ವ್ಯಾಕ್ಸಿನೇಷನಗೆ ಚಾಲನೆ

1 min read
Vaccination Ingratiation

ವ್ಯಾಕ್ಸಿನೇಷನಗೆ ಚಾಲನೆ Saaksha tv

ಚಾಮರಾಜನಗರ: ಶಾಲಾ ವಿದ್ಯಾಥಿ೯ಗಳಿಗೆ ವ್ಯಾಕ್ಸಿನೇಷನ್.ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.

ಕೇಂದ್ರ ಸಕಾ೯ರದ ಆದೇಶದಂತೆ ಇಂದಿನಿಂದ  15 ರಿಂದ 18 ವಷ೯ದ ವರೆಗಿನ ಶಾಲಾ ಮಕ್ಕಳಿಗೆ ಉಚಿತ ವ್ಯಾಕ್ಸಿನೇಷನ್ ಲಸಿಕಾ ಕಾಯ೯ಕ್ರಮ ಪಟ್ಟಣದ ಎಸ್.ವಿ.ಕೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು.

Vaccination Ingratiation

ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಎನ್.ಮಹೇಶ್ ಮಾತನಾಡಿ ರೂಪಾಂತರಗೊಂಡಿರುವ ಓಮಿಕ್ರನ್ ವೈರಸ್ ನಿಂದ ರಕ್ಷಣೆ ಹೊಂದಲು ಈ ಲಸಿಕಾ ಪರಿಣಾಮಕಾರಿಯಾಗಿದೆ ಎಂದರಲ್ಲದೆ ಪ್ರತಿ ವಿದ್ಯಾಥಿ೯ಯು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd