ವ್ಯಾಕ್ಸಿನೇಷನಗೆ ಚಾಲನೆ Saaksha tv
ಚಾಮರಾಜನಗರ: ಶಾಲಾ ವಿದ್ಯಾಥಿ೯ಗಳಿಗೆ ವ್ಯಾಕ್ಸಿನೇಷನ್.ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.
ಕೇಂದ್ರ ಸಕಾ೯ರದ ಆದೇಶದಂತೆ ಇಂದಿನಿಂದ 15 ರಿಂದ 18 ವಷ೯ದ ವರೆಗಿನ ಶಾಲಾ ಮಕ್ಕಳಿಗೆ ಉಚಿತ ವ್ಯಾಕ್ಸಿನೇಷನ್ ಲಸಿಕಾ ಕಾಯ೯ಕ್ರಮ ಪಟ್ಟಣದ ಎಸ್.ವಿ.ಕೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು.
ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಎನ್.ಮಹೇಶ್ ಮಾತನಾಡಿ ರೂಪಾಂತರಗೊಂಡಿರುವ ಓಮಿಕ್ರನ್ ವೈರಸ್ ನಿಂದ ರಕ್ಷಣೆ ಹೊಂದಲು ಈ ಲಸಿಕಾ ಪರಿಣಾಮಕಾರಿಯಾಗಿದೆ ಎಂದರಲ್ಲದೆ ಪ್ರತಿ ವಿದ್ಯಾಥಿ೯ಯು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.