ಬಾಳೆಹಣ್ಣಿನಿಂದ ದೇಹಕ್ಕೆ ಎಷ್ಟು ಉಪಯೋಗ ಗೊತ್ತಾ ? ಮಂಗಳೂರು, ಅಗಸ್ಟ್ 2: ಬಾಳೆಹಣ್ಣಿನಿಂದ ದೇಹಕ್ಕೆ ಎಷ್ಟು ಉಪಯೋಗವಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ವಿಟಮಿನ್ ಬಿ 6 ಸಮೃದ್ಧವಾಗಿರುವುದನ್ನು...
ರಾಜವೈದ್ಯೆ ಪವಿತ್ರ ತುಳಸಿಗಿದೆ ಪ್ರಾಚೀನ ಆಯುರ್ವೇದ ಪದ್ಧತಿಯಲ್ಲಿ ರಾಜಗೌರವ: "ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣು ಪ್ರಿಯೇ ಶುಭೇ ನಮೋ ಮೋಕ್ಷ ಪ್ರದಾಯಿನ್ಯೇ ನಮಃ ಸಂಪತ್ ಪ್ರದಾಯಿಕೇ"...
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಅಗತ್ಯ ಪೌಷ್ಟಿಕಾಂಶಕ್ಕಾಗಿ ಇವನ್ನು ನಿಯಮಿತವಾಗಿ ಸೇವಿಸಿ; ವಿಟಮಿನ್ ಬಿ -12 ಕುರಿತಾಗಿ ನಿಮಗೆ ತಿಳಿದಿರದ ಅಪರೂಪದ ಮಾಹಿತಿ:- ದೇಹದ ಆರೋಗ್ಯ ಕಾಪಾಡುವ...
ತಂಗಳನ್ನ : ಅಪಾರ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಪ್ರೋಬಯಾಟಿಕ್ ಪ್ಯಾಕ್ ಮಾಡಿದ ಉಪಹಾರ. ಮಂಗಳೂರು, ಜುಲೈ 30: ಇಂದಿನ ಜಗತ್ತಿನಲ್ಲಿ, ಪ್ರಸ್ತುತ ಪೀಳಿಗೆಯವರು ಪಿಜ್ಜಾ, ಬರ್ಗರ್, ನೂಡಲ್ಸ್‌ನಂತಹ...
ಔಷಧಿಗಳ ಪಿತಾಮಹ ಅಳಲೆಕಾಯಿ ಎಂಬ ದಿವ್ಯ ಸಂಜೀವಿನಿಯ ಬಹು ವಿಧದ ಉಪಯೋಗಗಳೇನು ಗೊತ್ತಾ? ಅಳಲೆಕಾಯಿಯನ್ನು ಟಿಬೆಟ್‍ನಲ್ಲಿ ಔಷಧಿಗಳ ರಾಜ ಎಂದು ಕರೆಯುತ್ತಾರೆ. ನಮ್ಮ ದೇಶದ ಆಯುರ್ವೇದ ವೈದ್ಯಪದ್ಧತಿಯಲ್ಲೂ...
ಕಿಡ್ನಿ ಸ್ಟೋನ್ ಗೆ ರಾಮಬಾಣ ಈ ಸಾವಿಲ್ಲದ ಸಸ್ಯ ಕಾಡು ಬಸಳೆ ಸೊಪ್ಪು ಕಾಡು ಬಸಳೆ ಸೊಪ್ಪಿನ ಮಹತ್ವ ತಿಳಿದರೆ ನೀವೂ ದಂಗಾಗ್ತೀರಿ. ತುಂಬಾ ಸುಲಭವಾಗಿ ನೀರಿದ್ದರೆ...
ಹೊಟ್ಟೆಯಲ್ಲಿ ಗ್ಯಾಸ್ ಉಬ್ಬರ ನಿವಾರಿಸಲು 5 ಸರಳ ತ್ವರಿತ ವಿಧಾನ ಮಂಗಳೂರು, ಜುಲೈ 29: ನಾವು ತೆಗೆದುಕೊಳ್ಳುವ ಆಹಾರದ ಪ್ರಕಾರವು ಯಾವುದೇ ಸಮಸ್ಯೆಗಳ ಮುಖ್ಯ ಕಾರಣವಾಗಿದೆ. ಪ್ರಾಥಮಿಕವಾಗಿ ...
ಸುಂದರ ಕೂದಲಿಗಾಗಿ ಅಲಿವ್ ಎಣ್ಣೆ...ಸೌಂದರ್ಯ ಟಿಪ್ಸ್ ಆಲಿವ್ ಎಣ್ಣೆಯ ಬಳಕೆಯು ಮುಖದ ಸೌಂದರ್ಯವನ್ನು ಹೆಚ್ಚಿಸಲು ಮಾತ್ರವಲ್ಲ, ನಿಮ್ಮ ಕೂದಲನ್ನು ಕೂಡ ಸುಂದರವಾಗಿಸುತ್ತದೆ.ಕೂದಲಿನ ಮೂಲವನ್ನು ತಲುಪುವ ಮೂಲಕ ಇದು...
ಡೆಂಗ್ಯೂ ವಿರುದ್ಧ ಹೋರಾಡಲು ಪಪ್ಪಾಯಿ ಎಲೆಗಳನ್ನು ಉಪಯೋಗಿಸುವ ವಿಧಾನ ಮಂಗಳೂರು, ಜುಲೈ 28: ಪಪ್ಪಾಯಿಯನ್ನು ಅತ್ಯಂತ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದೆ. ಇದರ ತಿರುಳು ಆರೋಗ್ಯಕ್ಕೆ ಎಷ್ಟು...
ಕಡು ಕಹಿಯಾದರೂ ಔಷದೀಯವಾಗಿ ಬಹು ಉಪಯೋಗಕಾರಿ ಈ ವಿಷಮಧಾರಿ ಸಸ್ಯ: ಮೊದಲೆಲ್ಲಾ ಎಲ್ಲೆಂದರಲ್ಲಿ ಹೇರಳವಾಗಿ ಸಿಗುತ್ತಿದ್ದ ವಿಷಮಧಾರಿ ಸಸ್ಯ ಈಗ ಕೇವಲ ಉದ್ಯಾನವನ ಮತ್ತು ಮನೆಮುಂದಿನ ಅಲಂಕಾರಿಕ...
© 2024 SaakshaTV - All Rights Reserved | Powered by Kalahamsa Infotech Pvt. ltd.