ಹಣ ಉಳಿತಾಯಕ್ಕೆ ಟಿಪ್ಸ್ ಕೊಟ್ಟ ನಟಿ ರಂಜನಿ ರಾಘವನ್……

1 min read

ಹಣ ಉಳಿತಾಯಕ್ಕೆ ಟಿಪ್ಸ್ ಕೊಟ್ಟ ನಟಿ ರಂಜನಿ ರಾಘವನ್……

ಹೊಸ ವರ್ಷಕ್ಕೆ ಏನಾದ್ರೂ ಹೊಸ ರೆಸಲ್ಯೂಷನ್ ತಗೋಬೇಕು ಈ ಮೂಲಕ  ಅಂದುಕೊಂಡಿದ್ದನ್ನ ಸಾಧಿಸಬೇಕು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು ಸಹ ಹೊರತಲ್ಲ. ಸೆಲೆಬ್ರಿಟಿಗಳು ಈ ವರ್ಷ ನಾನು ಇಂಥಹ ರೆಸಲ್ಯೂಷನ್ ತಗೊಳೋದಾಗಿ ಹೇಳ್ತಾನೆ ಇರ್ತಾರೆ. ಆದ್ರೆ ನಟಿ ರಂಜನಿ ರಾಘವನ್ ಮಾತ್ರ ಸ್ವಲ್ಪ ವಿಬಿನ್ನವಾಗಿ ಅಭಿಮಾನಿಗಳಿಗೆ ರೆಸಲ್ಯೂಷನ್ ತೆಗೆದುಕೊಳ್ಳುವುದಕ್ಕೆ ಸೂಚಿಸುತ್ತಿದ್ದಾರೆ.

ಹಣ ಉಳಿಸುವುದಕ್ಕೆ ಟಿಪ್ಸ್

ಹಣ ಉಳಿಸಲು ಈ ಐದು ಮಾರ್ಗಗಳನ್ನ ಅನುಸರಿಸಿ ಎಂದು ನಟಿ ಅಭಿಮಾನಿಗಳಿಗೆ ಟಿಪ್ಸ್ ಕೊಟ್ಟಿದ್ದಾರೆ.  ಅವುಗಳಲ್ಲಿ

  • ಅನಗತ್ಯವಾದ ವಸ್ತುಗಳನ್ನ ಕೊಳ್ಳುವುದು ಬೇಡ
  • ಪ್ರತಿ ತಿಂಗಳು ನಮ್ಮ ಆದಾಯದ 10% ಆದರೂ ಉಳಿತಾಯ ಮಾಡೋಣ
  • ಸಾಲದಿಂದ ದೂರವಿರೋಣ
  • ರಿಟರ್ನ್ ಇರುವಲ್ಲಿ ಇನ್ವೆಸ್ಟ್ ಮಾಡೋಣ
  • ಜಿಪುಣರಾಗೋದು ಬೇಡ ಅದು ಹಣ ಅಷ್ಟೇ

ಅಭಿಮಾನಿಗಳಿಗೆ ಇಂಥ ಉಪಯುಕ್ತ ಸಲಹೆ ಕೊಟ್ಟಿದ್ದಕ್ಕೆ  ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮನ್ನ ಫಾಲೋ ಮಾಡುವುದಕ್ಕೆ ಇದು ಒಂದು ಕಾರಣ ಎಂದು ಕಮೆಂಟ್ ಮಾಡಿದ್ದಾರೆ…

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd