ಈರುಳ್ಳಿಯನ್ನು ಬೆಲ್ಲದ ಜೊತೆಗೆ ಸೇವಿಸುವುದರ ಆರೋಗ್ಯ ಪ್ರಯೋಜನಗಳು Saakshatv healthtips Onion Jaggery
ಈರುಳ್ಳಿ ಹಾಗೂ ಬೆಲ್ಲ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಬೆಲ್ಲ ಮತ್ತು ಹಸಿ ಈರುಳ್ಳಿಯನ್ನು ಜೊತೆಗೆ ತಿನ್ನುವುದು ಆರೋಗ್ಯಕ್ಕೆ ಬಹಳಷ್ಟು ಉಪಯೋಗಕಾರಿಯಾಗಿದೆ. Saakshatv healthtips Onion Jaggery
ಹಸಿ ಈರುಳ್ಳಿಯೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಡೆಂಗ್ಯೂ ಜ್ವರ ಪೀಡಿತ ಜನರನ್ನು ಗುಣಪಡಿಸಲು ಇದು ಪರಿಣಾಮಕಾರಿ ಔಷಧವಾಗಿದೆ.
ನೆಗಡಿ, ಕೆಮ್ಮು, ಜ್ವರ ಮತ್ತು ಗಂಟಲು ನೋವಿಗೆ ಬೆಲ್ಲದೊಂದಿಗೆ ಹಸಿ ಈರುಳ್ಳಿ ಅಥವಾ ಈರುಳ್ಳಿ ರಸ ಸೇವನೆ ಪರಿಣಾಮಕಾರಿಯಾಗಿದೆ. ಅಲರ್ಜಿಗಳಿಗೆ ಸಹ ಬೆಲ್ಲದೊಂದಿಗೆ ಈರುಳ್ಳಿ ಜ್ಯೂಸ್ ಮಿಶ್ರಣವನ್ನು ಪ್ರಯತ್ನಿಸಬಹುದು.
ಹಸಿ ಈರುಳ್ಳಿಯ ಜೊತೆಗೆ ಬೆಲ್ಲವನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಬಹುದಾಗಿದೆ. ತೆಳ್ಳಗೆ ಇರುವವರು ಇದು ದಪ್ಪಗಾಗಲು ಒಂದು ತುಂಡು ಬೆಲ್ಲ ಹಾಗೂ ಸಣ್ಣ ಹಸಿ ಈರುಳ್ಳಿ ಉಪಯೋಗಕಾರಿಯಾಗಿದೆ.
ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಸಿ ಈರುಳ್ಳಿಯೊಂದಿಗೆ ಬೆಲ್ಲ ಸೇವನೆ ಉತ್ತಮ ಮನೆಮದ್ದಾಗಿದೆ.
ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುವ ಜೊತೆಗೆ ದೇಹದಲ್ಲಿ ರಕ್ತ ವೃದ್ಧಿಯಾಗಲು ಈರುಳ್ಳಿಯೊಂದಿಗೆ ಬೆಲ್ಲ ಸೇವನೆ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ ಇದನ್ನು ತಿನ್ನುವುದರಿಂದ ಅನೇಕ ರೋಗಗಳಿಂದ ದೂರ ಉಳಿಯಬಹುದಾಗಿದೆ.
ಬೆಲ್ಲದೊಂದಿಗೆ ಈರುಳ್ಳಿಯನ್ನು ಮಕ್ಕಳಿಗೆ ಕೊಡುವುದರಿಂದ ಮೂಳೆಗಳಿಗೆ ಉತ್ತಮ ಶಕ್ತಿ ಸಿಗುತ್ತದೆ. ಜೊತೆಗೆ ಶಕ್ತಿಯುತ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
https://twitter.com/SaakshaTv/status/1361872160071897093?s=19
https://twitter.com/SaakshaTv/status/1361837405133697026?s=19
https://twitter.com/SaakshaTv/status/1361520202928824322?s=19