ಮನೆ ಕುಸಿದು 9 ಮಂದಿಗೆ ಗಾಯ.. ಮುಂದುವರೆದ ರಕ್ಷಣಾ ಕಾರ್ಯ

1 min read
Mumbai saaksha tv

ಮನೆ ಕುಸಿದು 9 ಮಂದಿಗೆ ಗಾಯ.. ಮುಂದುವರೆದ ರಕ್ಷಣಾ ಕಾರ್ಯ Mumbai saaksha tv

ಮುಂಬೈ : ಮನೆ ಕುಸಿದು ಒಂಭತ್ತು ಮಂದಿ ಗಾಯಗೊಂಡಿರುವ ಘಟನೆ ಮುಂಬೈ ನಗರದ ಅಂಟಾಪ್ ಹಿಲ್ ಪ್ರದೇಶದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಸುಮಾರು 8.00 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

Mumbai saaksha tv

ಸದ್ಯ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ 4 ಅಗ್ನಿಶಾಮಕ ದಳ ವಾಹನಗಳು ದೌದಾಯಿಸಿವೆ.

ಮನೆಯ ಅವಶೇಷದಡಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಿ ಸಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd