ತುಲಾ ರಾಶಿ ಹಾಗೂ ತುಲಾ ಲಗ್ನದ ಗುಣಲಕ್ಷಣಗಳೇನು ಗೊತ್ತಾ ??
ಆಸೆಗಳನ್ನೆ ಇಟ್ಟುಕೊಳ್ಳದೆ, ಯಾರ ಬಳಿಯ ತನ್ನ ಮನದಾಳದ ಮಾತುಗಳು ಹೇಳಿಕೊಳ್ಳದ ಸೌಮ್ಯ ಸ್ವಭಾವ ಇವರ ಹುಟ್ಟು ಗುಣ
ಈ ರಾಶಿಯ ಅಧಿಪತಿ ಶುಕ್ರ, ಆದರೆ ಶನಿದೇವರ ಮೆಚ್ಚಿನ ರಾಶಿಗಳಲ್ಲಿ ಇದು ಕೂಡ ಒಂದು. ಶನಿದೇವರು ತುಲಾ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವ ಕಾರಣ, ಶ್ರಾವಣ ಮಾಸದ ಮೊದಲ ಶನಿವಾರ ಇವರಿಗೆ ಶುಭವಾಗುತ್ತದೆ ಹಾಗೂ ಶನಿದೇವರ ಆಶೀರ್ವಾದ ಸಿಗಲಿದೆ.
ನಮಸ್ಕಾರ ಸ್ನೇಹಿತರೆ ತುಲಾ ರಾಶಿ ಹಾಗೂ ತುಲಾ ಲಗ್ನದ ಗುಣಲಕ್ಷಣವನ್ನು ನೋಡುವುದಾದರೆ ತುಲಾ ರಾಶಿಯು ವಾಯುತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ ಇವರು ನೋಡಲು ಸುಂದರವಾಗಿ ಇರುತ್ತಾರೆ ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಕಣ್ಣುಗಳು ಅಟ್ರ್ಯಾಕ್ಟಿವ್ ಆಗಿರುತ್ತದೆ ಇವರು ಯಾವಾಗಲೂ ಎಲ್ಲಾರ ಮುಂದೆ ಹಸನ್ಮುಖಿ ಗಳು ಆಗಿರುತ್ತಾರೆ.
ಇವರನ್ನು ಎಲ್ಲರನ್ನು ಅಟ್ರ್ಯಾಕ್ಟ್ ಮಾಡುತ್ತದೆ ಅಂತ ಹೇಳಬಹುದು ರಾಶಿಯವರು ಡಿಸಿಪ್ಲಿನ್ ಆಗಿರುತ್ತಾರೆ ಇವರು ಏಕಾಂತಪ್ರಿಯರು ಆಗಿರುತ್ತಾರೆ ಮತ್ತು ಪ್ರಾಕ್ಟಿಕಲ್ ಆಗಿ ಇರುತ್ತಾರೆ ಇವರು ಶಾಂತವಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇವರಿಗೆ ಜಗಳ ಆಡುವುದು ವಾದ-ವಿವಾದ ಮಾಡುವುದು ಚೂರು ಇಷ್ಟ ಆಗುವುದಿಲ್ಲ ಇವರಿಗೆ ಬ್ಯಾಲೆನ್ಸ್ ಮೈಡ್ ಸೆಟ್ ಇರುತ್ತದೆ ಅಂತ ಹೇಳಬಹುದು ಎಂತಹ ಕಷ್ಟ ಬಂದರೂ ವಿಚಲಿತರಾಗುವುದಿಲ್ಲ ಎಂತಹ ಸಿಚುವೇಶನ್ ನನ್ನು ಬಹಳ ಚೆನ್ನಾಗಿ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರೆ ಅಂತ ಹೇಳಬಹುದು ಇವರ ಮೆಮೊರಿ ಪವರ್ ತುಂಬಾ ಚೆನ್ನಾಗಿರುತ್ತದೆ ಇವರು ತುಂಬಾ ಬುದ್ಧಿವಂತರೂ ಆಗಿರುತ್ತಾರೆ ಇವರು ಜನರನ್ನು ಮಾತಿನಲ್ಲಿ ಜಡ್ಜ್ ಮಾಡುತ್ತಾರೆ ಅಂತ ಹೇಳಬಹುದು ಇವರು ಯಾವುದೇ ಕೆಲಸವನ್ನು ಮಾಡಲು ಹೋದರೂ ಕೂಡ ಯೋಚನೆ ಮಾಡಿ ಮುಂದುವರಿಯುತ್ತಾರೆ ಇವರ ಕಲ್ಪನಾಶಕ್ತಿ ತುಂಬಾ ಚೆನ್ನಾಗಿರುತ್ತದೆ ಇವರು ಸ್ವಲ್ಪ ಸೆಲ್ಫಿಶ್ ಆಗಿರುತ್ತಾರೆ ತನ್ನ ಬಗ್ಗೆನೇ ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತಾರೆ
ಬೇರೆಯವರ ಮನಸ್ಸಿನ ವಿಷಯವನ್ನು ಬೇಗನೇ ತಿಳಿದುಕೊಳ್ಳುತ್ತಾರೆ ಆದರೆ ತನ್ನ ಮನಸ್ಸಿನ ಭಾವನೆಯನ್ನು ಯಾರ ಜೊತೆಗೂ ಹೇಳುವುದಿಲ್ಲ ಇವರು ಭಾವನಾತ್ಮಕವಾಗಿ ಇರುತ್ತಾರೆ ಕೆಲವು ಬಾರಿ ಸಣ್ಣ ಸಣ್ಣ ವಿಷಯವನ್ನು ದೊಡ್ಡದಾಗಿ ಯೋಚಿಸಿ ಚಿಂತೆಗೀಡಾಗುತ್ತಾರೆ ಇವರು ತನ ಲೈಫಿನಲ್ಲಿ ತಪ್ಪನ್ನು ಮಾಡುತ್ತಾ ಇರುತ್ತಾರೆ ಆದರೆ ಅದರಿಂದ ಪಾಠವನ್ನು ಕಲಿತ ಇರುತ್ತಾರೆ ಅಂತ ಹೇಳಬಹುದು ಇವರು ಕಮ್ಮಿ ಮಾತನಾಡುತ್ತಾರೆ ವ್ಯರ್ಥವಾಗಿ ಮಾತನಾಡುವುದು ಇವರಿಗೆ ಸ್ವಲ್ಪನು ಇಷ್ಟ ಆಗುವುದಿಲ್ಲ ಇವರು ಪ್ರಾಮಾಣಿಕರಾಗಿರುತ್ತಾರೆ ನಿಷ್ಪಕ್ಷಪಾತ ರಾಗಿರುತ್ತಾರೆ ನೀತಿಯ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾರೆ
ಇವರು ನಮ್ರತೆ ಇಂದ ಇರುತ್ತಾರೆ ಇವರಿಗೆ ಕೆಟ್ಟದಾಗಿ ವ್ಯವಹರಿಸುವುದು ಹಿಂಸೆ ಅನ್ಯಾಯ ಮಾಡುವುದು ಚೂರು ಇಷ್ಟ ಆಗುವುದಿಲ್ಲ ಇವರು ಓಪನ್ ಮೈಂಡೆಡ್ ಆಗಿರುತ್ತಾರೆ ಇವರು ಸಾಮಾಜಿಕವಾಗಿ ಇರುತ್ತಾರೆ ಇವರು ಬೇರೆಯವರ ಜೊತೆ ಬೇಗ ಈಸಿಯಾಗಿ ಬರೆಯುತ್ತಾರೆ ಮತ್ತು ಫ್ರೆಂಡ್ ಶಿಪ್ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು ಇವರು ಕೆಲವು ಬಾರಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ ತನಗೆ ನಷ್ಟ ಮಾಡಿಕೊಳ್ಳುವ ಚಾನ್ಸಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ನ್ಯಾಯವಾದ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ ಇವರು ತನ್ನ ಸ್ನೇಹಿತರನ್ನು ಯಾವಾಗಲೂ ಮೋಟಿವೇಟ್ ಮಾಡುತ್ತಾ ಇರುತ್ತಾರೆ ಇವರು ಆರೋಗ್ಯವಾಗಿರಲು ಹೆಚ್ಚು ವಿಶ್ರಾಂತಿ ಪಡೆಯುತ್ತಾರೆ ಇವರು ಸೌಮ್ಯವಾಗಿ ಇರುತ್ತಾರೆ ಆದರೆ ಕೆಲವು ಬಾರಿ ಎಷ್ಟು ಸೌಮ್ಯವಾಗಿ ಇರುತ್ತಾರೆ
ಅಷ್ಟೇ ಕಠೋರವಾಗಿ ಇರುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಗಂಭೀರವಾಗಿರುತ್ತಾರೆ ಪ್ರೀತಿಸಿದವರಿಗೆ ಸಮರ್ಪಿತ ರಾಗಿರುತ್ತಾರೆ ಹೆಚ್ಚಾಗಿ ಈ ರಾಶಿಯವರಿಗೆ ವಿವಾಹ ಆದಮೇಲೆಯೇ ಭಾಗ್ಯೋದಯ ಆಗುತ್ತದೆ ಇವರು ತನ್ನ ಸಂಗಾತಿಯಿಂದ ಈಕ್ವಲ್ ಆಗಿ ಪ್ರೀತಿಯನ್ನು ಎಸ್ಪೆಟ್ ಮಾಡುತ್ತಾರೆ ಇವರು ತನ್ನ ಸಂಗಾತಿ ಬ್ಯಾಲೆನ್ಸ್ ಆಗಿರಬೇಕು ಅಂತ ಬಯಸುತ್ತಾರೆ ರಾಶಿಯವರ ವೈವಾಹಿಕ ಜೀವನವು ಶಾಂತಿ ಪೂರ್ವಕವಾಗಿ ಮತ್ತು ಸುಖವಾಗಿರುತ್ತದೆ ಇವರು ಹಾಸ್ಯ ಪ್ರವೃತ್ತಿಯವರು ಆಗಿರುತ್ತಾರೆ ಈ ರಾಶಿಯವರಿಗೆ ತನ್ನ ಮನೆ ಹಾಗೂ ಸಂಪತ್ತಿನ ವಿಷಯದಲ್ಲಿ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಲಕ್ಸುರಿ ಐಟಂ ಖರೀದಿಸುವುದು ಒಳ್ಳೆಯ ಭೋಜನ ಮಾಡುವುದು ಒಳ್ಳೆಯ ಬಟ್ಟೆ ಧರಿಸುವುದು ಹಾಗೂ ಸ್ಟೈಲಿಷ್ ಆಗಿ ಇರುವುದನ್ನು
ಇವರು ತುಂಬಾ ಇಷ್ಟಪಡುತ್ತಾರೆ ಇವರ ಹಾವ-ಭಾವ ಎಲ್ಲವೂ ಕೂಡ ರಾಜರಂತೆ ಇರುತ್ತದೆ ಅಂತ ಹೇಳಬಹುದು ಇವರು ಪರಿಸರ ಪ್ರೇಮಿಗಳು ಆಗಿರುತ್ತಾರೆ ಇವರು ಸ್ಥಿರವಾಗಿ ಇರುತ್ತಾರೆ ಇನ್ನು ಇವರ ಕರಿಯರ್ ನ ವಿಚಾರವನ್ನು ನೋಡುವುದಾದರೆ ಇವರಿಗೆ ಲಾಯರ್ ಪೊಲೀಸ್ ಜಡ್ಜ್ ರಾಜನೀತಿ ಇಂಟೀರಿಯರ್ ಡಿಸೈನಿಂಗ್ ಫ್ಯಾಶನ್ ಡಿಸೈನಿಂಗ್ ಇನ್ವೆಸ್ಟಿಗೇಶನ್ ಸಿಂಗಿಂಗ್ ಮೀಡಿಯಾ ಜಿವೆಲ್ಲರಿ ಶಾಪ್ ಡೆಕೋರೇಷನ್ ಬಿಜಿನೆಸ್ ಮತ್ತು ಬಿಜಿನೆಸ್ ಗಳು ಆಗಿರುತ್ತವೆ ಇವರ ಹೆಲ್ತ್ ನ್ನು ನೋಡುವುದಾದರೆ ಇವರಿಗೆ ಕಿಡ್ನಿ ಲಿವರ್ ಬ್ಯಾಕ್ ಪೇನ್ ನಂತಹ ಸಮಸ್ಯೆಗಳು ಬರಬಹುದು ಹಾಗೆ ಇವರಿಗೆ ಸಜೇಶನ್ ಕೊಡುವುದಾದರೆ
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
ಇವರು ತನ್ನ ಭೋಜನದಲ್ಲಿ ಎಚ್ಚರವಹಿಸಬೇಕಾಗುತ್ತದೆ ಇಲ್ಲವಾದರೆ ಹೆಲ್ತ್ ಪ್ರಾಬ್ಲಮ್ ಬೇಗ ಬರುತ್ತದೆ ಅಂತ ಹೇಳಬಹುದು ಮತ್ತು ಇವರು ತನ ಲೈಫಿನಲ್ಲಿ ಗೋಲನ್ನು ಇಟ್ಟುಕೊಂಡಿರುತ್ತಾರೆ ಆದರೆ ಜಾಸ್ತಿ ಫೈಟ್ ಮಾಡುವುದಿಲ್ಲ ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರೆ ತನ್ನ ಗೋಲನ್ನು ರೀಚ್ ಮಾಡುವುದಕ್ಕೆ ಫೈಟ್ ಮಾಡಿದರೆ ಸಕ್ಸಸ್ ಆಗುತ್ತಾರೆ ಅಂತ ಹೇಳಬಹುದು ಮತ್ತು ಇವರು ಶನಿವಾರದಂದು ಶನಿದೇವರಿಗೆ ಎಣ್ಣೆಯ ದೀಪವನ್ನು ಹಚ್ಚಿದರೆ ಇವರಿಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು