ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಶುಧಯಾರ್ದಿತಾ: |
ತ್ವಯಿ ಭುಕ್ತೇ ಸುತ್ರುಸ್ತಾಪ್ತೆ ಭವಿಷ್ಯಂತಿ ಸಭಾಂಧವಾ : ||
ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯ ವನ್ನು ಕೊಟ್ಟು, ‘ನನ್ನ ಲೋಕದಲ್ಲಿ ಇರುವ ಪಿತೃಗಳು ನಿನ್ನ ಮೂಲಕ ಉಂಡು ತೃಪ್ತರಾಗಲಿ’ ಎಂದು ಯಮದೇವರು ಕಾಗೆಗಳಿಗೆ ನೀಡಿದ ವರ. ಅದಕ್ಕಾಗಿ ವಾಯಸ ಬಲಿ ರೂಡಿಯಲ್ಲಿದೇ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ವಿಷಯ ರಾಮಾಯಣದಲ್ಲಿ ಬರುತ್ತದೆ. ಅದು ರಾವಣನ ಕಾಲ. ಅವನಿಗೆ ಹೆದರಿ ಎಲ್ಲಾ ದೇವತೆಗಳು ಒಂದು ಯಜ್ಞಕ್ಕೆ ಗೋಪ್ಯವಾಗಿ ಪಕ್ಷಿಗಳ ರೂಪದಿಂದ ಬಂದರು. ಆ ಯಜ್ಞ ಸೂರ್ಯ ವಂಶದಲ್ಲಿ ಬಂದ ಮರುತ್ ಎಂಬ ರಾಜ ಮಾಡುತ್ತಿದ್ದ. ದೇವೇಂದ್ರ ನವಿಲಾದ.ಬ್ರಹ್ಮದೇವರು ಹಂಸನಾದ. ಯಮ ಕಾಗೆಯಾದ. ಕೊನೆಯಲ್ಲಿ ತಮ್ಮ ಗೋಪ್ಯವನ್ನು ಕಾಪಾಡಿದ ಆ ಪಕ್ಷಿಗಳಿಗೆ ವರವನ್ನು ಕೊಟ್ಟರು.
ಕಾಗೆ ನಮಗೆ ಒಂದು ಸಂದೇಶ ನೀಡುತ್ತದೆ. ಕಾಗೆ ಕಾ-ಕ ಎಂದು ಕೂಗುತ್ತದೆ. ಸಂಸ್ಕೃತದಲ್ಲಿ ಕಾ ಅಂದರೆ ಯಾರು? ನೀನು ಯಾರು ? ದೇವರು ಯಾರು ? ನಿನ್ನ ಹಿಂದೆ ಬರುವರು ಯಾರು? ಇದರ ಬಗ್ಗೆ ಜಿಜ್ಞಾಸಾ ಮಾಡು ಎಂದು ಪದೇ ಪದೇ ಹೇಳುವಂತಿದೆ.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು, ಜೋತಿಷ್ಯರು , ಸಲಹೆಗಾರರು, ಸಂಶೋಧಕರು. ಹಾಗು ಬರಹಗಾರರು✍