ಡಿ.17ಕ್ಕೆ ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
ಜೂರಿಚ್ : ಕೊರೊನಾ ವೈರಸ್ ಸೋಂಕಿನಿಂದ ಮುಂದೂಡಲಾಗಿದ್ದ ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್ 17 ರಂದು ನಡೆಯಲಿದೆ ಎಂದು ಸೊಕರ್ಸ್ ಆಡಳಿತ ಮಂಡಳಿ ತಿಳಿಸಿದೆ.
ಈ ವರ್ಷ ಸೆಪ್ಟೆಂಬರ್ ನಲ್ಲಿ ಈ ಪ್ರಶಸ್ತಿಗಳನ್ನು ನೀಡಲು ಡಿ.17ಕ್ಕೆ ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಉದ್ದೇಶಿಸಲಾಗಿತ್ತು. ಆದ್ರೆ ಕೊರೊನಾ ಕಾರಣದಿಂದಾಗಿ ಸಮಾರಂಭವನ್ನು ಮುಂದೂಡಲಾಗಿತ್ತು.
ಪಾಕಿಸ್ತಾನದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾದ ಹಿಂದೂ ದೇವಾಲಯ ಪತ್ತೆ
ಉತ್ತಮ ಆಟಗಾರರನ್ನು ಆಯ್ಕೆ ಮಾಡಲು ಡಿಸೆಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ತಂಡದ ನಾಯಕರು ಮತ್ತು ತರಬೇತುದಾರರ ಜೊತೆಗೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ವೋಟಿಂಗ್ ಮಾಡುವ ಅವಕಾಶ ನೀಡಿಲಾಗಿದೆ.
ಕಳೆದ ವರ್ಷ ಮಿಲನ್‍ನಲ್ಲಿ, ಲಿಯೋನೆಲ್ ಮೆಸ್ಸಿ 6ನೇ ಫಿಫಾ ಪುರುಷರ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮತ್ತು ಮೇಗನ್ ರಾಪಿನೋಯ್ ತನ್ನ ಮೊದಲ ಅತ್ಯುತ್ತಮ ಮಹಿಳಾ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









