Countdown to ‘Puneeta Parva’-ಇತ್ತಿಚಿಗಷ್ಟೆ ನಮ್ಮನೆಲ್ಲ ಅಗಲಿದ ಮನೆ ಮಗ ಪುನೀತ್ ರಾಜ ಕುಮಾರ ಅವರ ಕೊನೆಯ ದೃಷ್ಯ ಚಿತ್ರವಾದ ‘ಗಂಧದ ಗುಡಿ’ ಪ್ರೀ ರಿಲಿಸ್ಗಾಗಿ ಲಕ್ಷಾಂತರ ಅಭಿಮಾನಿಗಳ ಕಾಯುತ್ತಾ ಇದ್ದು
ಕೊಟ್ಯಾಂತರ ಅಭಿಮಾನಿಗಳ ಸಮ್ಮುಖದಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರೀ-ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆಯಲಿದೆ. ‘ಪುನೀತ ಪರ್ವ’ಕ್ಕಾಗಿ ದೊಡ್ಡ ವೇದಿಕೆ ಅಧೂರಿಯಾಗಿ ಸಿದ್ಧವಾಗುತ್ತಿದೆ.
ಅದ್ದೂರಿಯಾಗಿ ‘ಪುನೀತ ಪರ್ವ’ (Puneetha Parva) ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು . ಅ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು, ನೂರಾರು ಗಣ್ಯರು ಆಗಮಿಸಲಿದ್ದಾರೆ.
ಅದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಪುನೀತ್ ರಾಜ್ಕುಮಾರ್ ಅವರು (Puneeth Rajkumar) ಕೊನೆಯದಾಗಿ ಕಾಣಿಸಿಕೊಂಡಿರುವ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಅ.28ಕ್ಕೆ ರಿಲೀಸ್ ಆಗಲಿದೆ.
‘ಪುನೀತ್ ಪರ್ವ’ ಹೆಸರಿನಲ್ಲಿ ನಡೆಯುವ ಅದರ ಪ್ರೀ-ರಿಲೀಸ್ ಇವೆಂಟ್ ನೋಡಲು ಎಲ್ಲರೂ ಕಾತರದಿಂದ ಕಾದಿದ್ದರೆ
Countdown to ‘Puneeta Parva’