BJP | ಸುಗ್ರಿವಾಜ್ಞೆಯ ಮೂಲಕ ಮತಾಂತರ ನಿಯಂತ್ರಣ ಕಾಯ್ದೆ ಜಾರಿ

1 min read

Varanasi / India 25 April 2019 BJP party workers and supporters waved the Lotus print flags during PM Narendra Modi road show in Varanasi northern Indian state of Uttar Pradesh; Shutterstock ID 1385470790; Purchase Order: FIX0007020 ; Project: year in review; Client/Licensee: encyclopedia britannica

BJP | ಸುಗ್ರಿವಾಜ್ಞೆಯ ಮೂಲಕ ಮತಾಂತರ ನಿಯಂತ್ರಣ ಕಾಯ್ದೆ ಜಾರಿ

ಬೆಂಗಳೂರು : ಬಸವರಾಜ ಬೊಮ್ಮಾಯಿ ಸರ್ಕಾರ ಸಾಮಾಜಿಕ ಶಾಂತಿಗಾಗಿ ಮತಾಂತರ ನಿಯಂತ್ರಿಸಲು ಮತಾಂತರ ನಿಯಂತ್ರಣ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದೆ.

anti conversion law in karnataka Saaksha Tv
anti conversion law in karnataka Saaksha Tv

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ. ಅಪ್ರಾಪ್ತರು, ಬುದ್ಧಿಮಾಂಧ್ಯರು, ಮಹಿಳೆಯರು ಹಾಗೂ ಪರಿಶಿಷ್ಟ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 50 ಸಾವಿರ ದಂಡ. ಇತರ ವರ್ಗದವರನ್ನು ಮತಾಂತರಿಸಿದರೆ ಕನಿಷ್ಠ 3 ರಿಂದ 10 ವರ್ಷ ಜೈಲು ಹಾಗೂ 25 ಸಾವಿರ ದಂಡ.

ಸಂವಿಧಾನ ಬದ್ಧ ಧಾರ್ಮಿಕ ಆಚರಣೆ, ಆಯ್ಕೆಯ ಧರ್ಮ ಪಾಲಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ, ಧರ್ಮ ಪ್ರಚಾರವನ್ನೂ ಮಾಡಬಹುದು. ಆದರೆ ಒಬ್ಬ ವ್ಯಕ್ತಿಯನ್ನು ಆಸೆ, ಆಮಿಷ, ಬಲಾತ್ಕಾರದ ಮೂಲಕ ಮತಾಂತರಿಸುವ ಹಕ್ಕು ಯಾರಿಗೂ ಇಲ್ಲ. ಬಲವಂತದ ಮತಾಂತರಕ್ಕೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಬರೆದುಕೊಂಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd