ABP-CVoter

ಬಿಜೆಪಿಗೆ ಪ್ಲಸ್, `ಕೈ’ಗೆ ಮೈನಸ್, ಬಂಗಾಳದಲ್ಲಿ ದೀದಿ, ತ.ನಾಡಲ್ಲಿ ಡಿಎಂಕೆ ದರ್ಬಾರು..!

ಬಿಜೆಪಿಗೆ ಪ್ಲಸ್, `ಕೈ'ಗೆ ಮೈನಸ್, ಬಂಗಾಳದಲ್ಲಿ ದೀದಿ, ತ.ನಾಡಲ್ಲಿ ಡಿಎಂಕೆ ದರ್ಬಾರು..! ನವದೆಹಲಿ : ಈ ವರ್ಷ ಸಾಲು ಸಾಲು ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಕೇಸರಿ ಪಡೆಗೆ...

vaccine effect

ಕೊರೊನಾ ಲಸಿಕೆ ಪಡೆದ ಡಿ-ಗ್ರೂಪ್ ನೌಕರ ಸಾವು: ಲಸಿಕೆಯಿಂದ ಮೃತಪಟ್ಟಿಲ್ಲ ಎಂದ ಡಾ.ಸುಧಾಕರ್..!

ಬಳ್ಳಾರಿ: ಜನವರಿ 16ರಂದು ಕೊರೊನಾ ಲಸಿಕೆ ಪಡೆದಿದ್ದ ಸಂಡೂರು ಸರ್ಕಾರಿ ಆಸ್ಪತ್ರೆ ಡಿ-ಗ್ರೂಪ್ ನೌಕರ ಮೃತಪಟ್ಟಿದ್ದಾರೆ. ಆದರೆ, ಈತನ ಸಾವು ಲಸಿಕೆಯಿಂದ ಅಲ್ಲ, ಹೃದಯಾಘಾತದಿಂದ ಸಾವು ಸಂಭವಿಸಿದೆ...

lad

ಮರಕ್ಕೆ ಕಾರು ಡಿಕ್ಕಿ: ಮಾಜಿ ಶಾಸಕ ಅನಿಲ್ ಲಾಡ್ ಪ್ರಾಣಾಪಾಯದಿಂದ ಪಾರು..!

ಬೆಂಗಳೂರು: ಮಾಜಿ ಶಾಸಕ ಅನಿಲ್ ಲಾಡ್ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕೈಗಳಿಗೆ ಗಂಭೀರವಾದ ಪೆಟ್ಟುಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಸಂಜಯ ನಗರದಲ್ಲಿ...

ಸಿದ್ದು ಕಾಲಿಗೆ ಬಿದ್ದ ಮೈಸೂರು ವಿವಿ ರೆಜಿಸ್ಟ್ರಾರ್..!

ಸಿದ್ದು ಕಾಲಿಗೆ ಬಿದ್ದ ಮೈಸೂರು ವಿವಿ ರೆಜಿಸ್ಟ್ರಾರ್..!

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಾಲಿಗೆ ಬಿದ್ದ ಘಟನೆ ನಡೆದಿದೆ. ಮೈಸೂರು ವಿವಿ ರಿಜಸ್ಟ್ರಾರ್ ಶಿವಪ್ಪ ಸಿದ್ದು ಕಾಲಿಗೆ ಬಿದ್ದ...

ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ : ತನ್ವೀರ್ ಸೇಠ್

ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ : ತನ್ವೀರ್ ಸೇಠ್

ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ : ತನ್ವೀರ್ ಸೇಠ್ ಮೈಸೂರು : ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಲಿದ್ದಾರೆ ಅನ್ನೋ...

C T Ravi saaksha tv

ಅಪ್ಪಟ ರಾಷ್ಟ್ರಭಕ್ತನಿಗೆ ಮಾತ್ರ ಆರ್ ಎಸ್ ಎಸ್ ಮೂಲ ಗೊತ್ತಾಗೋದು : ಸಿ.ಟಿ.ರವಿ

ಅಪ್ಪಟ ರಾಷ್ಟ್ರಭಕ್ತನಿಗೆ ಮಾತ್ರ ಆರ್ ಎಸ್ ಎಸ್ ಮೂಲ ಗೊತ್ತಾಗೋದು : ಸಿ.ಟಿ.ರವಿ ಚಿಕ್ಕಮಗಳೂರು : ಅಪ್ಪಟ ರಾಷ್ಟ್ರಭಕ್ತನಿಗೆ ಆರ್ ಎಸ್ ಎಸ್ ಮೂಲ ಗೊತ್ತಾಗೋದು ಎಂದು...

Congress party saaksha tv

ಸಿದ್ದರಾಮಯ್ಯರದ್ದು ಗಾಂಧಿವಾದವಲ್ಲ, ಜಿನ್ನಾವಾದ : ಸಿ.ಟಿ.ರವಿ

ಸಿದ್ದರಾಮಯ್ಯರದ್ದು ಗಾಂಧಿವಾದವಲ್ಲ, ಜಿನ್ನಾವಾದ : ಸಿ.ಟಿ.ರವಿ ಚಿಕ್ಕಮಗಳೂರು : ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿವಾದ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ....

ಕೊರೊನಾ ಬಗ್ಗೆ ಗಮನಹರಿಸಿ, ಬಾಕಿ ಎಲ್ಲಾ ನಮಗೆ ಬಿಟ್ಟುಬಿಡಿ ; ‘ರಾಜಾಹುಲಿ’ಗೆ ಬಿಜೆಪಿ ಚಾಣಕ್ಯ ಭರವಸೆ

`ಅಮಿತ್ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ದಾರೆ, ಬಿಎಸ್ ವೈ ಸಿಎಂ ಅಂತ ಹೇಳಿಲ್ಲ’

`ಅಮಿತ್ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ದಾರೆ, ಬಿಎಸ್ ವೈ ಸಿಎಂ ಅಂತ ಹೇಳಿಲ್ಲ' ಹಾವೇರಿ :`ಅಮಿತ್ ಶಾ ಬಿಜೆಪಿ ಸರ್ಕಾರ ಇರುತ್ತೆ ಎಂದಿದ್ದಾರೆ, ಬಿಎಸ್ ವೈ...

Mamata Banerjee

TMC ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕನ ವಿರುದ್ಧವೇ ಸ್ಪರ್ಧೆಗೆ ನಿಲ್ಲುತ್ತಾರಂತೆ ದೀದಿ..!

TMC ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕನ ವಿರುದ್ಧವೇ ಸ್ಪರ್ಧೆಗೆ ನಿಲ್ಲುತ್ತಾರಂತೆ ದೀದಿ..! ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಹಾಗೂ TMC ತಯಾರಿ...

G.T.Deve Gowda

ಬೆಳಗಾವಿ ಸಾಂಸ್ಕøತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು : ಹೆಚ್ ಡಿಕೆ

ಬೆಳಗಾವಿ ಸಾಂಸ್ಕøತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು : ಹೆಚ್ ಡಿಕೆ ಬೆಂಗಳೂರು : ಬೆಳಗಾವಿ ವಿಚಾರವಾಗಿ ಕೋತಿ ಚೇಷ್ಟೆ ಮುಂದುವರಿಸಿರುವ ಉದ್ಧವ್ ಠಾಕ್ರೆ ವಿರುದ್ಧ ಮಾಜಿ ಸಿಎಂ...

Page 375 of 695 1 374 375 376 695

FOLLOW US