IAF ಅಧಿಕೃತ ಅಧಿಸೂಚನೆಯ ಮೂಲಕ AFCAT ಪ್ರವೇಶ, NCC ವಿಶೇಷ ಪ್ರವೇಶ ಪೋಸ್ಟ್ ಭರ್ತಿ ಮಾಡಲು ಆಸಕ್ತ ಹಾಗೂ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು ಅಥವಾ ಆನ್ ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು: ಇಂಡಿಯನ್ ಏರ್ ಫೋರ್ಸ್ (IAF), 317 ಪೋಸ್ಟ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ: ರೂ.56100-177500/- ಪ್ರತಿ ತಿಂಗಳು. ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಫ್ಲೈಯಿಂಗ್ ಬ್ರಾಂಚ್- 38, ಗ್ರೌಂಡ್ ಡ್ಯೂಟಿ (ತಾಂತ್ರಿಕ)- 165, ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ)- 114, IAF ಫ್ಲೈಯಿಂಗ್ ಬ್ರಾಂಚ್: 12ನೇ, B.E ಅಥವಾ B.Tech, ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಗ್ರೌಂಡ್ ಡ್ಯೂಟಿ (ತಾಂತ್ರಿಕ): 12 ನೇ, ಪದವಿ, ಸ್ನಾತಕೋತ್ತರ ಪದವಿ , ಗ್ರೌಂಡ್ ಡ್ಯೂಟಿ (ನಾನ್-ಟೆಕ್ನಿಕಲ್): CA, CMA, CS, CFA, 12th, B.Sc, B.Com, B.E ಅಥವಾ B.Tech, ಪದವಿ ಸಲ್ಲಿಸದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಹಾಗೂ ಅರ್ಹರು ಅಧಿಕೃತ ವೆಬ್‌ಸೈಟ್: indianairforce.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.