AAI Recruitment 2025 ವಿಮಾನ ನಿಲ್ದಾಣ ಪ್ರಾಧಿಕಾರ (AAI) 309 ಜೂನಿಯರ್ ಎಕ್ಸಿಕ್ಯೂಟಿವ್ (ಎರ್ ಟ್ರಾಫಿಕ್ ಕಂಟ್ರೋಲ್) ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆ ಹೊರಡಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು 24 ಮೇ 2025ರೊಳಗೆ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಇಲಾಖೆ ಹೆಸರು: ವಿಮಾನ ನಿಲ್ದಾಣ ಪ್ರಾಧಿಕಾರ (AAI)
– ಹುದ್ದೆಯ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್)
– ಹುದ್ದೆಗಳ ಸಂಖ್ಯೆ: ಒಟ್ಟು 309 ಹುದ್ದೆಗಳು
– ಕೆಲಸದ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ
– ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ (ಗಣಿತ ಅಥವಾ ಭೌತಶಾಸ್ತ್ರ/ವಿಜ್ಞಾನ ಜೊತೆಗೆ) ಅಥವಾ ಬಿಇ/ಬಿಟೆಕ್ ಪದವಿ ಹೊಂದಿರಬೇಕು.
– ಅಭ್ಯರ್ಥಿಯು ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಈ ಪದವಿಯನ್ನು ಪೂರೈಸಿರಬೇಕು.
– ಆಂಗ್ಲ ಭಾಷೆಯ ನೈಪುಣ್ಯತೆಯ ಅಗತ್ಯವಿದೆ (ಲಿಖಿತ ಮತ್ತು ವಾಚನ ರೂಪದಲ್ಲಿ).
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 27 ವರ್ಷಗಳು
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳಿಗೆ: 03 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 05 ವರ್ಷ
ದಿವ್ಯಾಂಗ (ಅಂಗವಿಕಲ) ಅಭ್ಯರ್ಥಿಗಳಿಗೆ: 10 ವರ್ಷ
ವೇತನಶ್ರೇಣಿ
ರೂ. 40,000/-ರಿಂದ ರೂ. 1,40,000/-ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ಇದಲ್ಲದೆ, ಮೌಲ್ಯವರ್ಧಿತ ಭತ್ಯೆ (ಡಿಯರ್ನೆಸ್ ಅಲೌನ್ಸ್), ಮೂಲ ವೇತನದ 35%ರಷ್ಟು ಹೆಚ್ಚುವರಿ ಭತ್ಯೆಗಳು, ಮನೆ ಬಾಡಿಗೆ ಭತ್ಯೆ (HRA) ಹಾಗೂ ಇತರ ಅನೇಕ ಸೌಲಭ್ಯಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ (ಅಂಗವಿಕಲ)/ಮಹಿಳಾ ಅಭ್ಯರ್ಥಿಗಳು/ಎಎಎಐ ಅಪ್ರೆಂಟಿಸ್ಗಳು: ₹0/- (ಅರ್ಜಿಶುಲ್ಕವಿಲ್ಲ)
ಇತರ ಎಲ್ಲಾ ಅಭ್ಯರ್ಥಿಗಳು: ₹1000/-
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಡಾಕ್ಯುಮೆಂಟ್ ಪರಿಶೀಲನೆ
ವಾಯ್ಸ್ ಟೆಸ್ಟ್
ಮೆಡಿಕಲ್ ಪರೀಕ್ಷೆ
ಇಂಟರ್ವ್ಯೂ (ಅಗತ್ಯವಿದ್ದರೆ)
ಮುಖ್ಯ ದಿನಾಂಕಗಳು:
– ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ: 25-ಏಪ್ರಿಲ್-2025
– ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-ಮೇ-2025








