ಅಪಘಾತಕ್ಕೀಡಾದ ಕರ್ತವ್ಯದಲ್ಲಿದ್ದ ಏರ್ ಆಂಬ್ಯುಲೆನ್ಸ್ – ನಾಲ್ವರು ಸಾವು
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಜಧಾನಿ ಅದುಧಾಬಿಯಲ್ಲಿ ಘಟನೆ
ಇಬ್ಬರು ಪೈಲಟ್ಗಳು, ಒಬ್ಬ ನಾಗರೀಕ, ವೈದ್ಯರ ಸಾವು
ವಿಶ್ವದಲ್ಲೇ ಅತಿ ಹೆಚ್ಚು ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ…ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ ರಜೆಗಳು ಸಿಗುವ ದೇಶ..!
ಅಬುಧಾಬಿ: ಕರ್ತವ್ಯದಲ್ಲಿದ್ದ ಏರ್ ಆಂಬ್ಯುಲೆನ್ಸ್ ಒಂದು ಅಪಘಾತಕ್ಕೀಡಾಗಿದ್ದು, ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಜಧಾನಿ ಅದುಧಾಬಿಯಲ್ಲಿ ನಡೆದಿದೆ.
ಮೃತರ ಬಗ್ಗೆ ಅಬುಧಾಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಅಪ್ಡೇಟ್ಗಳ ಪ್ರಕಾರ, ಸತ್ತವರಲ್ಲಿ ಇಬ್ಬರು ಪೈಲಟ್ಗಳು, ಒಬ್ಬ ನಾಗರೀಕ , ವೈದ್ಯ
ಭೂಲೋಕದ ಸ್ವರ್ಗ ಹಿಮಾಲಯದ ಬಗ್ಗೆ ತಿಳಿಯಲೇಬೇಕಾದ ರೋಮಾಂಚನಕಾರಿ ಸಂಗತಿಗಳು..!
ರು ಮತ್ತು ಒಬ್ಬ ನರ್ಸ್ ಸೇರಿದ್ದಾರೆ.
ಅಪಘಾತದ ಸ್ಥಳ ಅಥವಾ ಕಾರಣದ ಬಗ್ಗೆ ಇನ್ನೂವರೆಗೂ ಸರಿಯಾದ ಮಾಹಿತಿ ಸಿಕ್ಕಿಲ್ಲ.