ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಕೇವಲ 2 ಗಂಟೆಗಳಲ್ಲಿ 80 ಶವ ಪತ್ತೆ

ಬಿಹಾರದ ಬಕ್ಸರ್ ಚರಿವಾನ್ ನಲ್ಲಿರುಲು ಸ್ಮಶಾನ

Author2 by Author2
June 21, 2023
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಬಿಪರ್ ಜಾಯ್ ಚಂಡಮಾರುತದಿಂದ (Cyclone Biparjoy) ಜನರು ತೊಂದರೆ ಅನುಭವಿಸುತ್ತಿದ್ದರೆ, ಬೇಸಿಗೆಯೂ ಜನರನ್ನು ಕಂಗಾಲಾಗಿದೆ.

ಬಿಹಾರದಲ್ಲಿ ಬಿಸಿಲಿಗೆ ಜನರು ಕಂಗಾಲಾಗಿದ್ದಾರೆ. ಮದ್ಯಾಹ್ವದ ವೇಳೆ ಊರೆಲ್ಲಾ ನೀರವ ಮೌನವಾಗಿರುತ್ತದೆ. ಅದರಲ್ಲೂ ಈ ಬಾರಿ ದಾಖಲೆ ಮಟ್ಟದಲ್ಲಿ ಬಿಸಿಲಿನ ತಾಪ ಕಂಡುಬಂದಿದೆ. ಬಿಸಿಲ ಬೇಗೆಗೆ ಈಗಾಗಲೇ ಹಲವು ಸಾವು ನೋವು ಸಂಭವಿಸಿದೆ. ಬಿಹಾರದಲ್ಲಿ (Bihar) ಪರಿಸ್ಥಿತಿ ಹೆಚ್ಚು ಭೀಕರವಾಗಿದೆ. ಒಂದೇ ದಿನದಲ್ಲಿ, ಕೇವಲ 2 ಗಂಟೆಗಳಲ್ಲಿ 80 ಶವಗಳು ಸ್ಮಶಾನಕ್ಕೆ ( ಬಂದಿರುವ ಘಟನೆ ಜನರನ್ನು ಆತಂಕಕ್ಕೆ ದೂಡಿದೆ.
ಬಿಹಾರದಲ್ಲಿ ಬಿಸಿ ಗಾಳಿಯಿಂದ ಜನರು ಹೆಚ್ಚಾಗಿ ಅಸ್ವಸ್ಥರಾಗುತ್ತಿದ್ದಾರೆ. ಹೀಗಾಗಿ ಬಿಹಾರದ ಬಕ್ಸರ್ ಚರಿವಾನ್‌ನಲ್ಲಿರುವ ಸ್ಮಶಾನದ ಸ್ಥಿತಿಯೂ ಶೋಚನೀಯವಾಗಿದೆ. ಸಾಮಾನ್ಯ ದಿನದಲ್ಲಿ ಮುಕ್ತಿಧಾಮದಲ್ಲಿ ಸರಾಸರಿ 30 ರಿಂದ 35 ಮೃತದೇಹಗಳನ್ನು ಸುಡಲಾಗುತ್ತದೆ. ಆದರೆ ಈ ಸಂಖ್ಯೆ ಸದ್ಯ 80ಕ್ಕಿಂತ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ಹಗಲಿನಲ್ಲಿ ಸಾವು-ನೋವುಗಳು ನಡೆಯುತ್ತಿವೆ. ಆದರೆ ಜನ ರಾತ್ರಿ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಆಗಮಿಸುತ್ತಿರುವುದರಿಂದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

November 10, 2025

ಬಿಸಿಲಿನಿಂದಾಗಿ ಹಗಲು ಹೊತ್ತಿನಲ್ಲಿ ಜನರು ಸ್ಮಶಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರು ಸಂಜೆಯ ವೇಳೆಗೆ ಶವನ್ನು ತರುತ್ತಿದ್ದಾರೆ. ಆದರೆ ಒಂದೇ ಸಮಯದಲ್ಲಿ ಹೆಚ್ಚು ಶವ ಬರುತ್ತಿರುವುದರಿಂದ ಸ್ಮಶಾನದಲ್ಲಿ ಇಡಲೂ ಸ್ಥಳವಿಲ್ಲದಂತಾಗಿದೆ. ಸ್ಮಶಾನ ಸ್ಥಳಕ್ಕೆ ಆಗಮಿಸಿದ ಧನ್ಸೋಯಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಜಾತ್‌ಪುರ ಗ್ರಾಮದ ರಿಷಿಕೇಶ್ ರಾಯ್, ಈ ಹಿಂದೆ ಹಲವು ಬಾರಿ ಸ್ಮಶಾನಕ್ಕೆ ಭೇಟಿ ನೀಡಿದ್ದೆ, ಆದರೆ ಅಂತಹ ಪರಿಸ್ಥಿತಿ ನೋಡಿರಲಿಲ್ಲ. ಎರಡು ಗಂಟೆಯೊಳಗೆ ಸುಮಾರು 80 ಮೃತದೇಹಗಳು ಘಾಟ್‌ಗೆ ಬಂದಿರುವುದನ್ನು ನೋಡಿ ಆಘಾತವಾಯಿತು ಎಂದು ಹೇಳಿದ್ದಾರೆ. ಬಕ್ಸಾರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದೆಡೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದರೆ, ಇನ್ನೊಂದೆಡೆ ಜನರು ಮನೆಯಿಂದ ಹೊರಗೆ ಕಾಲಿಡುವಾಗ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಬೇಸಿಗೆಯಲ್ಲಿ ಸಾವಿನ ಸಂಖ್ಯೆಗಳು ಹೆಚ್ಚಾಗಿದ್ದು, ಅಂತ್ಯ ಸಂಸ್ಕಾರಕ್ಕೆ ಬಂದವರು ಮೃತದೇಹ ಸುಡಲು ರಸೀದಿ ಪಡೆಯಲು ಮುಕ್ತಿಧಾಮದ ಕೌಂಟರ್ ನಲ್ಲಿ ಸರತಿ ಸಾಲಿನಲ್ಲಿ ಜನರು ನಿಲ್ಲುವಂತಾಗಿದೆ.

Tags: 80 bodies were found in just 2 hours
ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

by Shwetha
November 10, 2025
0

ಹೊಸದಿಲ್ಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಕೆಲವು ಚರಣಗಳಿಗೆ 1937ರಲ್ಲಿ ಕತ್ತರಿ ಹಾಕಿದ್ದೇ ಮುಂದೆ ಭಾರತದ ವಿಭಜನೆಗೆ ನಾಂದಿ ಹಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು...

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

by Shwetha
November 10, 2025
0

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡುವೆ ತೀವ್ರ ವಾಕ್ಸಮರ ನಡೆದಿದೆ. 'ಆರ್‌ಜೆಡಿ ಯುವಕರ...

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

by Shwetha
November 10, 2025
0

ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಮ್ಮ ಮೊಬೈಲ್ ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದು ನಮ್ಮ ಡಿಜಿಟಲ್ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್,...

ಭಾರತ ಹಿಂದೂ ರಾಷ್ಟ್ರವಾಗಲು ಕ್ಷಣಗಣನೆ, 140 ಕೋಟಿ ಜನರ ಮನಸ್ಸೊಂದೇ ಬಾಕಿ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರವಾಗಲು ಕ್ಷಣಗಣನೆ, 140 ಕೋಟಿ ಜನರ ಮನಸ್ಸೊಂದೇ ಬಾಕಿ: ಮೋಹನ್ ಭಾಗವತ್

by Shwetha
November 10, 2025
0

ದೇಶದ 140 ಕೋಟಿ ಜನರು ಒಟ್ಟಾಗಿ ಸಂಕಲ್ಪ ಮಾಡಿದರೆ, ನಾಳೆ ಬೆಳಗಾಗುವುದರೊಳಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram