ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ..!
ಗಾಂಧಿ ಜಯಂತಿ ಪ್ರಯುಕ್ತ ಲೇಹ್ನಲ್ಲಿ ಬೃಹತ್ ಭಾರತೀಯ ರಾಷ್ಟ್ರ ಧ್ವಜ ಅನಾವರಣ
ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲಾದ ಧ್ವಜ
225 × 150 ಅಡಿ ಉದ್ದದ ರಾಷ್ಟ್ರೀಯ ಧ್ವಜ
#WATCH World's largest Khadi national flag installed in Leh town, inaugurated by Ladakh Lieutenant Governor RK Mathur
Army Chief General Manoj Mukund Naravane also present pic.twitter.com/6lNxp0lM0n
— ANI (@ANI) October 2, 2021