ಕೊರೊನಾ ತವರು ಚೀನಾದಲ್ಲಿ 3 ಸಾವಿರ ಹೊಸ ಕ್ವಾರಂಟೈನ್ ಘಟಕಗಳ ನಿರ್ಮಾಣ… ಯಾಕೆ ಗೊತ್ತಾ..!
ಚೀನಾ: ವಿಶ್ವಕ್ಕೆ ಕೊರೊನಾ ಹರಡಿರುವ ಚೀನಾದಲ್ಲಿ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಿದ್ದು, ಇದೀಗ ಚೀನಾದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಉತ್ತರ ಚೀನಾದ ನಗರದಲ್ಲಿ ಕ್ಯಾರಂಟೈನ್ ಸೌಲಭ್ಯವಿರುವ 3ಸಾವಿರ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಹೆಬೈ ಪ್ರಾಂತ್ಯದ ರಾಜಧಾನಿ ಶಿಜಿಯಾಝುವಾಂಗ್ ನಗರದ ಹೊರವಲಯದ ಕೃಷಿಭೂಮಿಯಲ್ಲಿ ಹೊಸ ಕ್ವಾರಂಟೈನ್ ಕೇಂದ್ರಗಳ ನಿರ್ಮಾಣವಾಗ್ತಿದೆ ಎನ್ನಲಾಗಿದೆ.
ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel