ಬಿಜೆಪಿ ಸರ್ಕಾರ ಪಾಪದ ಕೂಸು : ಸಿದ್ದರಾಮಯ್ಯ
ದಾವಣಗೆರೆ: ಬಿಜೆಪಿ ಸರ್ಕಾರ ಪಾಪದ ಕೂಸು. ಈ ಸರ್ಕಾರ ಅನೈತಿಕವಾಗಿ ರಚನೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಕಿಡಿಕಾರಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನರು ಸಚಿವರಾಗಬೇಕು ಎಂಬ ಆಸೆ ಹೊಂದಿದ್ದರು.
ಯತ್ನಾಳ್ ಸಿಡಿ ಬಾಂಬ್ | ಬಹಿರಂಗ ಹೇಳಿಕೆ ನೀಡಿದ್ರೆ ಹುಷಾರ್..? ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ಯತ್ನ..!
ಹಾಗಾಗಿ ಯಡಿಯೂರಪ್ಪ ಮಂತ್ರಿ ಮಂಡಲ ರಚನೆಗೆ ಮುಂದಾಗಿರಲಿಲ್ಲ. ಈಗ ಸಚಿವ ಸ್ಥಾನ ದೊರೆಯದವರು ಬಂಡಾಯ ಎದ್ದಿದ್ದಾರೆ. ಬಿಜೆಪಿಯಲ್ಲಿ ಬ್ಲಾಕ್ ಮೇಲ್ ಮಾಡುವವರು ಎಲ್ಲರೂ ಬ್ಲಾಕ್ ಮೇಕ್ ಗಿರಾಕಿಗಳೇ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಯಾರೂ ನೋಡಬಾರದ್ದಂತಹ ಸಿಡಿ ಇದೆ ಎಂದು ಹೇಳುತ್ತಾರೆ. ಸತ್ಯಾಸತ್ಯತೆ ಗೊತ್ತಾಗಲು ಸಿಡಿ ಹೇಳಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ರು.
‘ದೀದಿ’ಗೆ ಶಾಕ್ ಮೇಲೆ ಶಾಕ್ : ಶತಾಬ್ದಿ ರಾಯ್ ಫೇಸ್ ಬುಕ್ ಪೋಸ್ಟ್ ನಿಂದ TMC ಗೆ ಆಘಾತ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel