CPCB Recruitment 2025 – ಭಾರತ ಸರ್ಕಾರದ ಸೆಂಟ್ರಲ್ ಪಾಲ್ಯೂಷನ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 69 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
ನೇಮಕಾತಿ ವಿವರಗಳು
– ಇಲಾಖೆ ಹೆಸರು – ಭಾರತ ಸರ್ಕಾರದ ಸೆಂಟ್ರಲ್ ಪಾಲ್ಯೂಷನ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್
– ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು
– ಒಟ್ಟು ಹುದ್ದೆಗಳು – 69 ಹುದ್ದೆಗಳು
– ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್
– ಉದ್ಯೋಗ ಸ್ಥಳ – ಭಾರತಾದ್ಯಂತ
1. ವಿಜ್ಞಾನಿ ‘ಬಿ’
ಹುದ್ದೆಗಳ ಸಂಖ್ಯೆ: 22
ಅರ್ಹತೆ: ಸಂಬಂಧಿತ ಶಾಖೆಯಲ್ಲಿ ಬಿಇ/ಬಿ.ಟೆಕ್ ಅಥವಾ ಎಂ.ಎಸ್ಸಿ
ವೇತನ: ₹56,100/- ರಿಂದ ₹1,77,500/- (Level 10)
ವಯೋಮಿತಿ: ಗರಿಷ್ಠ 35 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ + ಸಂದರ್ಶನ
2. ಸಹಾಯಕ ಲಾ ಅಧಿಕಾರಿ
ಹುದ್ದೆಗಳ ಸಂಖ್ಯೆ: 01
ಅರ್ಹತೆ: LLB ಪದವಿ + ಕಾನೂನು ಕ್ಷೇತ್ರದಲ್ಲಿ ಅನುಭವ
ವೇತನ: ₹44,900/- ರಿಂದ ₹1,42,400/- (Level 7)
ವಯೋಮಿತಿ: ಗರಿಷ್ಠ 35 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ + ಸಂದರ್ಶನ
3. ತಾಂತ್ರಿಕ ಮೇಲ್ವಿಚಾರಕ
ಹುದ್ದೆಗಳ ಸಂಖ್ಯೆ: 02
ಅರ್ಹತೆ: B.Sc ಅಥವಾ ಎಂಜಿನಿಯರಿಂಗ್ ಡಿಪ್ಲೊಮಾ
ವೇತನ: ₹35,400/- ರಿಂದ ₹1,12,400/- (Level 6)
ವಯೋಮಿತಿ: ಗರಿಷ್ಠ 30 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
4. ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 04
ಅರ್ಹತೆ: ಪರಿಸರ/ರಸಾಯನಶಾಸ್ತ್ರ/ಸೂಕ್ಷ್ಮ ಜೀವವಿಜ್ಞಾನದಲ್ಲಿ ಎಂ.ಎಸ್ಸಿ.
ವೇತನ: ₹35,400/- ರಿಂದ ₹1,12,400/-
ವಯೋಮಿತಿ: ಗರಿಷ್ಠ 30 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
5. ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 04
ಅರ್ಹತೆ: ಯಾವುದೇ ಡಿಗ್ರಿ
ವೇತನ: ₹35,400/- ರಿಂದ ₹1,12,400/-
ವಯೋಮಿತಿ: ಗರಿಷ್ಠ 30 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
6. ಲೆಕ್ಕಪತ್ರ ಸಹಾಯಕ
ಹುದ್ದೆಗಳ ಸಂಖ್ಯೆ: 02
ಅರ್ಹತೆ: ವಾಣಿಜ್ಯ ಪದವಿ
ವೇತನ: ₹29,200/- ರಿಂದ ₹92,300/-
ವಯೋಮಿತಿ: ಗರಿಷ್ಠ 30 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
7. ಡೇಟಾ ಎಂಟ್ರಿ ಆಪರೇಟರ್
ಹುದ್ದೆಗಳ ಸಂಖ್ಯೆ: 01
ಅರ್ಹತೆ: 12ನೇ ತರಗತಿ + ಇಂಗ್ಲಿಷ್ ಟೈಪಿಂಗ್ (8000 key depression/hr)
ವೇತನ: ₹25,500/- ರಿಂದ ₹81,100/-
ವಯೋಮಿತಿ: ಗರಿಷ್ಠ 27 ವರ್ಷ
ಆಯ್ಕೆ ಪ್ರಕ್ರಿಯೆ: ಟೈಪಿಂಗ್ ಟೆಸ್ಟ್ + ಲಿಖಿತ ಪರೀಕ್ಷೆ
8. ಸ್ಟೆನೋಗ್ರಾಫರ್ ಗ್ರೇಡ್- II
ಹುದ್ದೆಗಳ ಸಂಖ್ಯೆ: 03
ಅರ್ಹತೆ: 12ನೇ ತರಗತಿ + ಶಾರ್ಟ್ ಹ್ಯಾಂಡ್ / ಟೈಪಿಂಗ್ ನೌಲೆಜ್
ವೇತನ: ₹25,500/- ರಿಂದ ₹81,100/-
ವಯೋಮಿತಿ: ಗರಿಷ್ಠ 27 ವರ್ಷ
ಆಯ್ಕೆ ಪ್ರಕ್ರಿಯೆ: ಶಾರ್ಟ್ ಹ್ಯಾಂಡ್ ಟೆಸ್ಟ್ + ಲಿಖಿತ ಪರೀಕ್ಷೆ
9. ಲೋವರ್ ಡಿವಿಷನ್ ಕ್ಲರ್ಕ್
ಹುದ್ದೆಗಳ ಸಂಖ್ಯೆ: 05
ಅರ್ಹತೆ: 12ನೇ ತರಗತಿ + ಇಂಗ್ಲಿಷ್ ಟೈಪಿಂಗ್ (30 WPM)
ವೇತನ: ₹19,900/- ರಿಂದ ₹63,200/-
ವಯೋಮಿತಿ: ಗರಿಷ್ಠ 27 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ + ಟೈಪಿಂಗ್
10. ಮಲ್ಟಿ ಟಾಸ್ಕಿಂಗ್ ಸ್ಟಾಫ್
ಹುದ್ದೆಗಳ ಸಂಖ್ಯೆ: 03
ಅರ್ಹತೆ: 10ನೇ ತರಗತಿ
ವೇತನ: ₹18,000/- ರಿಂದ ₹56,900/-
ವಯೋಮಿತಿ: ಗರಿಷ್ಠ 25 ವರ್ಷ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳು: ಫ್ರೀ
ಇತರ ಅಭ್ಯರ್ಥಿಗಳು (1 ಗಂಟೆ ಪರೀಕ್ಷೆ): ರೂ.500/-
ಇತರ ಅಭ್ಯರ್ಥಿಗಳು (2 ಗಂಟೆ ಪರೀಕ್ಷೆ): ರೂ.1000/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-ಏಪ್ರಿಲ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-ಏಪ್ರಿಲ್-2025








