admin

admin

ಕೊರೊನಾ ಎಫೆಕ್ಟ್: ಮುಂದಿನ ವರ್ಷ ಬೇಸಿಗೆಗೆ ಒಲಿಂಪಿಕ್ಸ್ ಮುಂದೂಡಿಕೆ!

ದೆಹಲಿ: ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಮರಣಮೃದಂಗವನ್ನು ಬಾರಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಈ ಹೆಮ್ಮಾರಿ ಹರಡುತ್ತಿದ್ದು, ಜನರ ಬದುಕನ್ನು ಬರ್ಬಾದ್ ಮಾಡಿಬಿಟ್ಟಿದೆ. ಹೀಗಾಗಿ ಬಹುತೇಕ ಎಲ್ಲಾ ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ಆದ್ರೆ ಈವರೆಗೂ ಟೋಕಿಯೋದಲ್ಲಿ ನಿಗದಿಯಾಗಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಪಂದ್ಯಾವಳಿಯನ್ನು ರದ್ದು ಮಾಡುವ ನಿರ್ಧಾರಕ್ಕೆ...

Read more

ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ – ಕೇಂದ್ರ ಸೂಚನೆ

ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶದ ಹಲವು ನಗರ, ಜಿಲ್ಲೆ, ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೂಡಾ ರಾಜ್ಯಾದ್ಯಂತ ಮಾರ್ಚ್ 23ರಿಂದ ಮಾರ್ಚ್ 31ರವರೆಗೆ ಲಾಕ್ ಡೌನ್ ಆದೇಶವನ್ನು ಹೊರಡಿಸಿದೆ. ಈ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿ...

Read more

ಲಾಕ್ ಡೌನ್ ಅಂದರೂ ಕ್ಯಾರೆ ಎನ್ನದ ಜನರು!

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಮಾರ್ಚ್ 31ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಲಿದ್ದು, ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿದೆ. ಆದ್ರೆ ಬೆಂಗಳೂರಿನಲ್ಲಿ ಮಾತ್ರ ಎಂದಿನಂತೆ ದಿನಪತ್ರಿಕೆಗಳ ಮಾರಾಟ ಶುರುವಾಗಿದೆ. ಚಾಮರಾಜಪೇಟೆ, ಯಲಹಂಕ, ಬಿಟಿಎಂ ಲೇಔಟ್...

Read more

ನಾವು ಮಾಡಿದ ತಪ್ಪು ನೀವು ಮಾಡಬೇಡಿ- ಭಾರತೀಯರಿಗೆ ಇಟಲಿಯನ್ನರ ಸಲಹೆ

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಎಂಬ ಮಹಾಮಾರಿ ನಂತರ ತನ್ನ ಕೆನ್ನಾಲಗೆಯನ್ನು ಇಟಲಿಯತ್ತ ಚಾಚಿತು. ಕೊರೋನಾ ಹೊಡೆತಕ್ಕೆ ನುಚ್ಚುನೂರಾಗಿರುವ ಇಟಲಿ ಎಂಬ ಪುಟ್ಟ ರಾಷ್ಟ್ರ ದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 5 ಸಾವಿರದ ಸಮೀಪ ಬಂದಿದೆ. ಸಾವಿನ ಸಂಖ್ಯೆಯಲ್ಲಿ...

Read more

ಇಂದಿನಿಂದ ಮಾರ್ಚ್ 31ರ ವರೆಗೆ ಏನಿದೆ? ಏನಿಲ್ಲ?

ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಮಾರ್ಚ್ 23ರಿಂದ ಮಾರ್ಚ್ 31ರವರೆಗೆ ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಬಂಧನೆಗಳು -2020 ಅಡಿ ರಾಜ್ಯಾದ್ಯಂತ ಮಾರ್ಚ್ 23ರ ಮಧ್ಯರಾತ್ರಿ 12 ರಿಂದ ಮಾರ್ಚ್ 31 ಮಧ್ಯರಾತ್ರಿ 12 ಗಂಟೆ ವರೆಗೂ ಈ...

Read more

ಶ್ರೀಮಂತರ ಹೃದಯ ಶ್ರೀಮಂತಿಕೆಯ ಕೆಲವು ಜೀವಂತ ಉದಾಹರಣೆಗಳು ಇಲ್ಲಿವೆ…

ಜಗತ್ತೇ ಕರೋನಾ ಸಂಕಷ್ಟದಿಂದ ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ ಉಳ್ಳವರು ತಮ್ಮ ಸಂಪತ್ತಿನ ಒಂದಂಶವಾದರೂ ಮೀಸಲಿಟ್ಟು ಉದಾರತೆ ಮೆರೆಯಬೇಕಿರುವುದು ನಿಜವಾದ ಮಾನವೀಯ ಧರ್ಮ. ಈ ನಿಟ್ಟಿನಲ್ಲಿ ಸಕಾಲಕ್ಕೆ ಮಿಡಿದ ಶ್ರೀಮಂತರ ಹೃದಯ ಶ್ರೀಮಂತಿಕೆಯ ಕೆಲವು ಜೀವಂತ ಉದಾಹರಣೆಗಳು ಇಲ್ಲಿವೆ. ಅಲಿಬಾಬಾ ಸಂಸ್ಥಾಪಕ ಹಾಗೂ...

Read more

ನಾಳೆ ನಡೆಯಬೇಕಿದ್ದ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿದೆ….

ಕೊರೊನಾ ಹರಡುವಿಕೆ ಹೆಚ್ಚಾಗಿರುವ ಕಾರಣ ರಾಜ್ಯದಾದ್ಯಂತ ಸಾರ್ವಜನಿಕ ಸೇವೆ ರದ್ದು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸ್ ಗಳ ಸಂಚಾರ ಇರುವುದಿಲ್ಲ. ಈ ಕಾರಣಕ್ಕಾಗಿ ನಾಳೆ ನಡೆಯಬೇಕಿದ್ದ ಇಂಗ್ಲಿಷ್ ವಿಷಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಲ್ಲದೆ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು...

Read more

ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆದು ಧನ್ಯವಾದ ಸಲ್ಲಿಸಿದ ಸಿ.ಎಂ ಯಡಿಯೂರಪ್ಪ

ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ  ಜನತಾ ಕರ್ಪ್ಯೂ ಬೆಂಬಲಿಸಿದ್ದಾರೆ. ಇಂದು ಸಂಜೆ ಐದು ಗಂಟೆಗೆ ಮನೆಯ ಕಿಟಕಿ, ಬಾಲ್ಕನಿ, ಬಾಗಿಲ ಬಳಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಕೊರೊನಾ ಸೋಂಕು ಲೆಕ್ಕಿಸದೆ ಸೇವೆ ಮಾಡುತ್ತಿರುವವರಿಗೆ ಧನ್ಯವಾದಗಳು...

Read more

ಮಾರ್ಚ್ 31 ರವರೆಗೂ ರಾಜ್ಯ ಲಾಕ್ ಡೌನ್…

ಕೊರೊನಾ ಹರಡುವಿಕೆ ತಡೆಗಟ್ಟಲು ಜಾರಿ ಮಾಡಿದ ಜನತಾ ಕರ್ಫ್ಯೂ ಯಶಸ್ವಿಯಾಗಿದೆ.ಮತ್ತೊಂದೆಡೆ ದೇಶದಲ್ಲಿ ಕೊರೊನಾ ವೈರಸ್ ಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಮಾರ್ಚ್ 31 ರವರೆಗೂ ರಾಜ್ಯದಲ್ಲಿ ಸಾರ್ವಜನಿಕ ಸೇವೆಯನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಬಸವರಾಜ್...

Read more

ಕೊರೊನ ತಡೆಗೆ ಮುಂದುವರಿದ ಸರಕಾರದ ಪ್ರಮುಖ ನಿರ್ಧಾರ: ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ. ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ. ಮುಂದೆ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್...

Read more
Page 1180 of 1252 1 1,179 1,180 1,181 1,252

FOLLOW ME

INSTAGRAM PHOTOS