Naveen Kumar B C

Naveen Kumar B C

ಕೇರಳದಲ್ಲಿ Monkeypox – ಕೇಂದ್ರದ ಉನ್ನತ ಮಟ್ಟದ ತಂಡದಿಂದ ಸಮಾಲೋಚನೆ..  

ಕೇರಳದಲ್ಲಿ Monkeypox – ಕೇಂದ್ರದ ಉನ್ನತ ಮಟ್ಟದ ತಂಡದಿಂದ ಸಮಾಲೋಚನೆ.. ಕೇರಳದಲ್ಲಿ, ಮಂಕಿ ಪಾಕ್ಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತು ಉನ್ನತ ಮಟ್ಟದ ಕೇಂದ್ರ ತಂಡವು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಇಂದು ಎರಡನೇ ದಿನ ಸಮಾಲೋಚನೆ ನಡೆಸುತ್ತಿದೆ. ಗುರುವಾರ ದೇಶದ ಮೊದಲ...

Read more

Presidential polls: ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ, ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತೇವೆ – ಆಪ್ ಪಕ್ಷ  

ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ, ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತೇವೆ – ಆಪ್ ಪಕ್ಷ ರಾಷ್ಟ್ರಪತಿ ಚುನಾವಣೆಯಲ್ಲಿ  ಅಮ್ಮ ಆದ್ಮಿ ಪಕ್ಷ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಲಿದೆ ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಶನಿವಾರ ಪಕ್ಷದ...

Read more

 Kalburgi – ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ –  ಸ್ಥಳದಲ್ಲೇ ಇಬ್ಬರ ಸಾವು

 Kalburgi – ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ –  ಸ್ಥಳದಲ್ಲೇ ಇಬ್ಬರ ಸಾವು ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ  ಚಿಂಚೋಳಿ ತಾಲೂಕಿನ ಹೂವಿನಹಳ್ಳಿ ಬಳಿ ನಡೆದಿದೆ....

Read more

Maharashtra – ಔರಂಗಾಬಾದ್, ಒಸ್ಮಾನಾಬಾದ್ ನಗರಗಳ ಹೆಸರು ಬದಲಿಸಿದ ಏಕನಾಥ್ ಶಿಂಧೆ ಸಂಪುಟ

Maharashtra – ಔರಂಗಾಬಾದ್, ಒಸ್ಮಾನಾಬಾದ್ ನಗರಗಳ ಹೆಸರು ಬದಲಿಸಿದ ಏಕನಾಥ್ ಶಿಂಧೆ ಸಂಪುಟ ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಶನಿವಾರ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧರಾಶಿವ್ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದನೆ...

Read more

Maria Sharapova – ಮಗುವಿಗೆ ಜನ್ಮ ನೀಡಿದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ

Maria Sharapova - ಮಗುವಿಗೆ ಜನ್ಮ ನೀಡಿದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಮ್ಮ 35ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮಗನಿಗೆ ಜನ್ಮ ನೀಡಿದ್ದಾರೆ.  ಮಗುವಿನ ಚಿತ್ರವನ್ನು ಹಂಚಿಕೊಂಡಿರುವ ಶರಪೋವಾ ಮಗುವಿನ ಮಗುವಿನ ಹೆಸರನ್ನ ರಿವೀಲ್...

Read more

Gujarat rains: 24 ಗಂಟೆಗಳಲ್ಲಿ 11 ಮಂದಿ ಸಾವು, ಇದುವರೆಗೂ 54 ಸಾವು…

ಗುಜರಾತ್ ಮಳೆ – 24 ಗಂಟೆಗಳಲ್ಲಿ 11 ಮಂದಿ ಸಾವು, ಇದುವರೆಗೂ 54 ಸಾವು… ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ, ಆರು ತಾಲೂಕುಗಳಲ್ಲಿ 24 ಗಂಟೆಗಳಲ್ಲಿ 200 ಮಿಮೀ ಮಳೆಯಾಗಿದೆ. ಭಾರತೀಯ ಹವಾಮಾನ...

Read more

Singapore Open Badminton  – ಫೈನಲ್ ಗೆ ಲಗ್ಗೆ ಇಟ್ಟ ಪಿ ವಿ ಸಿಂಧು…

Singapore Open Badminton  - ಫೈನಲ್ ಗೆ ಲಗ್ಗೆ ಇಟ್ಟ ಪಿ ವಿ ಸಿಂಧು…   ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಸಿಂಗಾಪುರ ಓಪನ್ ಸೂಪರ್ 500  ಟೂರ್ನಿಯಲ್ಲಿ ಸೆಮುಪೈನಲ್ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.  ಸೆಮಿಫೈನಲ್‌ನಲ್ಲಿ ಜಪಾನ್‌ನ ಸಿನಾ ಕವಾಕಮಿ...

Read more

ಮುಂದಿನ ಚುನಾವಣೆಯಲ್ಲಿ ನನ್ನ ಒಬ್ಬ ಶಾಸಕ ಸೋತರೂ ರಾಜಕೀಯ ಸನ್ಯಾಸ – ಏಕನಾಥ್ ಶಿಂಧೆ…  

ಮುಂದಿನ ಚುನಾವಣೆಯಲ್ಲಿ ನನ್ನ ಒಬ್ಬ ಶಾಸಕ ಸೋತರೂ ರಾಜಕೀಯ ಸನ್ಯಾಸ – ಏಕನಾಥ್ ಶಿಂಧೆ… ಉದ್ಧವ್ ಠಾಕ್ರೆ ನಾಯಕತ್ವನ್ನ ತೊರೆದು ತಮ್ಮನ್ನ ಬೆಂಬಲಿಸಿದ 50 ಶಾಸಕರ ಪೈಕಿ ಒಬ್ಬ ಶಾಸಕರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಶಾಶ್ವತವಾಗಿ ರಾಜಕೀಯ ತೊರೆಯುತ್ತೇನೆ...

Read more

Covid update – ಬೂಸ್ಟರ್ ಡೋಸ್ ಉಚಿತ – ಮೊದಲ ದಿನವೇ 15 ಲಕ್ಷ ಜನರಿಗೆ ಲಸಿಕೆ…

ಬೂಸ್ಟರ್ ಡೋಸ್ ಉಚಿತ – ಮೊದಲ ದಿನವೇ 15 ಲಕ್ಷ ಜನರಿಗೆ ಲಸಿಕೆ… ದೇಶದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ  ಏರಿಳಿತ ಕಾಣುತ್ತಲೆ ಇವೆ.  ಕಳೆದ 24 ಗಂಟೆಗಳಲ್ಲಿ  16,281 ಹೊಸ ಕರೋನಾ ರೋಗಿಗಳು ಪತ್ತೆಯಾಗಿದ್ದಾರೆ.  28 ರೋಗಿಗಳು ಸಾವನ್ನಪ್ಪಿದರು. ಸೋಂಕಿನಿಂದ ಚೇತರಿಸಿಕೊಂಡವರ...

Read more

Sandalwood – ಸ್ಯಾಂಡಲ್ ವುಡ್ ನ ಹಿರಿಯ ಮೇಕಪ್ ಕಲಾವಿದ ಎಂ.ಎಸ್. ಕೇಶವಣ್ಣ ನಿಧನ…

ಸ್ಯಾಂಡಲ್ ವುಡ್ ನ ಹಿರಿಯ ಮೇಕಪ್ ಕಲಾವಿದ ಎಂ.ಎಸ್. ಕೇಶವಣ್ಣ ನಿಧನ… ರಾಜ್ ಕುಮಾರ್, ರಜನಿಕಾಂತ್, ನಿಂದ ಹಿಡಿದು  ಪುನೀತ್ ರಾಜ್ ಕುಮಾರ್ ವರೆಗೆ   ಮೇಕಪ್ ಕಲಾವಿದರಾಗಿ ದುಡಿದಿದ್ದ  ಸ್ಯಾಂಡಲ್‍ವುಡ್ ಹಿರಿಯ ಮೇಕಪ್ ಮ್ಯಾನ್ ಎಂ.ಎಸ್. ಕೇಶವಣ್ಣ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ...

Read more
Page 329 of 665 1 328 329 330 665

FOLLOW ME

INSTAGRAM PHOTOS