Aditi Prabhudeva-ಕನ್ನಡದ ಬಹು ಬೇಡಿಕೆಯ ನಟಿ ಅದಿತಿ ಪ್ರಭುದೇವ ಮದುವೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಹೌದು ಹಲವಾರು ಸಿನಿಮಾದಲ್ಲಿ ನಟಿಸಿ ಭೆಷ್ ಎನ್ನಿಸಿ ಕೊಂಡ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ ಈಗ ಈ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ .
ಅದಿತಿ ಮತ್ತು ಯಶಸ್ವಿ ಜೋಡಿಯ ಮದುವೆ ಆಮಂತ್ರಣ ಪ್ರತಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ . ಅದಿತಿ ಅವರು ಕಿರುತೆರೆಯ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಶ್ಯಾನೆ ಟಾಪ್ ಪ್ರತಿಭೆ ಎನ್ನಿಸಿ ಕೊಂಡಿದ್ದಾರೆ ಅದಿತಿ ಪ್ರಭುದೇವ ಧೈಯಂ, ಬಜಾರ್, ಸಿಂಗಂ, ರಂಗನಾಯಕಿ, ಓಲ್ಡ್ಮಾಂಕ್ ಹೀಗೆ ಸಾಕಷ್ಟು ಚಿತ್ರದಲ್ಲಿ ನಟಿಸಿ ಬೇಷ್ ಎನಿಸಿಕೊಂಡಿದ್ದಾರೆ.
ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ಶಾಕ್ ನೀಡಿದ್ದರು. ಈಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ
ಯಶಸ್ವಿ ಅವರು ಉದ್ಯಮಿ ಮತ್ತು ಕಾ ಫಿ ಪ್ಲಾಂಟರ ಆಗಿದ್ದು ಈ ತಿಂಗಳ ನವೆಂಬರ್ 27ರಂದು ವಿವಾಹ ವಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲು ಮುಂದಾಗಿದ್ದಾರೆ .