ನಮ್ಮ ಹೊಟ್ಟೆಯಲ್ಲಿರುವ ಕಲ್ಮಶ ಹಾಗೂ ಮದ್ದನ್ನು ಹೋಗಿಸುವ ಮೂಲಿಕೆ.
ಕೆಲವೊಂದು ಬಾರಿ ಊಟಕ್ಕೆ ಎಂದು ಹೊರಗಡೆ ಹೋದಾಗ ಅಲ್ಲಿ ಊಟದಲ್ಲಿ ಮದ್ದನ್ನು ಹಾಕಿರುತ್ತಾರೆ ಅದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಕೆಲವೊಂದು ಬಾರಿ ಎದುರಿಸಬೇಕಾಗಿರುತ್ತದೆ. ಆಹಾರದಲ್ಲಿ ಈ ರೀತಿಯಾಗಿ ಮದ್ದನ್ನು ಹಾಕುವುದರಿಂದ ನಾನಾ ರೀತಿಯ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಭೇದಿ ಸೊಪ್ಪು ಅರ್ವೇ ಸೊಪ್ಪಿನ ರೀತಿಯೇ ಇರುತ್ತದೆ, ಒಂದು ತಟ್ಟೆಯಲ್ಲಿ ಭೇದಿ ಸೊಪ್ಪನ್ನು ತೆಗೆದುಕೊಂಡು ಬಂದು ಬೇಯಿಸಲು ಬಾಂಡಲೆಯಲ್ಲಿ ಹಾಕಬೇಕು ಹಾಗೂ ಅದರಿಂದ ಪಲ್ಯವನ್ನು ಮಾಡಿಕೊಳ್ಳಬೇಕು. ಪಲ್ಯವನ್ನು ಮಾಡಿ ಅದನ್ನು ಆಹಾರದಲ್ಲಿ ಸೇವಿಸಬೇಕು.
ಪಲ್ಯವನ್ನು ಸೇವಿಸಿದ ನಂತರ ಕೆಲವೊಬ್ಬರಿಗೆ ಬೇದಿಯಾಗುತ್ತದೆ. ಆಗ ಗಾಬರಿ ಆಗಬಾರದು ಮತ್ತು ಯಾವುದೇ ರೀತಿಯ ಬೇರೆ ಆಹಾರವನ್ನು ಸೇವಿಸಬಾರದು. ಒಂದು ವೇಳೆ ವಿಪರೀತವಾಗಿ ಭೇದಿ ಆಗುತ್ತಿದ್ದರೆ ಮಜ್ಜಿಗೆಯನ್ನು ಸೇವಿಸಿದರೆ ಬೇದಿಯು ನಿಲ್ಲುತ್ತದೆ.
ಈ ಉಪಾಯವನ್ನು ಎರಡು ತಿಂಗಳಿಗೊಮ್ಮೆ ಮಾಡುವುದರಿಂದ ರಕ್ತವು ಶುದ್ದಿಯಾಗುತ್ತಿರುತ್ತದೆ ಹಾಗೂ ದೇಹದಲ್ಲಿ ಆರೋಗ್ಯವು ಚೆನ್ನಾಗಿ ಇರುತ್ತದೆ ಮತ್ತು ಹೊಟ್ಟೆಯಲ್ಲಿರುವ ಕಲ್ಮಶ ಹೊರ ಹೋಗುತ್ತದೆ ಹಾಗೂ ಆರೋಗ್ಯದಿಂದ ಜೀವಿಸಬಹುದು.
Astrology: This is a plant that removes impurities and medicine from our stomach.