Bailhongal cooperative bank recruitment 2025 – ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲವು ತನ್ನ ಶಾಖೆಗಳಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಉದ್ಯೋಗ ವಿವರಗಳು
ಇಲಾಖೆ ಹೆಸರು ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಹುದ್ದೆಗಳ ಹೆಸರು ಕಿರಿಯ ಸಹಾಯಕರು – ಕಛೇರಿ ಸಹಾಯಕರು (ಸಿಪಾಯಿ)
ಒಟ್ಟು ಹುದ್ದೆಗಳು 08
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) ಆಫ್ಲೈನ್ (Offline)
ಉದ್ಯೋಗ ಸ್ಥಳ – ಬೈಲಹೊಂಗಲ – ಕರ್ನಾಟಕ
ಕಿರಿಯ ಸಹಾಯಕರ ಹುದ್ದೆಗಳು : 06
– ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿ.ಯು.ಸಿ / ಬಿ.ಕಾಂ / ಬಿ.ಸಿ.ಎ / ಎಮ್.ಸಿ.ಎ / ಬಿ.ಇ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
– ಕೌಶಲ್ಯ: ಕಂಪ್ಯೂಟರ್, ಬ್ಯಾಂಕಿಂಗ್, ಲೆಕ್ಕಶಾಸ್ತ್ರ, ವಹಿವಾಟು ಮತ್ತು ಮಾರ್ಕೆಟಿಂಗ್ ಪರಿಚಯ, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ಮಾತನಾಡಲು ಬರಬೇಕು.
– ವೇತನ ಶ್ರೇಣಿ: ₹27,650/- ರೂ ಗಳಿಂದ ₹52,650/- ರೂ ಗಳ ವರೆಗೆ
ಕಛೇರಿ ಸಹಾಯಕರು (ಸಿಪಾಯಿ) ಹುದ್ದೆಗಳು – 02
– ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/ಹತ್ತನೇ ತರಗತಿ ಉತ್ತೀರ್ಣ.
– ಕೌಶಲ್ಯ: ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು, ತಿಳಿದುಕೊಳ್ಳಲು ಮತ್ತು ಮಾತನಾಡಲು ಬರಬೇಕು.
– ವೇತನ ಶ್ರೇಣಿ: 19,950/- ರೂ ಗಳಿಂದ 37,900/- ರೂ ಗಳ ವರೆಗೆ
ವಯೋಮಿತಿ
– ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ – ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ
– ಸಾಮಾನ್ಯ ವರ್ಗದ ಅಭ್ಯರ್ಥಿಗಳು: 18 ರಿಂದ 35 ವರ್ಷ
– ಹಿಂದುಳಿದ ವರ್ಗದ ಅಭ್ಯರ್ಥಿಗಳು: 18 ರಿಂದ 38 ವರ್ಷ
ಅರ್ಜಿ ಶುಲ್ಕ
– ಕಿರಿಯ ಸಹಾಯಕ ಹುದ್ದೆಗೆ : ₹1000/-
– ಸಿಪಾಯಿ ಹುದ್ದೆಗೆ : ₹500/- ಅರ್ಜಿ ಶುಲ್ಕ
– ಅರ್ಜಿ ಶುಲ್ಕವನ್ನು ಡಿ.ಡಿ/ಪೊಸ್ಟಲ್ ಆರ್ಡರನ್ನು”ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ . ಬೈಲಹೊಂಗಲ ಈ ಹೆಸರಿನಲ್ಲಿ ಪಾವತಿಯಾಗುವಂತೆ ನೀಡಬೇಕು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 50% ರಿಯಾಯತಿ ಇರಲಿದೆ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಳಾಸ: ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಬೈಲಹೊಂಗಲ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 31-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-02-2025