ಕೊಟ್ಟ ಹೆಣ್ಣು ಕುಲಕ್ಕೆ ಹೊರಗು,ಆದರೆ ಹಿಂದೂ ಸನಾತನ ಧರ್ಮದಲ್ಲಿ ಇಂತಹ ಹೆಣ್ಣನ್ನು ಯಾವುದೇ ಕಾರಣಕ್ಕೂ ಮದುವೆ ಆಗಬಾರದು…
ಹಲವು ಹುಡುಗರಿಗೆ ತಾನು ಮದುವೆಯಾಗುವ ಹೆಣ್ಣು, ಸಂಸ್ಕಾರವಂತೆಯಾಗಿರಬೇಕು, ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಕಷ್ಟ ಸುಖಗಳಿಗೆ ಸಾಥ್ ನೀಡಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಎಲ್ಲರಿಗೂ ತಮಗೆ ಬೇಕಾದ ಹೆಣ್ಣು ಸಿಗುವುದಿಲ್ಲ. ಹಾಗಾದ್ರೆ ಎಂಥ ಹೆಣ್ಣಿನಲ್ಲಿ ಇಂಥ ಗುಣಗಳಿರುವುದಿಲ್ಲ..?
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಎಂಥ ಹೆಣ್ಣನ್ನು ವರಿಸಬಾರದು ಅನ್ನೋ ಬಗ್ಗೆ ಶಾಸ್ತ್ರದ ನಿಯಮ ಇಲ್ಲಿದೆ ನೋಡಿ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ, ಹೆಚ್ಚಿನ ಪುರುಷರು, ಹೆಣ್ಣಿನ ಸೌಂದರ್ಯಕ್ಕೆ ಮರಳಾಗುತ್ತಾರೆ. ಸುಂದರವಾಗಿರುವ ಹೆಣ್ಣು ಮಕ್ಕಳೆಲ್ಲ ಕೆಟ್ಟವರಂತಲ್ಲ. ಆದ್ರೆ ಚಂದದ ಹೆಣ್ಣಿನ ಮನಸ್ಸು ಕೂಡ ಸುಂದರವಾಗಿದೆಯಾ ಅನ್ನೋದನ್ನ ಪುರುಷ ಪರೀಕ್ಷೆ ಮಾಡಬೇಕು. ಆಕೆಯಲ್ಲಿ ಹಿರಿಯರಿಗೆ ಗೌರವ ಕೊಡುವ ಗುಣವಿದೆಯಾ..? ಚಿಕ್ಕ ಮಕ್ಕಳಲ್ಲಿ ಆಕೆ ಪ್ರೀತಿಯನ್ನು ತೋರುತ್ತಾಳಾ..? ನಿಮ್ಮ ಮೇಲೆ ನಿಜವಾಗಲೂ ಆಕೆಗೆ ಪ್ರೀತಿ ಇದೆಯಾ..? ಇವೆಲ್ಲಾ ಗುಣಗಳು ಅವಳಲ್ಲಿ ಇದೆಯಾ ಎಂದು ನೀವು ನೋಡಬೇಕು.
ಎರಡನೇಯದಾಗಿ ನಿಮಗಿಂತ ಹೆಚ್ಚು ನಿಮ್ಮ ಬಳಿ ಇರುವ ಆಸ್ತಿ, ಆಭರಣವನ್ನ ಪ್ರೀತಿಸುವವಳು. ಇಂಥ ಹೆಣ್ಣು ಮಕ್ಕಳು ಇಂದಿನ ಕಾಲದಲ್ಲಿ ಹಲವು ಕಡೆ ಕಾಣ ಸಿಗುತ್ತಾರೆ. ಇಂಥವರು ನೀವು ರಾತ್ರಿ ಹಗಲು ಬೆವರು ಸುರಿಸಿ ದುಡಿದ ಹಣವನ್ನ, ಧಾರಾಳವಾಗಿ ಖರ್ಚು ಮಾಡುತ್ತಾರೆ. ಇಂಥವರಿಗೆ ಹಣ ಕೂಡಿಡುವ ಬುದ್ಧಿ ಇರುವುದಿಲ್ಲ. ಇಂಥವರು ಯಾವುದೇ ಕಾರಣಕ್ಕೂ ನಿಮ್ಮ ಆಪತ್ಕಾಲದಲ್ಲಿ ನಿಮಗೆ ಸಹಾಯಕ್ಕೂ ಬರುವುದಿಲ್ಲ, ನಿಮ್ಮ ಜೊತೆ ಜೀವನವೂ ಮಾಡುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕೊನೆಯದಾಗಿ ಗಂಡನ ಮನೆಯ ಗೌಪ್ಯತೆಯನ್ನು ಕಾಪಾಡದ ಹೆಣ್ಣು. ಗಂಡನ ಮನೆಯಲ್ಲಿ ನಡೆಯುವ ಜಗಳವನ್ನ ತವರು ಮನೆಯವರಿಗೆ, ಗೆಳೆಯ ಗೆಳತಿಯರಿಗೆ ಹೇಳುವ ಹೆಣ್ಣು, ನಿಮ್ಮ ಮನೆಯ ಗೌರವವನ್ನು ಎಂದಿಗೂ ಕಾಪಾಡುವುದಿಲ್ಲ. ಯಾವ ಹೆಣ್ಣಿಗೆ ಗೌಪ್ಯತೆ ಕಾಪಾಡುವ ಗುಣ ಇರುವುದಿಲ್ಲವೋ, ಆಕೆ ಎಂದಿಗೂ ಉತ್ತಮ ಪತ್ನಿಯಾಗುವುದಿಲ್ಲ. ನಡೆದ ಜಗಳವನ್ನು ದೊಡ್ಡದು ಮಾಡದೇ, ಹೊಂದಿಕೊಂಡು ಹೋಗುವ ಹೆಣ್ಣು, ತನ್ನ ಮನೆಯಲ್ಲಿ ನಡೆದ ಜಗಳದ ಬಗ್ಗೆ ಯಾರಿಗೂ ಹೇಳದ ಹೆಣ್ಣು, ಗಂಡನ ಬಗ್ಗೆ ಯಾರಿಗೂ ಚಾಡಿ ಹೇಳದ ಹೆಣ್ಣು, ಉತ್ತಮ ಪತ್ನಿಯಾಗುತ್ತಾಳೆ. ಇಂಥ ಹೆಣ್ಣನ್ನ ಮದುವೆಯಾಗಬೇಕು ಎನ್ನುತ್ತದೆ ಹಿಂದೂ ಧರ್ಮದ ಶಾಸ್ತ್ರ.








