ನಮ್ಮ ಪ್ರಾಚೀನ ಋಷಿ-ಮುನಿಗಳು ಎಲ್ಲರ ಜೀವನವನ್ನು ಸುಖಮಯವನ್ನಾಗಿಸಲು ಅನೇಕ ರೀತಿಯ ಉಪಾಯವನ್ನು ರಚಿಸಿದ್ದಾರೆ, ಕೆಂಪು ಪುಸ್ತಕವು ಇಡೀ ಜಗತ್ತಿನಲ್ಲಿ ತುಂಬಾನೇ ಪ್ರಸಿದ್ಧವಾದ ತಾಂತ್ರಿಕ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಅನೇಕ ರೀತಿಯ ಚಮತ್ಕಾರಿ ಉಪಾಯವನ್ನು ತಿಳಿಸಲಾಗಿದೆ. ಹಾಗಾದರೆ ಧನ ಸಂಪತ್ತು ಆಕರ್ಷಿಸುವ ಹಾಗೂ ಧನ ಸಂಪತ್ತನ್ನು ವೃದ್ಧಿಸಿಕೊಳ್ಳುವ ಉಪಾಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ. ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 .
ಯಾವಾಗ ವ್ಯಕ್ತಿಯ ಭಾಗ್ಯವು ಸ್ಥಿರವಾಗುತ್ತೋ ಆಗ ವ್ಯಕ್ತಿಯ ಭಾಗ್ಯವು ವಿಕಾಸಗೊಳ್ಳುವುದಿಲ್ಲ, ಒಂದು ವೇಳೆ ಭಾಗ್ಯವು ಅಚಾನಕ್ಕಾಗಿ ನಿಂತು ಬಿಟ್ಟರೆ ಆ ವ್ಯಕ್ತಿಗೆ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಬರಲು ಪ್ರಾರಂಭವಾಗುತ್ತದೆ, ಹಾಗಾದರೆ ಈ ರೀತಿ ಕಷ್ಟಗಳು ಎದುರಾದಾಗ ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಏಳು ಹಳದಿ ಬಣ್ಣದ ಕವಡೆಗಳನ್ನು ತೆಗೆದುಕೊಳ್ಳಬೇಕು, ಕವಡೆಯನ್ನು ತೆಗೆದುಕೊಂಡ ನಂತರ ವಿಭಿನ್ನವಾದ ಬಟ್ಟೆಗಳಲ್ಲಿ ಹಾಕಿ ಗಂಟನ್ನು ಕಟ್ಟಬೇಕು. ಇದನ್ನು ಯಾವುದಾದರೂ ದಿನ ಸೂರ್ಯ ಉದಯಿಸುವದಕ್ಕೂ ಮುಂಚೆ ಆಲದ ಮರದ ಏಳು ಭಿನ್ನ ಭಿನ್ನವಾದ ಬೇರುಗಳಿಗೆ ಕಟ್ಟಿ ಬರಬೇಕು. ಈ ರೀತಿ ಮಾಡಿದಾಗ ಒಳ್ಳೆಯ ಭಾಗ್ಯವು ದೊರೆತರೆ ನೌಕರಿ ಹುಡುಕುತ್ತಿರುವವರಿಗೆ ನೌಕರಿ ದೊರೆಯುತ್ತದೆ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರಿಗೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯುತ್ತದೆ.
ಇನ್ನೊಂದು ಉಪಾಯವೆಂದರೆ ಒಂದು ಸ್ವಚ್ಛವಾದ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು ನಂತರ ಆ ತೆಂಗಿನಕಾಯಿಯನ್ನು ಒಡೆಯಬೇಕು. ತೆಂಗಿನಕಾಯಿಯನ್ನು ಒಡೆದ ನಂತರ ಕೊಬ್ಬರಿಯ ಮೇಲ್ಭಾಗದಲ್ಲಿರುವ ಕರಟವನ್ನು ತೆಗೆದು ಕೊಬ್ಬರಿ ಒಳಗೆ ಸಕ್ಕರೆಯನ್ನು ತುಂಬಬೇಕು. ಇದಾದ ನಂತರ ಮೌಳಿ ದಾರದಿಂದ ಕಟ್ಟಬೇಕು, ನಂತರ ಯಾವುದಾದರೂ ಅರಳಿ ಮರದ ಕೆಳಗೆ ಸ್ವಲ್ಪ ಮಣ್ಣನ್ನು ತೆಗೆದು ಹೂತು ಹಾಕಬೇಕು. ಈ ಉಪಾಯದಿಂದ ಕುಂಡಲಿಯಲ್ಲಿ ಧನ ಯೋಗ ಪ್ರಾಪ್ತಿಯಾಗುತ್ತದೆ.