ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಮೋದಿಗೆ ಆಹ್ವಾನ ನೀಡಿದ ಇಸ್ರೆಲ್ ಪ್ರಧಾನಿ.
ಸ್ಕಾಟ್ಲಾಂಡ್ ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ವಿಶ್ವ ಹವಮಾನ ವೈಪರಿತ್ಯ ಸಿಪಿಓ26 ಹವಮಾನ ಬದಲಾವಣೆ ಶೃಂಗಸಭೆ ಬಳಿಕ ಮೋದಿ ಮತ್ತು ಇಸ್ರೆಲ್ ಪ್ರಧಾನಿ ಬೆನೆಟ್ ನಡುವೆ ಔಪಚಾರಿಕ ಮಾತುಕತೆ ನಡೆಯಿತು.
ಈ ವೇಳೆ “ಮೋದಿ ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದು ಇಸ್ರೆಲ್ ಪ್ರಧಾನಿ ನೆತಾಲಿ ಬೆನೆಟ್ ಅವರು ಮೋದಿ ಕುರಿತು ಹಾರಿಸಿದ ಹಾಸ್ಯ ಚಟಾಕಿ ಹಾರಿಸಿದರು.ಇದು ನೆರೆದಿದ್ದವರನ್ನ ನಗೆಗಡಲಲ್ಲಿ ತೆಲುವಂತೆ ಮಾಡಿತು
Israel's PM Bennett to @narendramodi: You are the most popular man in Israel. Come and join my party pic.twitter.com/0VH4jWF9dK
— Amichai Stein (@AmichaiStein1) November 2, 2021