measuring instruments: ತೂಕ ಮತ್ತು ಅಳತೆ ಉಪಕರಣ ಆಮದುದಾರರಿಗೆ ನೋಟಿಸ್ ನೀಡಿದ ಸರ್ಕಾರ…
ತೂಕ ಮತ್ತು ಅಳತೆ ಉಪಕರಣಗಳ ತಯಾರಕರು ಮತ್ತು ಆಮದುದಾರರಿಗೆ ಸರ್ಕಾರ 63 ಶೋಕಾಸ್ ನೋಟಿಸ್ ನೀಡಿದೆ.
ತೂಕ ಮತ್ತು ಅಳತೆ ಉಪಕರಣಗಳ ಕೆಲವು ತಯಾರಕರು ಮತ್ತು ಆಮದುದಾರರು ಕಾನೂನಿನ ನಿಬಂಧನೆಗಳನ್ನು ಅನುಸರಿಸದೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ತೂಕದ ಯಂತ್ರಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ಇ-ಕಾಮರ್ಸ್ ಸೈಟ್‌ಗಳಲ್ಲಿ ಇಂತಹ ಅನಧಿಕೃತ ಮಾರಾಟದಿಂದ ಸರ್ಕಾರಕ್ಕೆ ಆದಾಯ ನಷ್ಟ ಉಂಟಾಗಿದೆ ಎಂದು ಸಚಿವಾಲಯ ಹೇಳಿದೆ.
Govt issues 63 show cause notices to manufacturers, importers of weighing & measuring instruments








