ಡಿಸೆಂಬರ್ 1 ರಿಂದ ಬದಲಾಗಲಿವೆ ಕೆಲವೊಂದು ಬ್ಯಾಂಕ್ ನಿಯಮಗಳು
SBI ಬ್ಯಾಂಕ್ ನ ಕ್ರೆಡಿಟ್ ಕಾರ್ಡ್‌ದಾರರಿಗೆ ಬ್ಯಾಂಕ್ ಶಾಕಿಂಗ್ ಸುದ್ಧಿ ನೀಡಿದೆ. ವ್ಯಾಪಾರಿ ಔಟ್ ಲೇಟ್ ಇ – ಶಾಪಿಂಗ್ ಮತ್ತು ವ್ಯಾಪಾರಿ ಮಳಿಗೆಯಲ್ಲಿ ಕ್ರಡಿಟ್ ಕಾರ್ಡ್ ಬಳಕೆ ಮಾಡಿ ಕೊಂಡುಕೊಳ್ಳುವ ವಸ್ತಗಳ ಮೇಲೆ – ಇಎಂಐ( EMI ) ಕ್ರೆಡಿಟ್ ಕಾರ್ಡ್ ಮೇಲೆ ಹೆಚ್ಚಿನ ದರಗಳನ್ನ ವಿಧಿಸಲಾಗುವುದು ಎಂದು ಎಸ್‌ಬಿ ಐ ಹೇಳಿದೆ.
ಈ ನಿಯಮ ಡಿಸೆಂಬರ್ ಒಂದರಿಂದ ಜಾರಿಗೆ ಬರಲಿದೆ. ಎಲ್ಲಾ EMI ಖರೀದಿ ವಹಿವಾಟುಗಳ ಮೇಲೆ ₹99 ಮತ್ತು ತೆರಿಗೆಗಳ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದು ಎಂದು SBI ತನ್ನ ಗ್ರಾಹಕರಿಗೆ ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಳಿತಾಯ ಠೇವಣಿ ಬಡ್ಡಿ ದರಗಳುಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ.
ಕಿಚ್ಚ ಸುದೀಪ್ ದೇಗುಲ ಕಟ್ಟಿಸಿ ಭಕ್ತಿ ಮೆರೆದ ಅಭಿಮಾನಿಗಳು
ನೌಕಪಡೆಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ಅಡ್ಮಿರಲ್ ಆರ್ ಹರಿಕುಮಾರ್







