ಜಾತಿ ಗಣತಿ ವರದಿಯನ್ನು ಸರ್ಕಾರ ಯಾವಾಗ ಸ್ವೀಕರಿಸಲಿದೆ?

ಜಾತಿ ಗಣತಿ ವರದಿಯನ್ನು ಸರ್ಕಾರ ಯಾವಾಗ ಸ್ವೀಕರಿಸಲಿದೆ?

ಬೆಂಗಳೂರು: ಜಾತಿಗಣತಿ ವರದಿಯು (Census Report) ನಮ್ಮ ಸರ್ಕಾರದ ಕೈ ಸೇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರವೇ ಇಡೀ ದೇಶದಲ್ಲಿಯೇ ಜಾತಿ ಗಣತಿಯನ್ನು ಮೊದಲು...

ಇಬ್ಬರನ್ನು ಬಲಿ ಪಡೆದ ಕಿಲ್ಲರ್ ಬಿಎಂಟಿಸಿ ಬಸ್

ಇಬ್ಬರನ್ನು ಬಲಿ ಪಡೆದ ಕಿಲ್ಲರ್ ಬಿಎಂಟಿಸಿ ಬಸ್

ಬೆಂಗಳೂರು: ಕಿಲ್ಲರ್ ಬಿಎಂಟಿಸಿ (BMTC) ಬಸ್‌ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿವೆ. ಭಾನುವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ. ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ...

ಬೆಂಕಿಗೆ ಆಹುತಿಯಾದ ಗೋದಾಮು

ಬೆಂಕಿಗೆ ಆಹುತಿಯಾದ ಗೋದಾಮು

ದೇವನಹಳ್ಳಿ: ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆಯೊಂದು ನಡೆದಿದೆ. ನಗರದ ಬ್ಯಾಟರಾಯನಪುರ ಹತ್ತಿರದ ಕಾರ್ ಶೋ ರೂಮ್ ಹಿಂಭಾಗದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ...

ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಜ್

ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಜ್

ಬೆಂಗಳೂರು: ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ಘಟನೆಯೊಂದು ನಡೆದಿದ್ದು, ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರನಿಂದ ಈ ಕೃತ್ಯ ನಡೆದಿದೆ. ಪುತ್ರ ಆಡಂ ಬಿದ್ದಪ್ಪ...

27 ಅಧಿಕಾರಿಗಳಿಗೆ ಗೇಟ್ ಪಾಸ್

27 ಅಧಿಕಾರಿಗಳಿಗೆ ಗೇಟ್ ಪಾಸ್

ಬೆಂಗಳೂರು: ವರ್ಗಾವಣೆಗೊಂಡರೂ ಕರ್ತವ್ಯ ಲೋಪ ಎಸಗಿದ 27 ಅಧಿಕಾರಿಗಳಿಗೆ ಸರ್ಕಾರ ಗೇಟ್ ಪಾಸ್ ಕೊಟ್ಟಿದೆ. ವರ್ಗಾವಣೆಗೊಂಡರೂ ಇವರೆಲ್ಲ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದು, ಗ್ರಾಮೀಣಾಭಿವೃದ್ಧಿ,...

ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಡ ಐಪಿಎಸ್ ಅಧಿಕಾರಿ

ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಡ ಐಪಿಎಸ್ ಅಧಿಕಾರಿ

ಬೆಂಗಳೂರು: ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಐಪಿಎಸ್ ಅಧಿಕಾರಿ ಡಿ. ರೂಪಾ (IPS Officer Roopa) ಫೋಸು ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ...

ಲಾರಿಗೆ ಡಿಕ್ಕಿ ಹೊಡೆದ ಆಂಬುಲೆನ್ಸ್ ; ರೋಗಿ ಸ್ಥಳದಲ್ಲಿಯೇ ಸಾವು

ಲಾರಿಗೆ ಡಿಕ್ಕಿ ಹೊಡೆದ ಆಂಬುಲೆನ್ಸ್ ; ರೋಗಿ ಸ್ಥಳದಲ್ಲಿಯೇ ಸಾವು

ಬೆಂಗಳೂರು: ಆಂಬುಲೆನ್ಸ್ ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ರೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ನೆಲಮಂಗಲದ (Nelamangala) ಬೊಮ್ಮನಹಳ್ಳಿ ಹತ್ತಿರ ಈ ಘಟನೆ ನಡೆದಿದೆ. ಚಿತ್ರದುರ್ಗ...

ಸೇನೆ ಸೇರಿಸುವುದಾಗಿ 1 ಕೋಟಿ ವಂಚನೆ

ಸೇನೆ ಸೇರಿಸುವುದಾಗಿ 1 ಕೋಟಿ ವಂಚನೆ

ಬೆಂಗಳೂರು: ಇತ್ತೀಚೆಗೆ ಕೆಲಸ ಕೊಡಿಸುವುದಾಗಿ ಮೋಸ ಮಾಡುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಆದರೂ ಜನರ ಮತ್ತೆ ಮತ್ತೆ ಯಾಮಾರುತ್ತಿರುವ ಉದಾಹರಣೆಗಳು ಜರಗುತ್ತಲೇ ಇವೆ. ಇಲ್ಲಿ ಸೇನೆ...

ನರ್ಸ್ ತುಂಬಾ ಚೆಂದ ಇರ್ತಾರೆ, ನನಗೆ ಅಜ್ಜ ಅಂತಾರೆ; ರಾಜು ಕಾಗೆ

ನರ್ಸ್ ತುಂಬಾ ಚೆಂದ ಇರ್ತಾರೆ, ನನಗೆ ಅಜ್ಜ ಅಂತಾರೆ; ರಾಜು ಕಾಗೆ

ಚಿಕ್ಕೋಡಿ: ಶಾಸಕ ರಾಜು ಕಾಗೆ ಅವರು ಸಭೆಯಲ್ಲಿಯೇ ನರ್ಸ್ ಗಳು ನನ್ನು ಅಜ್ಜ ಅಂತಾರೆ ಎಂದು ಹೇಳಿ, ಪೇಚಿಗೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ, ನರ್ಸ್ ಗಳು ತುಂಬಾ...

ಈಶ್ವರಪ್ಪ ಮಹಾನ್ ಸುಳ್ಳುಗಾರ; ತಂಗಡಗಿ

ಈಶ್ವರಪ್ಪ ಮಹಾನ್ ಸುಳ್ಳುಗಾರ; ತಂಗಡಗಿ

ಕೊಪ್ಪಳ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಹಾನ್ ಸುಳ್ಳುಗಾರ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಮೊದಲು ತಮ್ಮ...

Page 34 of 416 1 33 34 35 416

FOLLOW US