ಆಷಾಢ ಮಾಸದ 13 ಗುರು ಪೂರ್ಣಿಮೆಯಲ್ಲಿ ಗಜಕೇಸರಿ ಯೋಗ ಈ 8 ರಾಶಿಗಳಿಗೆ ಸುಖ, ಸಂಪತ್ತು, ಉದ್ಯೋಗ. ಮುಟ್ಟಿದ್ದೆಲ್ಲಾ ಚಿನ್ನದಂತಹ ಜೀವನ..!
ಬಂಧುಗಳೇ ಈ ಆಷಾಢ ಮಾಸದ ಇದೆ ಜುಲೈ 13 ಮತ್ತು 14ನೇ ದಿನಾಂಕದಂದು ಆಷಾಢ ಹುಣ್ಣಿಮೆ ಮತ್ತು ಗುರುಪೂರ್ಣಿಮೆ ಇದೆ ಈ ಹುಣ್ಣಿಮೆ ಮತ್ತು ಗುರುಪೂರ್ಣಿಮೆಯ ದಿನದಂದು ಮತ್ತು ಮುಗಿದ ನಂತರ ಈ ಎಂಟು ರಾಶಿಯವರಿಗೆ ರಾಜಯೋಗ ಶುರುವಾಗುತ್ತಿದೆ ನೀವು ಬೇಡ ಅಂದರು ಕೂಡ ಹಣದ ಸುರಿಮಳೆಯ ಸುರಿಯುತ್ತದೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ನೋಡಿ ಸಂಬಳ ಹಾಗೂ ಬಡ್ತಿಗೆ ಸಂಬಂಧಿಸಿದ ವಿಷಯಗಳಿಗೆ ಲಾಭದ ಮಾತನಾಡುತ್ತಾರೆ ನಿಮಗೆ ಇರುವ ಕೋಪದಿಂದ ಸಮಸ್ಯೆಗಳು ಸಂಭವಿಸಬಹುದು ಈ ರೀತಿಯ ಪರಿಸ್ಥಿತಿಯಲ್ಲಿ ನೀವು ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ.ಈ ರಾಶಿಯ ಜನಿಸಿದಂತಹ ವ್ಯಕ್ತಿಗಳು ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ .
ಅಷ್ಟೇ ಅಲ್ಲದೆ ನೀವು ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿಮಗೇನಾದರೂ ಕಷ್ಟಗಳು ಎದುರಾದರೂ ನಿಮ್ಮ ಸಹದ್ಯೋಗಿಗಳ ಬಳಿ ಸಹಾಯವನ್ನು ಕೇಳುವುದಕ್ಕೆ ಹಿಂಜರಿಯಬೇಡಿ. ಇನ್ನು ನಿಮ್ಮ ಗೆಳೆಯರಿಂದ ಉತ್ತಮ ಸಲಹೆಯನು ಪಡೆದು ಕೊಂಡು ಅವರಿಂದ ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಂತೆ ನಿಮಗೆ ಬೇಕಾದ ಕೆಲಸಗಳನ್ನು ಸಾಧಿಸಲು ಇದು ಒಳ್ಳೆಯ ಅವಕಾಶಗಳು ಸಿಗುತ್ತದೆ. ಹಾಗೆಯೇ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ದೇವರ ಕೃಪಾಕಟಾಕ್ಷದಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ಕರ ಜೀವನವನ್ನು ಕಳೆಯುತ್ತೀರಾ.
ನಿಮಗೆ ಪ್ರಮೋಷನ್ ಕೂಡ ಆಗಲಿದೆ. ನಿಮಗೆ ಒಳ್ಳೆಯ ದಿನಗಳು ಪಡೆಯುವ ಸಾಧ್ಯತೆ ಇದೆ. ಹಾಗೆ ಈ ರಾಶಿಯವರು ದೇವಾನುದೇವತೆಗಳ ಅನುಗ್ರಹದಿಂದ ಕಷ್ಟ ಇದ್ದರೂ ಕೂಡ ಎಲ್ಲವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇರುವ ಕಾರಣ ಕೆಟ್ಟ ಪದಗಳನ್ನು ಬಳಸುವುದನ್ನು ನಿಲ್ಲಿಸಿ ಹಾಗೆ ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ವೈವಾಹಿಕ ಪರಿಸ್ಥಿತಿಗಳು ಇನ್ನು ಮುಂದೆ ಉತ್ತಮವಾಗಿರುತ್ತದೆ ನೀವು ಇನ್ನು ಮುಂದೆ ಹಣಕಾಸಿನ ವಿಚಾರದಲ್ಲಿ ಖರ್ಚು ಮಾಡುವ ಸಂದರ್ಭ ಬಂದಾಗ ಕುಟುಂಬಕ್ಕೆ ಸಂಬಂಧಿಸಿದ ಖರ್ಚುಗಳಿಗೆ ಹಿಂದೆ ಮುಂದೆ ನೋಡುವುದಕ್ಕೆ ಹೋಗಬೇಡಿ ನಿಮ್ಮ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಕುಟುಂಬದವರ ಜೊತೆ ಹಂಚಿಕೊಳ್ಳುವುದು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ ನೀವು ಮನೆಯಲ್ಲಿ ಈ ರೀತಿಯಾಗಿ ಇದ್ದರೆ ನಿಮ್ಮ ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತೆ ಕೆಲವು ಸಂಬಂಧಿಕರು ನಿಮ್ಮ ಬೆಳವಣಿಗೆಯನ್ನು ನೋಡಿ ಅಸೂಹೆ ಪಟ್ಟುಕೊಳ್ಳಬಹುದು
ನೀವು ಮದುವೆ ಆಗಿಲ್ಲ ಅಂದರೆ ಮದುವೆಯ ಪ್ರಸ್ತಾವನೆ ಬರಬಹುದು ನಿಮಗೆ ಮದುವೆ ಇಷ್ಟ ಇಲ್ಲ ಅಂದರೆ ನಿಮ್ಮ ಮನೆಯವರನ್ನು ಒಪ್ಪಿಸಿ ನೀವು ನಿಮ್ಮ ಮದುವೆ ಇಷ್ಟ ಇಲ್ಲ ಅಂತ ಮನವರಿಸಲು ಪ್ರಯತ್ನ ಮಾಡಬೇಕಾಗುತ್ತದೆ ವಿವಾಹಿತ ದಂಪತಿಗಳಿಗೆ ಸಾಮಾನ್ಯವಾಗಿರುತ್ತದೆ ಸಂಗಾತಿಯ ವಿಷಯದಲ್ಲಿ ಸಾಮರಸ್ಯ ಇರುತ್ತದೆ ಕೆಲಸದ ವಿಷಯದಲ್ಲಿ ಅತ್ಯುತ್ತಮ ವಿಷಯಗಳು ನಿಮ್ಮನ್ನು ಬಾಗಿಲು ತಟ್ಟಿ ಕರೆಯುತ್ತವೆ ನೀವು ಕೆಲಸವನ್ನು ಬದಲಾಯಿಸಲು ಚಿಂತಿಸುತ್ತಿದ್ದರೆ ದೊಡ್ಡ ಕಂಪನಿಯಿಂದ ಪ್ರಸ್ತಾವನೆ ಬರಬಹುದು ಹಾಗೆ ವ್ಯವಹಾರಕ್ಕೆ ಸಂಬಂಧಿಸಿದ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆರ್ಥಿಕ ಸಂಭಾವನೆ ಕೂಡ ಬರಬಹುದು ಗುರುಪೂರ್ಣಿಮೆಯ ಹುಣ್ಣಿಮೆ ಮುಗಿದ ನಂತರ ಗುರುಬಲವನ್ನು ಈ ರಾಶಿಯವರು ಪಡೆದುಕೊಳ್ಳುತ್ತಾರೆ ಇಷ್ಟೆಲ್ಲ ಅದೃಷ್ಟವನ್ನು ಚಾಮುಂಡೇಶ್ವರಿ ತಾಯಿಯ ಕೃಪಾಕಟಾಕ್ಷದಿಂದ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುವು ಎಂದರೆ ಕನ್ಯಾ ,ತುಲಾ ,ವೃಶ್ಚಿಕ, ಮೀನ, ಕುಂಭ, ವೃಷಭ, ಮಿಥುನ, ಮತ್ತು ಕರ್ಕಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಚಾಮುಂಡೇಶ್ವರಿ ನಮಃ ಅಂತ ಕಮೆಂಟ್ ಮಾಡಿ ತಾಯಿಯ ಕೃಪೆಗೆ ಪಾತ್ರರಾಗಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು