ಹರಕೆಗಳನ್ನು ಮರೆತರೆ ಯಾವ ರೀತಿಯ ಸಮಸ್ಯೆಗಳು ನಿಮ್ಮನು ಕಾಡಿಸುತ್ತದೆ ಗೊತ್ತಾ ?

1 min read

ಹರಕೆಗಳನ್ನು ಮರೆತರೆ ಯಾವ ರೀತಿಯ ಸಮಸ್ಯೆಗಳು ನಿಮ್ಮನು ಕಾಡಿಸುತ್ತದೆ ಗೊತ್ತಾ ?

ನಮಸ್ಕಾರ ಬಂಧುಗಳೇ ಸಾಮಾನ್ಯವಾಗಿ ದೇವರಿಗೆ ಹರಕೆ ಎನ್ನು ಕಟ್ಟುವುದು ಅಥವಾ ಉಡುಪುಗಳನ್ನು ಕಟ್ಟುವುದು ಎಲ್ಲರಿಗೂ ತಿಳಿದಿರುವ ವಿಚಾರವೇ, ಯಾವುದಾದರೂ ಇಷ್ಟಾರ್ಥಗಳು ಬೇಡಿಕೆಗಳು ನೆರವೇರಬೇಕು ಎನ್ನುವ ಉದ್ದೇಶಕ್ಕಾಗಿ ದೇವರಿಗೆ ಹೇರಿಕೆಯನ್ನು ಕಟ್ಟುತ್ತಾರೆ, ಅಥವಾ ಸಮಸ್ಯೆಗಳು ದೂರವಾಗಬೇಕು ಯಾವುದಾದರೂ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳಬೇಕು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ರೀತಿಯ ಹಲವಾರು ಉದ್ದೇಶಗಳಿಂದ ತಮ್ಮ ಇಷ್ಟ ದೇವರಿಗೆ, ಕುಲದೇವರಿಗೆ ಅಥವಾ ಮನೆಯ ದೇವರಿಗೆ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹರಕೆಯನ್ನು ಕಟ್ಟಿಕೊಂಡ ಉದ್ದೇಶಕ್ಕೆ ಫಲಗಳು ದೊರೆತ ನಂತರವೂ ಹರಕೆಯನ್ನು ತೀರಿಸುವುದಿಲ್ಲ, ಇನ್ನು ಎಷ್ಟು ಜನರು ಕಟ್ಟಿಕೊಂಡ ಹರಕೆಯನ್ನು ಕೂಡ ಮರೆತುಬಿಡುತ್ತಾರೆ, ಅದೇ ಯಾವುದೇ ಕಾರಣಕ್ಕೂ ಈ ರೀತಿಯಾಗಿ ದೇವರಿಗೆ ಹರಕೆ ಏನು ಕಟ್ಟಿದ ನಂತರ ಅದನ್ನು ತೀರಿಸದೆ ಇರಬಾರದು, ಒಂದು ವೇಳೆ ನೀವು ಹರಕೆಯನ್ನು ತೀರಿಸದೆ ಹೋದರೆ ಸಾಕಷ್ಟು ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ, ಹಾಗಾದರೆ ಹರಕೆಯನ್ನು ತೀರಿಸದೆ ಹೋದರೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಹಾಗೂ ಇವುಗಳನ್ನು ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ಹರಕೆ ಹೊತ್ತ ನಂತರ ಅದರ ಫಲ ಸಿಕ್ಕಿದ ಮೇಲೆ ಅದನ್ನು ತೀರಿಸದಿದ್ದಲ್ಲಿ ಮೊದಲನೆಯದಾಗಿ ವಾಕ್ ದೋಷ ಬರುತ್ತದೆ, ಅಂದರೆ ಸುಳ್ಳು ಹೇಳಿದ ತಪ್ಪು ಮಾಡಿದವರಾಗುತ್ತೀರಿ, ಹರಕೆ ಮೂಲಕ ಪಡೆದ ಫಲ ನಾಶ ಆಗುತ್ತದೆ, ಅಷ್ಟೇ ಅಲ್ಲದೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ನೀವು ಮುಂದೆ ಮಾಡುವಂತಹ ಎಲ್ಲ ರೀತಿಯ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ, ಮನೆಯಲ್ಲಿ ಯಾವುದೇ ರೀತಿಯ ಶುಭಸಮಾರಂಭಗಳು ಕೂಡ ನಡೆಯುವುದಿಲ್ಲ ಇದಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.

ಇನ್ನು ಕೆಲವರು ಯಾವುದಾದರೂ ಉದ್ದೇಶದ ಈಡೇರಿಕೆಗಾಗಿ ಹಳದಿಬಣ್ಣದ ವಸ್ತ್ರದಲ್ಲಿ ನಾಣ್ಯವನ್ನು ಕಟ್ಟಿ ಮನೆ ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ, ಆದರೆ ಹರಕೆಯ ಫಲ ಸಿಕ್ಕಿದ ನಂತರ ಅದನ್ನು ತೀರಿಸದೆ ಹಾಗೆ ಇದ್ದು ಬಿಡುತ್ತಾರೆ, ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಮುಖ್ಯವಾಗಿ ದಾಂಪತ್ಯ ಜೀವನದಲ್ಲಿ ಕಲಹಗಳು ಬಿರುಕುಗಳು ಉಂಟಾಗುತ್ತವೆ, ಮುಂದೆ ಸಂತಾನ ಪ್ರಾಪ್ತಿಗೆ ಅಡೆತಡೆಗಳು ಸಮಸ್ಯೆಗಳು ಎದುರಾಗುತ್ತವೆ, ಪದೇಪದೇ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ, ಮುಂದೆ ಜೀವನವನ್ನು ಕೂಡ ನಡೆಸಲು ಕಷ್ಟವಾಗಿಬಿಡುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಹರಕೆಯನ್ನು ತೀರಿಸದೆ ಉಳಿಸಿಕೊಳ್ಳ ಬಾರದು. ಇನ್ನು ಎಷ್ಟು ಜನರು ಹರಕೆಯನ್ನು ಕಟ್ಟಿ ಅದನ್ನು ಮರೆತುಬಿಡುತ್ತಾರೆ

ಎಷ್ಟು ಜನ ತಂದೆ ತಾಯಿಯರು ಮಕ್ಕಳ ಪರವಾಗಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ, ಅದನ್ನು ಅವರು ಮರೆತುಬಿಡುತ್ತಾರೆ ಅಥವಾ ನಾವೇ ಕೆಲವೊಮ್ಮೆ ಹರಕೆಯನ್ನು ಕಟ್ಟಿಕೊಂಡು ಏನು ಹೊರಗೆ ಕಟ್ಟಿದೆವು ಎಂಬುವುದನ್ನು ಮರೆತುಬಿಡುವ ಸಾಧ್ಯತೆಗಳು ಕೂಡ ಇರುತ್ತವೆ, ಈ ರೀತಿಯ ಸಂದರ್ಭಗಳಲ್ಲಿ ಸಂಬಂಧಿಸಿದ ದೇವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಮೂಲಕ ನಿಮ್ಮ ತಪ್ಪಿನ ಬಗ್ಗೆ ದೇವರಲ್ಲಿ ಕ್ಷಮೆಯನ್ನು ಕೇಳಬೇಕು, ಹಿಂದೆ ಯಾವ ಹರಕೆಯನ್ನು ಕಟ್ಟಿಕೊಂಡಿದ್ದೇವೆ ಅದು ಮರೆತು ಹೋಗಿದೆ ಎಂದು ಕ್ಷಮೆಯನ್ನು ಕೇಳಿ ಪುನಹ ನೀವು ಯಾವುದಾದರೂ ಒಂದು ಹರಕೆಯನ್ನು ಕಟ್ಟುವ ಮೂಲಕ ದೇವರಿಗೆ ಹರಕೆಯನ್ನು ತೀರಿಸಬೇಕು. ಹಾಗಾಗಿ ಯಾವುದೇ ರೀತಿಯ ಹರಕೆಯನ್ನು ಕಟ್ಟುವ ಮೊದಲು ನೀವು ಯೋಚನೆಯನ್ನು ಮಾಡಿ ಹರಕೆಯನ್ನು ಕಟ್ಟಬೇಕಾಗುತ್ತದೆ, ಒಂದು ವೇಳೆ ನೀವು ಯಾವುದಾದರೂ ಉದ್ದೇಶಕ್ಕಾಗಿ ಹರಕೆಯನ್ನು ಕಟ್ಟಿದ್ದರೆ ಅದು ನೆರವೇರಿದ ನಂತರ ನೀವು ಹರಕೆಯನ್ನು ತೀರಿಸದೆ ಹೋದರೆ ನೀವು ಹರಕೆಯನ್ನು ಕಟ್ಟಿದ ಉದ್ದೇಶಗಳನ್ನು ಸಮಸ್ಯೆಗಳು ಉಂಟಾಗುತ್ತದೆ, ಉದಾಹರಣೆಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಹರಕೆಯನ್ನು ಕಟ್ಟು ನಿಮಗೆ ಇಷ್ಟವಾದ ಉದ್ಯೋಗ ಸಿಕ್ಕಿದ ಮೇಲೆ ನೀವು ಹರಕೆಯನ್ನು ತೀರಿಸದೆ ಹೋದರೆ ಉದ್ಯೋಗದ ಸ್ಥಳಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ನೀವು ನಿರೀಕ್ಷಿಸಿದಂತೆ ಉದ್ಯೋಗ ಇರುವುದಿಲ್ಲ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಅಷ್ಟೇ ಅಲ್ಲದೆ ಕೌಟುಂಬಿಕವಾಗಿ ಮತ್ತು ಉದ್ಯೋಗ ರಂಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ದೇವರಿಗೆ ಹರಕೆಯನ್ನು ಕಟ್ಟುವ ಮುಂಚೆ ಯೋಚನೆಯನ್ನು ಮಾಡಿ ಹರಕೆಯನ್ನು ಕಟ್ಟಬೇಕು, ಒಂದು ವೇಳೆ ಹರಕೆ ಏನು ಕಟ್ಟಿದೆ ಆದರೆ ಅದನ್ನು ತಪ್ಪದೆ ಫಲವನ್ನು ಸಿಕ್ಕಿದ ತಕ್ಷಣ ತೀರಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮಗೆ ದೇವರ ಅನುಗ್ರಹವು ಕೂಡ ಪ್ರಾಪ್ತಿಯಾಗುತ್ತದೆ ಹಾಗೂ ಫಲಗಳು ಹೆಚ್ಚಾಗಿ ದೊರೆಯುತ್ತವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd