ದೇಶ - ವಿದೇಶ

Earthquake

ಮೊರಾಕೊದಲ್ಲಿ ಪ್ರಭಲ ಭೂಕಂಪ;300 ಜನ ಸಾವು

ಪ್ರಭಲ ಭೂಕಂಪ ಸಂಭವಿಸಿ 300 ಜನ ಸಾವನ್ನಪ್ಪಿರುವ ಘಟನೆ ಮೊರಾಕೊದಲ್ಲಿ (Morocco) ಸಂಭವಿಸಿದೆ. ಅಲ್ಲದೇ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಿಕ್ಟರ್ ಮಾಪಕದಲ್ಲಿ 6.8...

Broken Rice Export

ಮತ್ತೆ ಏರಿಕೆ ಕಂಡ ಅಕ್ಕಿ

ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆಯಲ್ಲಿ ಕೂಡ ಅಕ್ಕಿಯ ದರದಲ್ಲಿ ಏರಿಕೆಯಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸರಾಸರಿ ಆಹಾರ ದರ ಸೂಚ್ಯಂಕದ ಪ್ರಕಾರ, ಆಗಸ್ಟ್‌ ತಿಂಗಳಲ್ಲಿ...

ಬೆಂಗಳೂರಿಗನ ಶಿಲಾಶಾಸನ ಪ್ರೇಮಕ್ಕೆ ಮೋದಿ ಪ್ರಶಂಸೆ

ಜಿ20 ಶೃಂಗಸಭೆಗೆ ತಯಾರಿ

ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದ್ದು, ಪ್ರಧಾನಿ ಅವರು, ಸಭೆಗೂ ಮುನ್ನವೇ G 20 'ಮಾನವ-ಕೇಂದ್ರಿತ' ಮತ್ತು ಅಂತರ್ಗತ ಅಭಿವೃದ್ಧಿಯತ್ತ ಹೊಸ...

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಇಬ್ಬರು ಸಾವು

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಇಬ್ಬರು ಸಾವು

ಗುವಾಹಟಿ: ಮಣಿಪುರದಲ್ಲಿ (Manipur) ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಇಬ್ಬರು ಸಾವನ್ನಪ್ಪಿ, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಶಸ್ತ್ರಸಜ್ಜಿತ ಸ್ಥಳೀಯರು (Armed Locals) ಹಾಗೂ ಭದ್ರತಾ...

ಆಟೋ ಪಲ್ಟಿ : 30ಕ್ಕೂ ಹೆಚ್ಚು ಜನ ಗಾಯ

ಭೀಕರ ಅಪಘಾತ: ಟ್ರಕ್‌ಗೆ ಬಸ್ ಡಿಕ್ಕಿ

ಟ್ರಕ್ 'ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 47 ಜನ ವಿದ್ಯಾರ್ಥಿಗಳು ಸೇರಿದಂತೆ 55 ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ...

G-20 ಶೃಂಗಸಭೆಯ ಅಪ್ಡೇಟ್ಸ್

ಭಾರತಕ್ಕೆ ಆಗಮಿಸುತ್ತಿರುವ ಜೋ ಬೈಡನ್

ಭಾರತದಲ್ಲಿ ಆಯೋಜಿಸಿದ್ದ ಜಿ20 ಶೃಂಗದಲ್ಲಿ ಭಾಗವಹಿಸಲಿರುವ ಅಮಿಕ ಅಧ್ಯಕ್ಷ ಜೋ ಬೈಡನ್ ಅವರು ಇಲ್ಲಿನ ಮೇರಿಲ್ಯಾಂಡ್ ವಾಯು ನೆಲೆಯಿಂದ ಏರ್ ಪೋರ್ಸ್ ಒನ್ ವಿಮಾನದ ಮೂಲಕ ಪ್ರಯಾಣ...

G20 ಶೃಂಗಸಭೆಗೆ AIನ ಕ್ಯಾಮೆರಾ ಕಣ್ಣುಗಳು

ಸ್ಪೇನ್‌ನ ಅಧ್ಯಕ್ಷ COVID-19 ಗೆ ಪಾಸಿಟಿವ್

ಸ್ಪೇನ್‌ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಕೊರೊನಾ ಸೋಂಕಿಗೆ ಗುರಿಯಾಗಿದ್ದು, ಭಾರತದಲ್ಲಿ ನಡೆಯಲಿರುವ G20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ...

ದಹಿ ಹಂಡಿ ಆಚರಣೆ ವೇಳೆ 195 ʻಗೋವಿಂದಾಸ್ʼಗೆ ಗಾಯ

ದಹಿ ಹಂಡಿ ಆಚರಣೆ ವೇಳೆ 195 ʻಗೋವಿಂದಾಸ್ʼಗೆ ಗಾಯ

ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಹಿನ್ನೆಲೆಯಲ್ಲಿ ಎಲ್ಲೆಡೆ ಮೊಸರು ಕುಡಿಕೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಸಂಭ್ರಮದ ಸಂದರ್ಭದಲ್ಲಿ ಮುಂಬಯಿನಲ್ಲಿ 77 ಜನ ಗೋವಿಂದರು ಅಂದರೆ ಮೊಸರು ಕುಡಿಕೆ ಸ್ಪರ್ಧಿಯಲ್ಲಿ...

ಪ್ರಯಾಣಿಕನ ಬ್ಯಾಗ್ ನಲ್ಲಿ ಇತ್ತು ವಿಷ ಸರ್ಪ, ಮಂಗ

ಪ್ರಯಾಣಿಕನ ಬ್ಯಾಗ್ ನಲ್ಲಿ ಇತ್ತು ವಿಷ ಸರ್ಪ, ಮಂಗ

ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ 20 ವಿಷಕಾರಿ ಹಾವು ಸೇರಿದಂತೆ 78 ಪ್ರಾಣಿಗಳು ಪತ್ತೆಯಾಗಿವೆ. ಬ್ಯಾಂಕಾಕ್‌ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನ ಬ್ಯಾಗ್ ನಲ್ಲಿ 20...

Page 74 of 1147 1 73 74 75 1,147

FOLLOW US