ಶನಿ ನೇರ ದೃಷ್ಟಿಯಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳಿಂದ, ಎಲ್ಲಾ ಸಮಸ್ಯೆಗಳು ಪರಿಹಾರ ಆಗಲಿದೆ
ಬಂಧುಗಳೇ ಜೀವನದಲ್ಲಿ ಶನೇಶ್ವರ ಸ್ವಾಮಿಯ ಅನುಗ್ರಹ ಸಿಕ್ಕರೆ ಸಾಕು ಎಲ್ಲಾ ರೀತಿಯ ಕಷ್ಟಗಳು ಕೂಡ ಕ್ರಮೇಣವಾಗಿ ದೂರವಾಗುತ್ತವೆ, ಯಾಕೆಂದರೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಒಂದರ ಮೇಲೆ ಒಂದರಂತೆ ಸಮಸ್ಯೆಗಳು ಬರುತ್ತಿವೆ ಯಾವ ಸಮಸ್ಯೆಯಿಂದಲು ಕೂಡ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದರೆ ಇಂತಹ ಪರಿಸ್ಥಿತಿಗೆ ಶನಿಯ ಅಶುಭತೆಯು ಕೂಡ ಕಾರಣವಾಗಿರುತ್ತದೆ,
ಇಂತಹ ಸಂದರ್ಭದಲ್ಲಿ ಶನೇಶ್ವರ ಸ್ವಾಮಿ ಅನುಗ್ರಹವೇ ಸಿಕ್ಕಿದೆ ಎಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟಗಳು ನಿವಾರಣೆಯಾಗುತ್ತದೆ, ಅದೇ ರೀತಿಯಾಗಿ ನೆನ್ನೆ ತಾನೆ ಶನಿ ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಮುಗಿದಿದ್ದು ಇನ್ನು ಏಪ್ರಿಲ್ 29ರಂದು ಶನಿಯು ತನ್ನ ಸ್ಥಾನವನ್ನು ಬದಲಾಯಿಸಿದ ಪರಿಣಾಮ ಮೇ ಒಂದು ವಿಶೇಷವಾದ ಭಾನುವಾರದಿಂದ ಈ ಕೆಲವು ರಾಶಿಯವರಿಗೆ ಶನೀಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ತಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಕರ ಪಡೆಗಳಿಂದ ಹೊರಬಂದು ಹೊಸದಾದ ಜೀವನವನ್ನು ನಡೆಸುವ ಎಲ್ಲ ರೀತಿಯ ಅವಕಾಶ ಮತ್ತು ಅನುಕೂಲತೆಯನ್ನು ಪಡೆಯಲಿದ್ದಾರೆ, ಹಾಗಾದರೆ ಇಂದಿನಿಂದ ಶನೇಶ್ವರ ಸ್ವಾಮಿ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು, ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನ ಯಾವ ರೀತಿಯಾಗಿ ಬದಲಾಗುತ್ತದೆ ಎಂದು ನೋಡೋಣ.

ಇಂದಿನಿಂದ ಈ ಕೆಲವು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಹೊರಬರುತ್ತಾರೆ, ಅದರಲ್ಲಿಯೂ ಕೂಡ ಮುಖ್ಯವಾಗಿ ಇವರು ಸಿಲುಕಿರುವಂತ ಹಣಕಾಸಿನ ಸಮಸ್ಯೆ ದೂರವಾಗುತ್ತದೆ, ಮಾಡುವಂತಹ ಕೆಲಸಕಾರ್ಯಗಳಲ್ಲಿ ಉತ್ತಮವಾದ ಯಶಸ್ಸು ಸಿಗುತ್ತದೆ ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಒಳ್ಳೆಯ ಅವಕಾಶಗಳು ಕೂಡ ಕಂಡುಬರುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ ಬಹಳದಿನಗಳಿಂದ ಅಂದುಕೊಂಡ ಯೋಜನೆ ಕಾರ್ಯರೂಪಕ್ಕೆ ಬರುವುದರ ಮೂಲಕ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಇನ್ನು ಶನಿ ದೇವರ ಅನುಗ್ರಹದಿಂದ ಕೌಟುಂಬಿಕವಾಗಿ ಇರುವಂತಹ ಸಮಸ್ಯೆಗಳು ಕೂಡ ನಿವಾರಣೆಯಾಗಲಿದೆ, ಕುಟುಂಬದ ಬಾಂಧವ್ಯ ಹೆಚ್ಚಾಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗುತ್ತವೆ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ನೆರವೇರಲಿದೆ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ಇನ್ನು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೂ ಕೂಡ ಒಳ್ಳೆಯ ಕಂಕಣಭಾಗ್ಯ ಕೂಡಿ ಬರುತ್ತದೆ, ವೈವಾಹಿಕ ಜೀವನ ಉತ್ತಮವಾಗಿರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ಬಂದ ಸಂದರ್ಭದಲ್ಲಿ ಶನಿಯ ಅನುಗ್ರಹದ ಫಲವನ್ನು ಪಡೆಯುವುದಕ್ಕಾಗಿ ನೀವು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ, ಬಡವರಿಗೆ ನಿರ್ಗತಿಕರಿಗೆ ದಾನವನ್ನು ಮಾಡುವುದರಿಂದ ಶನಿದೇವನು ಸಂತೃಪ್ತರಾಗುತ್ತಾರೆ, ಅದೇ ರೀತಿಯಾಗಿ ಆಂಜನೇಯ ಸ್ವಾಮಿ ಮತ್ತು ಶನಿದೇವರನ್ನು ಆರಾಧಿಸಿ, ಹಾಗಾದರೆ ಶನಿ ದೇವರ ಅನುಗ್ರಹದಿಂದ ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ, ಧನಸ್ಸು ರಾಶಿ, ತುಲಾ ರಾಶಿ ಮತ್ತು ಕನ್ಯಾ ರಾಶಿ.