ಇಂದು ಗೋದುಳಿ ಸಮಯದ ಬಳಿಕ ಈ 4 ರಾಶಿಯವರ ಮೇಲೆ ಬೀಳಲಿದೆ ಬಲಿಂದ್ರ ದೇವರ ನೇರದೃಷ್ಟಿ, ಶುಕ್ರದೆಸೆ ಆರಂಭ.

1 min read

ದೀಪವಳಿ ಹಬ್ಬ ಅನ್ನುವುದು ನಮ್ಮ ಹಿಂದೂಗಳ ಪಾಲಿಗೆ ಬಹಳ ಮಹತ್ವವಾದ ಹಬ್ಬ ಎಂದು ಹೇಳಬಹುದು, ಈ ದೀಪಾವಳಿ ಹಬ್ಬವನ್ನ ದೇಶದ ಎಲ್ಲಾ ಕಡೆ ಬಹಳ ಸಡಗರ ಮತ್ತು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಈ ದಿನ ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ರಾಶಿ ಮಂಡಲದಲ್ಲಿ ಅಂದರೆ ನಭೋಮಂಡದಲ್ಲಿ ಅನೇಕ ಬದಲಾವಣೆಗಳು ಆಗಲಿದ್ದು ಕೆಲವು ರಾಶಿಯವರ ಮೇಲೆ ತಂದೆ ಬಲಿಂದ್ರ ದೇವರ ನೇರದೃಷ್ಟಿ ಬೀಳಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹೌದು ಇಂದು ಸೂರ್ಯಾಸ್ತದ ನಂತರ ಈ 4 ರಾಶಿಯವರ ಮೇಲೆ ತಂದೆ ಬಲಿಂದ್ರ ದೇವರ ನೇರದೃಷ್ಟಿ ಬೀಳಲಿದ್ದು ಈ ರಾಶಿಯವರು ಜೀವನದಲ್ಲಿ ಸಂತೋಷದ ದಿನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇಂದು ಸೂರ್ಯಾಸ್ತದಿಂದ ಮುಂದಿನ 7 ವರ್ಷಗಳ ಕಾಲ ತಂದೆ ಬಲಿಂದ್ರ ಈ ರಾಶಿಯವರ ಜೊತೇನೆ ಇರಲಿದ್ದು ಈ ರಾಶಿಯವರು ಸಲಹಲಿದ್ದಾನೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇಂದಿನ ಸೂರ್ಯಾಸ್ತದ ಬಳಿಕ ತಂದೆ ಬಲಿಂದ್ರ ದೇವರ ಆಶೀರ್ವಾದವನ್ನ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಂಡಿತ್ ದೈವಜ್ಞ ಜ್ಞಾನೇಶ್ವರ್ ರಾವ್ ಅವರು ತಿಳಿಸಿಕೋಡುತ್ತಾರೆ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಬಲಿಂದ್ರ ದೇವಾ ಎಂದು ದೇವರ ಆರಾಧನೆಯನ್ನ ಮಾಡಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

(1)ವೃಶ್ಚಿಕ ರಾಶಿ
ಇಂದು ಸೂರ್ಯಾಸ್ತದ ಬಳಿಕ ಬಲಿಂದ್ರ ದೇವರ ನೇರದೃಷ್ಟಿ ಈ ರಾಶಿಯವರ ಮೇಲೆ ಬೀಳಲಿದ್ದು ಈ ರಾಶಿಯವರು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಮತ್ತು ಮಾಡಿಕೊಂಡ ಸಾಲಗಳನ್ನ ಈ ರಾಶಿಯವರು ಆದಷ್ಟು ಬೇಗ ತೀರಿಸಿಕೊಳ್ಳಲಿದ್ದಾರೆ.
ಆರೋಗ್ಯದ ಸಮಸ್ಯೆ ಆದಷ್ಟು ಬೇಗ ನಿವಾರಣೆ ಆಗಲಿದೆ ಮತ್ತು ನೀವು ಆದಷ್ಟು ಆದಷ್ಟು ಬೇಗ ಹೊಸ ವ್ಯವಹಾರವನ್ನ ಆರಂಭ ಮಾಡಲಿದ್ದೀರಿ. ಕಂಡ ಕನಸುಗಳನ್ನ ನೀವು ನನಸು ಮಾಡಿಕೊಳ್ಳಲಿದ್ದೀರಿ ಸಂತೋಷಮಯವಾದ ಜೀವನ ನಿಮ್ಮದಾಗಲಿದೆ. ಮನೆಯವರ ಜೊತೆ ಆದಷ್ಟು ಸಮಯವನ್ನ ಕಳೆಯಿರಿ ಮತ್ತು ಕೆಲವು ಜವಾಬ್ದಾರಿಯನ್ನ ನೀವು ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಬಹುದು.

(2)ತುಲಾ ರಾಶಿ
ಈ ರಾಶಿಯವರು ತುಂಬಾ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ತಂದೆ ಬಲಿಂದ್ರನ ನೇರದೃಷ್ಟಿ ಈ ರಾಶಿಯವರ ಮೇಲೆ ಬಿದ್ದಿರುವ ಕಾರಣ ಇಂದಿನಿಂದ ಇವರ ಆದಾಯ ದುಪ್ಪಟ್ಟು ಆಗಲಿದೆ ಮತ್ತು ಕೊಟ್ಟ ಸಾಲಗಳು ಮರುಪಾವತಿ ಆಗಲಿದೆ.
ಸ್ವಾಮಿಯ ಕೃಪೆಯಿಂದ ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗಲಿದೆ, ಕೋರ್ಟಿನಲ್ಲಿ ಇರುವ ಕೆಲವು ಸಮಸ್ಯೆಗಳು ಆದಷ್ಟು ಬೇಗ ನಿವಾರಣೆ ಆಗಲಿದೆ ಮತ್ತು ಮನೆಯಲ್ಲಿನ ಕೆಲವು ಸಮಸ್ಯೆಗಳಿಗೆ ನೀವು ಪರಿಹಾರವನ್ನ ಕಂಡುಕೊಳ್ಳಲದ್ದಿರಿ. ಈ ರಾಶಿಯವರಿಗೆ ಆದಷ್ಟು ಬೇಗ ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಶುಭಸುದ್ದಿ ಇದೆ.

(3)ಮಿಥುನ ರಾಶಿ
ಈ ರಾಶಿಯವರು ಹಲವು ವರ್ಷಳಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನ ಅನುಭವಿಸಿದವರು ಆಗಿದ್ದಾರೆ, ಆದರೆ ಈಗ ಈ ರಾಶಿಯವರಿಗೆ ಸ್ವಾಮಿಯ ಆಶೀರ್ವಾದ ಸಿಕ್ಕಿದ್ದು ಅನುಭವಿಸಿದ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನ ಪಡೆಯಲಿದ್ದಾರೆ ಎಂದು ಹೇಳಬಹುದು. ಸಂಸಾರದಲ್ಲಿ ಇರುವ ಸಮಸ್ಯೆಗಳು ಆದಷ್ಟು ಬೇಗ ನಿವಾರಣೆ ಆಗಲಿದೆ ಮತ್ತು ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ ಮತ್ತು ರಾಜಕೀಯ ವ್ಯಕ್ತಿಗಳು ಜನರ ಮೆಚ್ಚುಗೆಯನ್ನ ಗಳಿಸಿಕೊಳ್ಳಲಿದ್ದಾರೆ. ಆದಷ್ಟು ಬೇಗ ಮನೆಗೆ ಹೊಸ ವ್ಯಕ್ತಿಯ ಪ್ರವೇಶ ಆಗಲಿದೆ ಮತ್ತು ಕೆಲವು ಶತ್ರುಗಳು ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದ್ದು ಅವರಿಂದ ಆದಷ್ಟು ದೂರ ಇರುವುದು ಉತ್ತಮ.

(4)ಸಿಂಹ ರಾಶಿ
ಈ ರಾಶಿಯವರು ಬಹಳ ಬುದ್ದಿವಂತರು, ಆದರೆ ಯೋಗ ಅನ್ನುವುದು ಇಲ್ಲಿಯತನಕ ಇವರಿಗೆ ಕೂಡಿ ಬಂದಿಲ್ಲ, ಆದರೆ ಇಂದಿನಿಂದ ಸ್ವಾಮಿಯ ಆಶೀರ್ವಾದ ನಿಮಗೆ ಸಿಕ್ಕಿರುವುದರಿಂದ ಏನೇ ಕೆಲಸ ಮಾಡಿದರು ಅದರಲ್ಲಿ ಜಯ ಇವರದ್ದಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡುಬರಲಿದೆ ಮತ್ತು ಷೇರು ಮಾರುಕಟ್ಟೆಯಲ್ಲಿ ಅಪಾರವಾದ ಲಾಭ ನಿಮ್ಮದಾಗಲಿದೆ. ಹೊಟ್ಟೆ ಸಂಬಂಧಿಸಿದ ಕೆಲವು ಸಮಸ್ಯೆ ಕಾಡಲಿದ್ದು ಆದಷ್ಟು ಆರೋಗ್ಯದ ಕಡೆ ಗಮನವನ್ನ ಕೊಡಿ. ಹೊಸ ವ್ಯಕ್ತಿಯನ್ನ ಮಾಡುವ ವೃತ್ತಿಯಲ್ಲಿ ಸೇರಿಸಿಕೊಳ್ಳಬೇಡಿ. ಪ್ರೇಮಿಗಳಿಗೆ ಪ್ರೇಮ ನಿವೇಧನೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ.ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd