Sunday, March 26, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಿರಿಕ್ ಬೆಡಗಿ ಸಂಯುಕ್ತಾ ಬೆನ್ನಿಗೆ ನಿಂತ ಈ ತಾರೆಯರು..!  

admin by admin
September 5, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರಿನ ಪಾರ್ಕ್ ವೊಂದರಲ್ಲಿ ಕಿರಿಕ್ ಬೆಡಗಿ ಮೇಲೆ ಗುಂಪೊಂದು ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಕವಿತಾ ರೆಡ್ಡಿ ಎಂಬ ಮಹಿಳೆ ಸಂಯುಕ್ತಾ ವಿರುದ್ಧ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಯುಕ್ತಾ ಹೆಗ್ಡೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಸಂಯುಕ್ತಾ ಬೆಂಬಲಕ್ಕೆ ಅನೇಕ ಸ್ಟಾರ್ ಗಳು ನಿಂತಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

View this post on Instagram

A post shared by Samyuktha Hegde (@samyuktha_hegde)

Related posts

Transgender  salon

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… 

March 26, 2023
MGNREGS

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… 

March 26, 2023

ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ ಸಂಯುಕ್ತಾ “ನಮ್ಮ ದೇಶದ ಭವಿಷ್ಯ ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಪ್ರತಿಫಲಿಸುತ್ತದೆ. ಆಗರ ಲೇಕ್ ನಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಪಹಾಸ್ಯ ಮಾಡಿದ್ದಾರೆ. ನನ್ನ ಬಳಿ ಹೆಚ್ಚು ಸಾಕ್ಷಿ ಇದೆ ಮತ್ತು ಹೆಚ್ಚಿನ ವಿಡಿಯೋಗಳಿವೆ. ಇದನ್ನು ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಬರೆದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು.ಇದೀಗ ಸಂಯುಕ್ತಾ ಮೇಲಾದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಸ್ಟಾರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನಟಿ ಪಾರುಲ್ ಯಾದವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು,  “ನನಗೆ ಇದನ್ನು ಹೇಳಲು ಇಷ್ಟವಿಲ್ಲ, ಆದರೆ ಕೆಲವು ಮಹಿಳೆಯರು ನಿಜವಾದ ಅತ್ಯಾಚಾರಿಗಳಿಗಿಂತ ಹೆಚ್ಚು ಅಪರಾಧಿಗಳು. ಮಹಿಳೆಯರ ಮೇಲೆ ಹೀಗೆ ಹಲ್ಲೆ ಮಾಡಿದ ಕವಿತಾ ರೆಡ್ಡಿಯನ್ನು ಜೈಲಿಗೆ ಹಾಕಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.  

ಇದೇ ವಿಚಾರವಾಗಿ ನಿರ್ದೇಶಕ ಸಿಂಪಲ್ ಸುನಿ ಅವರು ಸಹ ಟ್ವೀಟ್ ಮಾಡಿದ್ದು “ಸಂಯುಕ್ತ ಹೆಗಡೆಯವರ ತರಲೆ, ಕೀಟಲೆ ಕೆಲವೊಮ್ಮೆ ಅತಿ ಎನಿಸಬಹುದು. ಆದರೆ ಈ ವಿಷಯದಲ್ಲಿ ನ್ಯಾಯ ಸಿಗಬೇಕಾಗಿರುವುದು ಸಂಯುಕ್ತಾ ಅವರಿಗೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ” ಎಂದು ಬರೆದುಕೊಂಡಿದ್ದಾರೆ.

ಇತ್ತ ಮೇಘನಾ ಗಾಂವ್ಕರ್  ಸಹ  “ಇದು ಸರಿಯಲ್ಲ, ನಟಿಯರು ಎಂಬ ಕಾರಣಕ್ಕಾಗಿ ಮತ್ತು ಅವರು ಏನು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಬೆದರಿಕೆ ಹಾಕುವುದು, ಅವಮಾನಿಸುವುದು ಮತ್ತು ಕಿರುಕುಳ ಕೊಡುವುದು. ಇದು ಸಮಾಜದ ಬೂಟಾಟಿಕೆ. ತುಂಬಾ ಬೇಸರವಾಗುತ್ತೆ” ಎಂದು ಟ್ವೀಟ್ ಮಾಡಿ  ಕಿಡಿಕಾರಿದ್ದು, ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದಾರೆ.

ಮತ್ತೊಂದೆಡೆ ಸಂತೋಷ್ ಆನಂದ್ ರಾಮ್  ಅವರು ಸಹ ಸಂಯುಕ್ತಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಇಂದು ಸಂಯುಕ್ತ ಹೆಗಡೆ, ನಾಳೆ ನಮ್ಮ ಅಕ್ಕ ಪಕ್ಕದವರಿಗೆ, ನಮ್ಮ ಮನೆಯವರಿಗೆ ಇಂತದ್ದು ನಡೆಯಬಹುದು. ಈ ಮಹಿಳೆಗೆ ಶಿಕ್ಷೆ ಆಗಬೇಕು. ಇದು ಸರಿಯಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

Tags: parul yadavsamyuktha hegdesandalwood actorssimpal suni
ShareTweetSendShare
Join us on:

Related Posts

Transgender  salon

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… 

by Naveen Kumar B C
March 26, 2023
0

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… ಮಂಗಳಮುಖಿಯರು ಅಥವಾ ತೃತಿಯಲಿಂಗಿ  ಸಮುದಾಯದ ಜನರು ಇಂದಿಗೂ ಸಾಕಷ್ಟು ತಾರತಮ್ಯವನ್ನ ಸಮಾಜದಲ್ಲಿ ಎದುರಿಸುತ್ತಿದ್ದಾರೆ.ತಮ್ಮ ಅಸ್ತಿತ್ವ ಮತ್ತು...

MGNREGS

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… 

by Naveen Kumar B C
March 26, 2023
0

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ನರೇಗಾ ಕೂಲಿಕಾರರಿಗೆ...

Munbai crime

Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ… 

by Naveen Kumar B C
March 26, 2023
0

Mumbai : ಚಾಕುವಿನಿಂದ ಇರಿದು ಮೂವರನ್ನ ಕೊಂದ ಮಾನಸಿಕ ಅಸ್ವಸ್ಥ; ಬೆಚ್ಚಿದ ಮುಂಬೈ… 54 ವರ್ಷದ  ಮಾನಸಿಕ  ಅಸ್ವಸ್ಥ  ಹಿರಿಯ ನಾಗರಿಕ ದಂಪತಿಗಳು ಸೇರಿದಂತೆ ಮೂವರನ್ನ ಕೊಂದಿರುವ...

Maha lakshmi

Astrology : ಬಿರಿಯಾನಿ ಎಲೆಯಲ್ಲಿ ಇದನ್ನು ಬರೆದು ಪರ್ಸ್ ನಲ್ಲಿಟ್ಟರೆ ರಾಶಿ ರಾಶಿ ಹಣ. ಹಣ ಇಡಲು ಪರ್ಸ್ ನಲ್ಲಿ ಜಾಗ ಇರುವುದಿಲ್ಲ…

by Naveen Kumar B C
March 26, 2023
0

Astrology : ಬಿರಿಯಾನಿ ಎಲೆಯಲ್ಲಿ ಇದನ್ನು ಬರೆದು ಪರ್ಸ್ ನಲ್ಲಿಟ್ಟರೆ ರಾಶಿ ರಾಶಿ ಹಣ. ಹಣ ಇಡಲು ಪರ್ಸ್ ನಲ್ಲಿ ಜಾಗ ಇರುವುದಿಲ್ಲ... ನನ್ನ ಬಳಿ ಪರ್ಸ್...

Boxing Championship

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್….

by Naveen Kumar B C
March 26, 2023
0

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್…. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ  ಭಾರತದ  ಬಾಕ್ಸರ್ ಗಳು   ಒಂದೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Transgender  salon

Transgender  salon :  ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… 

March 26, 2023
MGNREGS

MGNREGS :  ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… 

March 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram