ಇಚ್ಛೆಗಳು ಕೋರಿಕೆಗಳು ಕೇವಲ 24 ಗಂಟೆಯಲ್ಲಿ ನೆರವೇರಬೇಕು ಎಂದರೆ ಏನು ಮಾಡಬೇಕು ಗೊತ್ತೇ ?
ಈ ಉಪಾಯವನ್ನು ಯಾವುದಾದರೂ ಶ್ರೀರಾಮನ ದೇವಸ್ಥಾನ ಅಥವಾ ಆಂಜನೇಯನ ಆಲಯಕ್ಕೆ ಹೋಗಿ ಮಾಡಬೇಕು. ಕೇವಲ ಎರಡು ವಸ್ತುಗಳು ಇದ್ದರೆ ಸಾಕು. ಮೊದಲಿಗೆ ನೀವು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು, ಒಂದು ವೇಳೆ ನಿಮ್ಮ ಹತ್ತಿರ ವೀಳ್ಯದೆಲೆ ಇಲ್ಲ ಎಂದರೆ ಅರಳಿ ಎಲೆಯನ್ನು ತೆಗೆದುಕೊಳ್ಳಬಹುದು. ಇದಾದ ನಂತರ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು. ಈ ಮೂರು ಎಲೆಗಳಲ್ಲಿ ಯಾವುದಾದರೂ ಎರಡು ಎಲೆಗಳನ್ನು ಮಾತ್ರ ನೀವು ಆಯ್ಕೆ ಮಾಡಿಕೊಳ್ಳಬೇಕು.
ವೀಳ್ಯದೆಲೆಯ ಎಲೆಯ ಜೊತೆಗೆ ಎಕ್ಕದ ಎಲೆಯನ್ನು ತೆಗೆದುಕೊಳ್ಳಬೇಕು ಅಥವಾ ಅರಳಿಮರದ ಎಲೆಯ ಜೊತೆಗೆ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು. ಇದಾದ ನಂತರ ವೀಳ್ಯೆದೆಲೆಯನ್ನು ತೆಗೆದುಕೊಂಡು ಮಾಲೆಯನ್ನು ಸಿದ್ದ ಮಾಡಿಕೊಳ್ಳಬೇಕು.
ವೀಳ್ಯದೆಲೆಯ ಮೇಲೆ ರಾಮ ಎಂದು ಬರೆಯಬೇಕು. ಈ ರೀತಿಯಾಗಿ ಪ್ರತಿಯೊಂದು ವೀಳ್ಯದೆಲೆಯ ಮೇಲೆ ರಾಮ ಎಂದು ಬರೆದ ನಂತರ ಆ ಮಾಲೆಯನ್ನು ಆಂಜನೇಯಸ್ವಾಮಿಗೆ ಅರ್ಪಿಸಬೇಕು.
ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳು, ಕೋರಿಕೆಗಳನ್ನು ಸಂಕಲ್ಪದ ರೀತಿ ಹೇಳಿಕೊಳ್ಳುತ್ತಾ ಆಂಜನೇಯಸ್ವಾಮಿಗೆ ಮಾಲೆಯನ್ನು ಅರ್ಪಿಸಬೇಕು. ಇದಾದ ನಂತರ 21 ಎಕ್ಕದ ಎಲೆ ಅಥವಾ ಅರಳಿ ಮರದ ಎಲೆಯ ಮೇಲೆ ರಾಮ ಎಂದು ಬರೆದು ಹರಿಯುವ ನದಿಯಲ್ಲಿ ಬಿಡಬೇಕು. ಈ ರೀತಿ ಹರಿಯುವ ನದಿಯಲ್ಲಿ ಬಿಡಬೇಕಾದರೆ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಹೇಳಿಕೊಳ್ಳಬೇಕು.
ಈ ಉಪಾಯವನ್ನು ಮಾಡುವುದರಿಂದ ಆಂಜನೇಯ ಸ್ವಾಮಿಯ ಆಶೀರ್ವಾದದ ಜೊತೆಗೆ ಶ್ರೀರಾಮಚಂದ್ರರ ಆಶೀರ್ವಾದವೂ ದೊರೆಯುತ್ತದೆ ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳನ್ನು ಆಂಜನೇಯಸ್ವಾಮಿಯು ನೆರವೇರಿಸುತ್ತಾರೆ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
Astrology: Wishes and requests should be fulfilled in just 24 hours, do you know what to do?








