ಡ್ರಗ್ಸ್ ನಶೆಯಲ್ಲಿ ತಾಯಿ ಮೇಲೆ ಅತ್ಯಾಚಾರವೆಸಗಿದ ಪಾಪಿ ಪುತ್ರ
ಡ್ರಗ್ಸ್ ವೆಸನಿಯೊಬ್ಬ ನಶೆಯಲ್ಲಿ ತನ್ನ ತಾಯಿಯನ್ನೆ ಅತ್ಯಾಚಾರ ಮಾಡಿರು ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. ತಾಯಿಯನ್ನ ದೇವರು ಎಂದು ಕಾಣುವಂತಹ ಸಮಾಜದಲ್ಲಿ ಮಾದಕ ದ್ರವ್ಯಗಳಿಗೆ ದಾಸನಾದ ಕಾಮುಕನೊಬ್ಬ ತನ್ನ ತಾಯಿಯ ಮೇಲೆಯೇ ಎರಗಿಬಿದ್ದಿದ್ದಾನೆ.
ಈ ವೇಳೆ ಪ್ರತಿರೊಧ ತೋರಿದ ತಾಯಿ ತಪ್ಪಿಸಿಕೊಳ್ಳಲು ನೋಡಿದಾಗ ಬ್ಲೇಡ್ ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಗಾಜಿಯಾಬಾದ್ ನ ತಿಲ್ಲಾಮೋರ್ ಸ್ಲಂ ನಲ್ಲಿ ಈ ಘಟನೆ ನಡೆದಿದೆ. ಸದ್ಯ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಪಾಪಿ ಪುತ್ರನನ್ನ ಜೈಲಿಗಟ್ಟಲಾಗಿದೆ. ತಾಯಿಯನ್ನ ರಕ್ಷಿಸಿ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ.