ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಗಂಡು ಮಗುವಿಗೆ ಜನ್ಮ ನೀಡಿದ ಸುಮಲತಾ ಸೊಸೆ

ಮಂಡ್ಯದ ಗಂಡು ಮತ್ತೆ ಹುಟ್ಟಿ ಬಂದ ಎನ್ನುತ್ತಿರುವ ಅಭಿಮಾನಿಗಳು

Author2 by Author2
November 12, 2024
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಅಭಿಷೇಕ್ ಅಂಬರೀಶ್ (Abishek Ambareesh) ಪತ್ನಿ ಅವಿವಾ (Aviva Bidapa) ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಂದು ಬೆಳಗಿನ ಜಾವ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

Related posts

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

January 16, 2026
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

January 11, 2026

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದ ಆವಿವಾ ಅಭಿಷೇಕ್ ಸದ್ಯದಲ್ಲಿಯೇ ಹೊಸ ಅತಿಥಿ ಬರಲಿದ್ದಾನೆ ಎಂಬ ಸಿಹಿ ಸುದ್ದಿ ನೀಡಿದ್ದರು. ಈಗ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದು. ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಭಿಷೇಕ್ ಮತ್ತು ಅವಿವಾ ಅವರ ಮದುವೆಯು 2023ರಲ್ಲಿ ನಡೆದಿತ್ತು. ಈಗ ಮಾಜಿ ಸಂಸದೆ ಸುಮಲತಾ ಅಜ್ಜಿಯಾಗಿದ್ದಾರೆ.

Tags: Daughter-in-law Sumalatha gave birth to a baby boy
ShareTweetSendShare
Join us on:

Related Posts

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

ಗಿಲ್ಲಿ ಅಂದ್ರೆ ಸುಮ್ನೆನಾ? ಕಲರ್ಸ್ ಕನ್ನಡದಲ್ಲಿ ಲೈಕ್ಸ್ ಸುನಾಮಿ ಎಬ್ಬಿಸಿದ ಶೋ ಮ್ಯಾನ್; ಫಿನಾಲೆಗೂ ಮುನ್ನವೇ ಟ್ರೋಫಿ ಬೇಟೆ ಶುರು ಮಾಡಿದ ಡೆವಿಲ್ ಸ್ಟಾರ್

by Shwetha
January 16, 2026
0

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕಿರೀಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲಕ್ಕೆ ಇನ್ನೆರಡೇ ದಿನಗಳಲ್ಲಿ ತೆರೆ ಬೀಳಲಿದೆ. ಆದರೆ ಫಿನಾಲೆಗೂ ಮುನ್ನವೇ ಇಡೀ ಕರ್ನಾಟಕದಲ್ಲಿ ಗಿಲ್ಲಿ ಹೆಸರಿನ...

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ವಿರುದ್ಧ ಸಮರ: ಯಶ್ ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; ಟಾಕ್ಸಿಕ್ ಟೀಸರ್ ಬ್ಯಾನ್ ಮಾಡಿ ಯಶ್ ಸಿನಿಮಾ ವಿರುದ್ಧ ಕಿಡಿಕಾರಿದ ವಕೀಲರು

by Shwetha
January 11, 2026
0

ಬೆಂಗಳೂರು: ಕೆಜಿಎಫ್ ಸರಣಿಯ ಬೃಹತ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಈ...

ಸಪ್ತಸಾಗರದಾಚೆಗೂ ಹಬ್ಬಿದ ಯಶ್ ಕೀರ್ತಿ ಪತಾಕೆ ಟಾಕ್ಸಿಕ್ ಡ್ಯಾಡಿನ ಕಂಡು ಹಾಲಿವುಡ್ ದಿಗ್ಗಜ ಫಿದಾ

ಸಪ್ತಸಾಗರದಾಚೆಗೂ ಹಬ್ಬಿದ ಯಶ್ ಕೀರ್ತಿ ಪತಾಕೆ ಟಾಕ್ಸಿಕ್ ಡ್ಯಾಡಿನ ಕಂಡು ಹಾಲಿವುಡ್ ದಿಗ್ಗಜ ಫಿದಾ

by Shwetha
January 10, 2026
0

ನವೀನ್ ಕುಮಾರ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು, ಇಂದು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಛಲದ ಅರಸ ಯಶ್. ಸ್ಯಾಂಡಲ್ ವುಡ್ ನ ರಾಕಿಂಗ್...

ರಕ್ಷಿತ್ ರಶ್ಮಿಕಾ ಬ್ರೇಕಪ್ ಸತ್ಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ ಅದು ಚೈಲ್ಡಿಶ್ ಬುದ್ಧಿ ಬೈಯ್ಕೊಂಡು ತಿರುಗಾಡೋದು ಸರಿಯಲ್ಲ

ರಕ್ಷಿತ್ ರಶ್ಮಿಕಾ ಬ್ರೇಕಪ್ ಸತ್ಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ ಅದು ಚೈಲ್ಡಿಶ್ ಬುದ್ಧಿ ಬೈಯ್ಕೊಂಡು ತಿರುಗಾಡೋದು ಸರಿಯಲ್ಲ

by Shwetha
January 7, 2026
0

ಸ್ಯಾಂಡಲ್‌ವುಡ್ ಅಂಗಳದಲ್ಲಿ ಇಂದಿಗೂ ಮಾಸದ, ಆಗಾಗ ಚರ್ಚೆಗೆ ಬರುವ ವಿಚಾರವೆಂದರೆ ಅದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ರೇಕಪ್ ಕಹಾನಿ. ಕಿರಿಕ್ ಪಾರ್ಟಿ ಮೂಲಕ...

ರಕ್ಷಿತಾ ಶೆಟ್ಟಿ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಆಯ್ತಾ! ಕಿಚ್ಚನ ಆ ಒಂದು ಪದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿರುದ್ಧ ತಿರುಗಿಬಿದ್ದ ವೀಕ್ಷಕರು

ರಕ್ಷಿತಾ ಶೆಟ್ಟಿ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಆಯ್ತಾ! ಕಿಚ್ಚನ ಆ ಒಂದು ಪದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿರುದ್ಧ ತಿರುಗಿಬಿದ್ದ ವೀಕ್ಷಕರು

by Shwetha
January 5, 2026
0

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12 ಅಂತಿಮ ಘಟ್ಟದತ್ತ ಮುಖ ಮಾಡುತ್ತಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗಿನ ಆಟದ ಕಾವು ಹೆಚ್ಚಾಗಿದ್ದರೆ, ಹೊರಗಡೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram