ನೌಕರನೌಬ್ಬಾತ ತನ್ನ ಬಾಕಿ ಸಂಬಳ ಕೇಳಿದ್ದಕ್ಕೆ ಹಲ್ಲೆಗೆ ಒಳಗಾಗಿರುವ ಘಟನೆಯೊಂದು ಕೇಳಿ ಬಂದಿದೆ.
ಬಾಕಿ ಸಂಬಳ ಕೇಳಿದ್ದಕ್ಕೆ ಮಹಿಳಾ ಉದ್ಯಮಿಯೊಬ್ಬರು ಮಾಜಿ ಉದ್ಯೋಗಿಯೊಬ್ಬರ ಬಾಯಿಗೆ ಚಪ್ಪಲಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಗುಜರಾತ್ ನಲ್ಲಿ ನಡೆದಿದೆ. ಲಿತ ಉದ್ಯೋಗಿಯ ಬಾಯಿಗೆ ಚಪ್ಪಲಿಯಿಟ್ಟು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ಇದೀಗ ಉದ್ಯಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ನೀಲೇಶ್ ಆರ್ಐಪಿಎಲ್ನ ರಫ್ತು ವಿಭಾಗದಲ್ಲಿ ಕೆಲಸ ಮಾಡಿದ್ದರು 16 ದಿನಗಳ ಸಂಬಳ ಕೇಳಿದ್ದರು. ಓಂ ಪಟೇಲ್, ನೀಲೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.