ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡ ಬಿ ಎಸ್ ಎಫ್ ಪಡೆ…
ಇಂದು ಬೆಳಗ್ಗೆ ಝೀರೋ ಲೈನ್ ಪೆಟ್ರೋಲಿಂಗ್ ವೇಳೆ ಜಮ್ಮು ಸೆಕ್ಟರ್ನಿಂದ ಬಿಎಸ್ಎಫ್ ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಿಷೇಧಿತ ಮಾದಕವಸ್ತುಗಳಿಂದ ತುಂಬಿದ ಗೋಣಿಚೀಲವನ್ನು ಗಡಿ ಪೋಸ್ಟ್ 35 ರ ಬಳಿಯ IB ಯಲ್ಲಿ ಪೊದೆಗಳಲ್ಲಿ ಮರೆಮಾಡಿ ಇಡಲಾಗಿತ್ತು.
ಚೀಲದಲ್ಲಿ 3 ಎಕೆ 47 4 ಗನ್ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನ ವಶ ಪಡಿಸಿಕೊಳ್ಳಲಾಗಿದೆ.
BSF recovered a huge cache of arms, ammunition and heroin from Jammu sector during Zero Line patrolling today morning. A sack bag filled with arms, ammunition & the contraband drug was kept hidden in bushes at IB near Border Post 35: BSF pic.twitter.com/CLzHrNjXOC
— ANI (@ANI) January 3, 2022