ಚೀನಾದಲ್ಲಿ ಭೀಕರ ಪ್ರವಾಹ : ಮೆಟ್ರೊ ಸುರಂಗ ಮಾರ್ಗಕ್ಕೆ ನುಗ್ಗಿದ ನೀರು, 12 ಮಂದಿ ಸಾವು – ಭಯಾನಕ ದೃಶ್ಯಗಳು ವೈರಲ್
ಕೊರೊನಾ ತವರು ಚೀನಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.. ಚೀನಾದ ಝೆಂಗ್ಝೊ ನಗರದ ಮೆಟ್ರೊ ಸುರಂಗ ಮಾರ್ಗದಲ್ಲಿ ಪ್ರವಾಹ ಉಂಟಾಗಿ 12 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಏಕಾಏಕಿ ಸುರಿದ ಮಳೆಯಿಂದಾಗಿ ಮೆಟ್ರೊ ಸುರಂಗ ಮಾರ್ಗದಲ್ಲಿ ನೀರು ನುಗ್ಗಿದ್ದು, ಪ್ರವಾಹ ಸ್ಥಿತಿ ಉಂಟಾಗಿದ್ದು, ಅನೇಕರ ಜೀವ ಹೋಗಿದೆ.. 10 ಕ್ಕಿಂತ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಚೀನಾದಲ್ಲಿ ಭೀಕರ ಪ್ರವಾಹದಿಂದಾಗಿ ಹಲವೆಡೆ ಜನರು ಪರದಾಡ್ತಿದ್ರೆ, ರಸ್ತೆಗಳಲ್ಲಿ ನದಿಯಂತೆ ಮಳೆ ನೀರು ಉಕ್ಕಿ ಹರಿಯುತ್ತಿವೆ.. ಇನ್ನೂ ಹಲವೆಡೆ ಜನರು ಕೂದಳೆಲೆ ಅಂತರದಲ್ಲಿ ಪಾರಾಗಿದ್ರೆ, ನೀರಿನಲ್ಲಿ ಕಾರುಗಳ ವಾಹನಗಳು ಕೊಚ್ಚಿ ಹೋಗುತ್ತಿರುವಂತ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದ್ದು , ನೆಟ್ಟಿಗರ ಜೀವ ಝಲ್ ಎನಿಸಿದೆ.
Earlier in this thread there was a video of people helping those trapped in lower levels. There is more footage showing other places in Zhengzhou where citizens also joined forces to help those trapped by the water to get out safely. pic.twitter.com/1R9q1JcUtY
— Manya Koetse (@manyapan) July 20, 2021
ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದ ಮಳೆಯಾಗುತ್ತಿದ್ದು, ಇದುವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ..!
ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!
The videos shared on Chinese social media about the floodings in Henan following the heavy rain really show the severity of the situation. These are some of them. pic.twitter.com/zZMKxvAGAX
— Manya Koetse (@manyapan) July 20, 2021
Several cities including Zhengzhou were hit by downpours, leading to extreme scenes. pic.twitter.com/OPZlxrvuFz
— Manya Koetse (@manyapan) July 20, 2021
This video was shared on Weibo earlier tonight. pic.twitter.com/uPKVQZqWZz
— Manya Koetse (@manyapan) July 20, 2021
More footage from Tuesday 7.20 in Zhengzhou, where some people were trapped in an underground mall and people worked together to get them out. pic.twitter.com/M1pVcOLTb3
— Manya Koetse (@manyapan) July 20, 2021
A kind gesture in these terrible times. This youth orchestra pulled out their instruments and performed for all those other passengers who are stranded at the Zhengzhou East Station tonight ❤️ All trains were suspended after 2am on the 21st. pic.twitter.com/50THGOhy6O
— Manya Koetse (@manyapan) July 20, 2021
One subway entrance of line 7 in Zhengzhou collapsed on Tuesday. pic.twitter.com/uH8ybyDOPi
— Manya Koetse (@manyapan) July 20, 2021
This video was shared by People's Daily, showing the strength of the water current in Zhengzhou. People formed a human chain to prevent being dragged away. #henan pic.twitter.com/bzBciP7WIB
— Manya Koetse (@manyapan) July 20, 2021
More videos coming out from Zhengzhou East Station where so many passengers are currently stranded, and where people are making the best out of a bad situation. pic.twitter.com/xZCF34c2ZD
— Manya Koetse (@manyapan) July 20, 2021
Just before midnight, over 150 people (kids and teachers) were rescued from a flooded kindergarten in Zhengzhou. Glad to see some of the kids and firefighters smiling during the rescue operation 🙌 pic.twitter.com/iX26hdMTDx
— Manya Koetse (@manyapan) July 20, 2021