Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • Samagra karnataka
    • State
    • Hale Mysore
    • Coastal Karnataka
    • Malenadu Karnataka
    • Kalyana karnataka
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • More
    • IPL 2020
    • IPL 2021
    • Health
    • Saaksha Special
    • Marjala Manthana
    • Life Style
    • Cooking
    • Bigg Boss 8
    • Viral News
    • GALLERY
    • TECHNOLOGY
No Result
View All Result
Home Astrology

ದುಡ್ಡಿನ ಮಳೆ ಸುರಿಯುತ್ತದೆ ಈ ಒಂದು ತಂತ್ರಸಾರ ಮಾಡಿ ನೋಡಿ 24 ಗಂಟೆಯಲ್ಲಿಯೇ ಇದರ ಪ್ರಭಾವ ಬೀರುತ್ತದೆ..

Naveen Kumar B C by Naveen Kumar B C
July 2, 2022
in Astrology, Newsbeat, ಜ್ಯೋತಿಷ್ಯ
0
ದುಡ್ಡಿನ ಮಳೆ ಸುರಿಯುತ್ತದೆ ಈ ಒಂದು ತಂತ್ರಸಾರ ಮಾಡಿ ನೋಡಿ 24 ಗಂಟೆಯಲ್ಲಿಯೇ ಇದರ ಪ್ರಭಾವ ಬೀರುತ್ತದೆ..
0
SHARES
2
VIEWS
Share on FacebookShare on TwitterShare on WhatsappShare on Telegram

ದುಡ್ಡಿನ ಮಳೆ ಸುರಿಯುತ್ತದೆ ಈ ಒಂದು ತಂತ್ರಸಾರ ಮಾಡಿ ನೋಡಿ 24 ಗಂಟೆಯಲ್ಲಿಯೇ ಇದರ ಪ್ರಭಾವ ಬೀರುತ್ತದೆ..

 

Related posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022

ಸಾಮಾನ್ಯವಾಗಿ ದುಡ್ಡಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಹಾಗಾಗಿ ಪ್ರತಿದಿನ ಕಷ್ಟಪಟ್ಟು ದುಡಿದು ಹಣವನ್ನು ಸಂಪಾದಿಸುತ್ತಾರೆ. ಇನ್ನು ಈ ರೀತಿ ಸಂಪಾದಿಸಿದ ಹಣವು ಸಾಕಾಗುವುದಿಲ್ಲ ಹಾಗೂ ಇದರಿಂದ ಹಣದ ಕೊರತೆ ಉಂಟಾಗಿ ಸಾಲ ಮಾಡಬೇಕಾಗುತ್ತದೆ.  ಹಾಗಾಗಿ ಸಾಲ ಮಾಡದೆ ಹಣವನ್ನು ಹೆಚ್ಚಿಗೆ ಮಾಡಲು ಕುಬೇರ ದೇವನನ್ನು ಮತ್ತು ಲಕ್ಷ್ಮೀ ದೇವಿಯನ್ನು ಸ್ಮರಿಸಬೇಕು ನಿಜ ಆದರೆ ಕೆಲವು ತಂತ್ರಗಳನ್ನು ಮಾಡಿಕೊಂಡು ಹಣವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ.  ಇನ್ನು ಮನೆಯಲ್ಲಿ ಸಿಗುವಂತಹ ಈ ಪದಾರ್ಥವನ್ನು ಬಳಸಿಕೊಂಡು ಹಣವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ತಿಳಿಸಿದ್ದಾರೆ

 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

 

 

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆಯ ಸಮಯ ಏನಿದೆ ಇದು ಎಷ್ಟು ಇಂಪಾರ್ಟೆಂಟ್ ಅಂತ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಬೆಳಿಗ್ಗೆ ನಾವು ಬೇಗ ಎದ್ದು ಯಾವ ಕೆಲಸ ಅಥವಾ ಯಾವ ಕರ್ಮವನ್ನು ಮಾಡುತ್ತೇವೆ ಅದರ ಮೇಲೆ ನಮ್ಮ ಜೀವನ ಡಿಪೆಂಡ್ ಆಗಿರುತ್ತದೆ ಅಂತ ಹೇಳುತ್ತಾರೆ ಒಬ್ಬ ವ್ಯಕ್ತಿ ಒಳ್ಳೆಯ ಆರ್ಥಿಕ ಪರಿಸ್ಥಿತಿಯನ್ನು ಹೊಂದಿದ್ದಾನೆ ಅಂದರೆ ಅಥವಾ ತುಂಬಾ ಪ್ರಬಲವಾದ ವ್ಯಕ್ತಿಯಾಗಿದ್ದಾನೆ ಅಂದರೆ ಅವನು ಬೆಳಿಗ್ಗೆ ಎದ್ದು ಮಾಡುವ ಕರ್ಮಗಳೇ ಕಾರಣ ಎಂದು ಹೇಳಲಾಗುತ್ತದೆ ಇವತ್ತಿನ ಈ ಲೇಖನದಲ್ಲಿ ಶ್ರೀ ಕೃಷ್ಣ ಹೇಳಿರುವ ಪ್ರಕಾರ ನಿಮ್ಮ ಜೀವನದಲ್ಲಿ ಬೆಳಿಗ್ಗೆ ಯಾವ ಕೆಲಸವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಹಾಗೆ ನೀವು ಬೆಳಿಗ್ಗೆ ಎದ್ದು ಒಂದು ವಸ್ತುವನ್ನು ತಿನ್ನಬೇಕಾಗುತ್ತದೆ ಈ ವಸ್ತುವನ್ನು ತಿಂದರೆ ನಿಮ್ಮ ಜೀವನವೇ ಬದಲಾಗುತ್ತದೆ

 

ವರ್ಷಪೂರ್ತಿ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ ಅದು ಯಾವ ವಸ್ತು ಅಂತ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೆಯದಾಗಿ ನೀವು ಭೂಮಿತಾಯಿ ಮುಟ್ಟಿ ನಮಸ್ಕಾರ ಮಾಡಬೇಕು ಅಂತ ಹೇಳಲಾಗುತ್ತದೆ ಇದರಿಂದ ಏನಾಗುತ್ತದೆ ಅಂದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ನಮ್ಮ ದೇಹದ ಭಾರವನ್ನು ಹೊರುತ್ತಿರುವುದು ಭೂಮಿತಾಯಿ ಹಾಗಾಗಿ ಭೂಮಿತಾಯಿಗೆ ನಮಸ್ಕಾರ ಮಾಡಿ ನಮ್ಮ ದಿನವನ್ನು ಶುರುಮಾಡಿದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತದೆ ಅಂತ ಹೇಳಬಹುದು ಹಾಗೆ ಎರಡನೆಯದಾಗಿ ಗಂಗಾಜಲವನ್ನು ಉಪಯೋಗ ಮಾಡಬೇಕು ಪ್ರತಿದಿನ ರಾತ್ರಿ ಏನು ಮಾಡಬೇಕು ಅಂದ್ರೆ ಒಂದು ತಾಮ್ರದ ಚೊಂಬಿನಲ್ಲಿ ಸ್ವಲ್ಪ ಗಂಗಾಜಲವನ್ನು ಹಾಕಿ ನೀರು ಹಾಕಿ ಮಿಕ್ಸ್ ಮಾಡಿ

 

ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ದೂರವಾಗುತ್ತದೆ ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಗಂಗಾಜಲ ಅನ್ನುವುದು ತುಂಬಾ ಪವಿತ್ರ ಅಂತ ಹೇಳಲಾಗುತ್ತದೆ ಇದರಲ್ಲಿ ಕೋಟ್ಯಾನುಕೋಟಿ ದೇವಾನುದೇವತೆಗಳು ಇರುತ್ತಾರೆ ಅಂತ ಹೇಳಲಾಗುತ್ತದೆ ಹಾಗಾಗಿ ಸಾಕಷ್ಟು ಇದರಿಂದ ನಿಮಗೆ ಉಪಯೋಗ ಆಗುತ್ತದೆ ಹಾಗೆ ಮೂರನೆಯದಾಗಿ ವಾರಕ್ಕೆ ಒಂದು ಸಾರಿ ನೀವು ಹಸುವಿನ ಗಂಜಲವನ್ನು ಮನೆಯ ಎಲ್ಲಾ ಮೂಲೆಗೂ ಸಿಂಪಡಿಸಬೇಕು ಇದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರತ್ಮಕ ಶಕ್ತಿಗಳು ದೂರವಾಗುತ್ತದೆ ಅಂತ ಹೇಳಬಹುದು ಅದರ ಜೊತೆಗೆ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಅಂತ ಹೇಳಲಾಗುತ್ತದೆ

 

ನಾಲ್ಕನೆಯ ವಿಷಯಕ್ಕೆ ಬಂದರೆ ಸಾಕಷ್ಟು ಉಪಾಯಗಳಲ್ಲಿ ಲವಂಗದ ಬಳಕೆಯನ್ನು ಮಾಡುವುದನ್ನು ಕೇಳಿರುತ್ತೀರಾ ಯಾಕೆ ಅಂದರೆ ಲವಂಗ ತುಂಬಾನೇ ಶ್ರೇಷ್ಠವಾದ ವಸ್ತು ಅಂತ ಹೇಳಲಾಗುತ್ತದೆ ಇದರಲ್ಲಿ ಕುದ್ದು ದುರ್ಗಾಪರಮೇಶ್ವರಿ ವಾಸವಾಗಿರುತ್ತಾರೆ ಅಂತ ಹೇಳಲಾಗುತ್ತದೆ ಈ ಕಾರಣದಿಂದ ಇದರಿಂದ ಉಪಾಯ ಮಾಡುವುದರಿಂದ ಸಾಕಷ್ಟು ಬೇಗ ನಿಮಗೆ ಪ್ರತಿಫಲ ಅನ್ನುವುದು ಸಿಗುತ್ತದೆ ಹಾಗೆ ಇದರಿಂದ ಏನು ಉಪಾಯ ಮಾಡಬೇಕು ಎನ್ನುವ ವಿಷಯಕ್ಕೆ ಬಂದರೆ ಪ್ರತಿದಿನ ರಾತ್ರಿ ನಿಮ್ಮ ದಿಂಬಿನ ಕೆಳಗೆ ಒಂದು ಲವಂಗವನ್ನು ಇಟ್ಟುಕೊಳ್ಳಬೇಕು ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಈ ಲವಂಗವನ್ನು ನೀವು ತಿನ್ನಬೇಕು ಇದನ್ನು ಜಿಗಿಯ ಬಾರದು ಹಾಗೆ ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಂಡು ಇದರ ರಸ ನಿಮ್ಮ ದೇಹದ ಒಳಗೆ ಹೋಗುವ ವರೆಗೆ ಇಟ್ಟುಕೊಳ್ಳಬೇಕು

ಆಮೇಲೆ ಇದನ್ನು ನೀರಿನ ಜೊತೆ ನುಂಗಬೇಕು ಈ ರೀತಿ ಮಾಡೋದ್ರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಯಾಗುತ್ತದೆ ಅಂತ ಹೇಳಬೇಕಾಗುತ್ತದೆ ಹಾಗೆ ಕೊನೆಯದಾಗಿ ನೀವು ತಿನ್ನುವ ವಿಷಯಕ್ಕೆ ಬಂದರೆ ಬೆಳಿಗ್ಗೆ ಎದ್ದು ಯಾವ ವಸ್ತುವನ್ನು ತಿನ್ನಬೇಕು ಎನ್ನುವ ವಿಷಯಕ್ಕೆ ಬಂದರೆ ನಿಮ್ಮ ಮನೆಯಲ್ಲಿ ದಿನಾ ಪೂಜೆ ಮಾಡಿದಾಗ ಹೂವಿನ ಹಾರವನ್ನು ಹಾಕಿರುತ್ತಾರೆ ಈ ಹೂವಿನ ಹಾರ ದಲ್ಲಿ ಒಂದು ಹೂವನ್ನು ತೆಗೆದುಕೊಂಡು ಹೂವಿನ ಚಿಕ್ಕ ದಳವನ್ನು ಸೇವಿಸಬೇಕು ಬೆಳಿಗ್ಗೆ ನೀವು ಎಲ್ಲಿಗಾದರೂ ಹೋಗಬೇಕಾದರೆ ಈ ಎಲೆಯನ್ನು ತಿನ್ನಬೇಕು ಈ ರೀತಿ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯ ಪಲಗಳು ಸಿಗುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಎರಡನೆಯದಾಗಿ ನೀವು ಹೊರಗಡೆ ಹೋಗಬೇಕಾದರೆ

 

 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

 

ಎರಡು-ಮೂರು ಕಾಳು ಅಕ್ಕಿಯನ್ನು ಸೇವನೆ ಮಾಡಿ ಹೋಗಬೇಕು ಇದರಿಂದ ಲಕ್ಷ್ಮಿ ಕೃಪೆ ದಿನಪೂರ್ತಿ ಇರುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ಚಿಕ್ಕ ಉಪಾಯವನ್ನು ನೀವು ಫಾಲೋ ಮಾಡಿದರೆ ಒಳ್ಳೆಯದು ಇದರ ಜೊತೆಗೆ ನೀವು ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀರಾ ಆದರೆ ಯಾವುದಾದರೂ ಒಂದು ಸ್ವೀಟನ್ನು ತಿಂದು ಕೊಂಡು ಹೋದರೆ ನನಗೆ ಸಾಕಷ್ಟು ಲಾಭ ಆಗುತ್ತದೆ ಅಂತ ಹೇಳಬಹುದು ಹಾಗೆ ಕೊನೆಯದಾಗಿ ಬೆಳಿಗ್ಗೆ ಎದ್ದು ಒಂದೇ ಒಂದು ತುಳಸಿ ಎಲೆಯನ್ನು ಸೇವನೆ ಮಾಡಬೇಕು ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Tags: one strategy and see its effect
ShareTweetSendShare

Related Posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

by Mahesh M Dhandu
August 13, 2022
0

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ...

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

by Mahesh M Dhandu
August 13, 2022
0

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ ಶಿವಮೊಗ್ಗ  : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ...

Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

by Mahesh M Dhandu
August 13, 2022
0

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ ಹರ್ ಘರ್ ತಿರಂಗಾ ಅಭಿಯಾನ ಶುರು ಮನೆ ಮನೆಯಲ್ಲೂ ತಿರಂಗಾ ಹಾರಾಟ ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು...

National Herald case:  3ನೇ ಸುತ್ತಿನ ವಿಚಾರಣೆ ED  ಮುಂದೆ ಹಾಜರಾದ ಸೋನಿಯಾ ಗಾಂಧಿ…

Sonia Gandhi – 2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ

by Naveen Kumar B C
August 13, 2022
0

2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿದೆ. ಪಕ್ಷದ ಪ್ರಧಾನ...

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

by Naveen Kumar B C
August 13, 2022
0

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ… ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ತ್ರಿವರ್ಣ...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram