‘ಫಿಲಿಫೈನ್ಸ್ ಸುಂದರಿ’ಯ ಹತ್ಯೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ..!
ಇತ್ತೀಚೆಗಷ್ಟೇ ನ್ಯೂಯಿಯರ್ ಪಾರ್ಟಿಯಲ್ಲಿ ಏರ್ಲೈನ್ ಅಟೆಂಡರ್ ಒಬ್ಬಳು ನಿಗೂಢವಾಗಿ ಕೊಲೆಯಾಗಿದ್ದ ಪ್ರಕರಣ ಫಿಲಿಪೈನ್ಸ್ ನಲ್ಲಿ ಬೆಳಕಿಗೆ ಬಂದಿತ್ತು. ಆದ್ರೆ ಆಕೆಯ ಸಾವಿಗೆ ಅಸಲಿ ಕಾರಣ , ಹೇಗಾಯ್ತು ಅನ್ನೋದು ಇದೀಗ ಗೊತ್ತಾಗಿದೆ. 23 ವರ್ಷದ ಬ್ಯೂಟಿ ಕ್ವೀನ್ ಕ್ರಿಸ್ಟೀನ್ ಳ ಕೊಲೆಗೂ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂಬ ಆಘಾತಕಾರಿ ಸುದ್ದಿ ಇದೀಗ ಬಹಿರಂಗವಾಗಿದೆ.
ಗಂಡನ ಜೊತೆ ಜಗಳವಾಡಿ ಬಾಯ್ ಫ್ರೆಂಡ್ ಮನೆಗೆ ಹೋದಳು : ಲವರ್ ಹಾಗೂ ಆಕೆ ಹೆಣವಾಗಿ ಪತ್ತೆಯಾದ್ರು..!
ನ್ಯೂಯಿರ್ ಪಾರ್ಟಿಗಾಗಿ ಗೆಳೆಯರ ಜೊತೆಗೆ ಹೊಎಟಲ್ ಒಂದರಲ್ಲಿ ತಂಗಿದ್ದಳು. ಆದ್ರೆ ಆಕೆ ಶವ ಹೊಟೇಲ್ ನ ಬಾತ್ ರೂಮಿನಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿರುವುದು ಬಹಿರಂಗವಾಗಿದೆ.
ಅಂದು ”ಅದೇ ಕಣ್ಣು”… ಇಂದು ”ಅದೇ ಮುಖ”….!
ಇನ್ನೂ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕ್ರಿಸ್ಟೀನ್ ದೇಹದ ಮೇಲೆ ಸಾಕಷ್ಟು ಗಾಯಗಳಿವೆ ಎಂದು ಹೇಳಲಾಗಿದೆ. ಈಕೆ 2017ರಲ್ಲಿ ಮಿಸ್ ಸಿಲ್ವಾ ದಾವೊ ರನ್ನರ್ ಅಪ್ ಸಹ ಆಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel