ADVERTISEMENT
Tuesday, January 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ನಾಲ್ವರು ಭಾರತೀಯ ಯೋಧರು ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮ

Author2 by Author2
July 16, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನವದೆಹಲಿ: ಜಮ್ಮು ಹಾಗೂ ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ (Encounter) ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಭಾರತೀಯ ಸೇನಾ (Indian Army) ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೋಡಾದ (Doda) ದೇಸಾದ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿತ್ತು. ಉಗ್ರರು ಬೆಟ್ಟದ ತುದಿಯಲ್ಲಿ ಅವಿತುಕೊಂಡು ದಾಳಿ ಮಾಡುತ್ತಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ.

Related posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

January 19, 2026
ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

January 19, 2026

ಕಥುವಾದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈಗ ಮತ್ತೊಮ್ಮೆ ಇಂತಹ ಘಟನೆ ನಡೆದಿದೆ. ಅಂದು ದಾಳಿಯಲ್ಲಿ ಐವರು ಸೈನಿಕರು ಗಾಯಗೊಂಡಿದ್ದರು, ಕನಿಷ್ಠ 12 ಸೈನಿಕರನ್ನು ಹೊತ್ತ ಎರಡು ಟ್ರಕ್‌ಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 32 ತಿಂಗಳುಗಳಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ 48 ಯೋಧರು ಹುತಾತ್ಮರಾಗಿದ್ದಾರೆ.

Tags: Four Indian soldiers were martyred
ShareTweetSendShare
Join us on:

Related Posts

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

by Shwetha
January 19, 2026
0

ನಾಗ್ಪುರ: ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಹಳೆಯ ಪೀಳಿಗೆಯ ನಾಯಕರು ನಿಧಾನವಾಗಿ ಪಕ್ಕಕ್ಕೆ ಸರಿದು, ಮುಂದಿನ ಪೀಳಿಗೆಗೆ ಪ್ರಮುಖ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು...

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

ಭಾರತ ಸೂಪರ್ ಪವರ್ ಆಗಲು ಮುಸ್ಲಿಂ ನಾಯಕತ್ವ ಅತ್ಯಗತ್ಯ; ಬಿಜೆಪಿಗೆ ಪರ್ಯಾಯ ನಾವೇ, ನಮ್ಮದು ಇಂಡಿಯಾ ಟೀಂ ಎಂದು ಗುಡುಗಿದ ಅಸಾದುದ್ದೀನ್ ಓವೈಸಿ

by Shwetha
January 19, 2026
0

ಹೈದರಾಬಾದ್: ಮಹಾರಾಷ್ಟ್ರದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ 125ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಗೆಲುವು...

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

by Shwetha
January 18, 2026
0

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ವಿರೋಧ ಪಕ್ಷವಾದ ಅಣ್ಣಾ ಡಿಎಂಕೆ ತನ್ನ ಮೊದಲ ಹಂತದ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಸಾಮಾನ್ಯ ಜನರಿಗೆ ನೇರ ಲಾಭವಾಗುವ...

ಅಮೆರಿಕದ ವಾಣಿಜ್ಯ ಸಮರಕ್ಕೆ ಭಾರತದ ತಿರುಗೇಟು: ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ ದ್ವಿದಳ ಧಾನ್ಯಗಳ ಮೇಲಿನ ಸುಂಕ

ಅಮೆರಿಕದ ವಾಣಿಜ್ಯ ಸಮರಕ್ಕೆ ಭಾರತದ ತಿರುಗೇಟು: ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ ದ್ವಿದಳ ಧಾನ್ಯಗಳ ಮೇಲಿನ ಸುಂಕ

by Shwetha
January 18, 2026
0

ನವದೆಹಲಿ: ಜಾಗತಿಕ ವಾಣಿಜ್ಯ ವಲಯದಲ್ಲಿ ಅಗ್ರರಾಷ್ಟ್ರ ಎನಿಸಿಕೊಂಡಿರುವ ಅಮೆರಿಕಕ್ಕೆ ಭಾರತ ಸರ್ಕಾರ ದಿಟ್ಟ ಉತ್ತರ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲೆ...

SBI ಗ್ರಾಹಕರಿಗೆ ಭಾರೀ ಆಘಾತ: ಎಟಿಎಂ ನಿಂದ ಹಣ ತೆಗೆಯುವ ಮುನ್ನ ಈ ಹೊಸ ನಿಯಮ ತಿಳಿಯಿರಿ, ಇನ್ಮುಂದೆ ಜೇಬಿಗೆ ಬೀಳಲಿದೆ ಕತ್ತರಿ

SBI ಗ್ರಾಹಕರಿಗೆ ಭಾರೀ ಆಘಾತ: ಎಟಿಎಂ ನಿಂದ ಹಣ ತೆಗೆಯುವ ಮುನ್ನ ಈ ಹೊಸ ನಿಯಮ ತಿಳಿಯಿರಿ, ಇನ್ಮುಂದೆ ಜೇಬಿಗೆ ಬೀಳಲಿದೆ ಕತ್ತರಿ

by Shwetha
January 18, 2026
0

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ಮರ್ಮಾಘಾತ ನೀಡಿದೆ. ನೀವು ಎಸ್ಬಿಐ ಖಾತೆದಾರರಾಗಿದ್ದು, ಹಣ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram