ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯವು ಬೆಂಗಳೂರು ನಗರದ, ಮಹಾಲಕ್ಷ್ಮೀಪುರದಲ್ಲಿ ಒಂದು ಎತ್ತರವಾದ ಗುಡ್ಡದ ಮೇಲೆ ಇರುತ್ತದೆ. ಈ ದೇವಾಲಯವು ಸರ್ಕಾರದ ಆದೇಶದಂತೆ ಘೋಷಿತ ಸಂಸ್ಥೆಯಾಗಿರುತ್ತದೆ. ಈ ದೇವಾಲಯವನ್ನು 1973ರಲ್ಲಿ ಏಕಶಿಲೆಯ ಮೇಲೆ ತೈಲವರ್ಣದ ಮಾರುತಿಯ ಚಿತ್ರವನ್ನು ಬರೆಯಿಸಿ ಪೂಜಾದಿಗಳನ್ನು ನಡೆಸಿ ಹಾಗೂ ಶ್ರೀ ರಾಮನವಮಿಯಂದು ಪೂಜೆಯನ್ನು ಸಹ ಸಲ್ಲಿಸಿ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ಇರುವುದನ್ನು ಗುರುತಿಸಿ ಶ್ರೀ ಆಂಜನೇಯಸ್ವಾಮಿಯ ವಿಗ್ರಹ ಕೆತ್ತನೆಯ ಕಾರ್ಯವನ್ನು ಪ್ರಾರಂಭಿಸಿ 1976ನೇ ಸಾಲಿನ ಜೂನ್ 7 ರಂದು ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಎಲ್ಲಾ ಕಾರ್ಯಗಳು ಭಕ್ತಾದಿಗಳು/ಸಾರ್ವಜನಿಕರಿಂದಲೇ ನಡೆಸಿದ್ದು, ಯಾವುದೇ ರಾಜನಿಂದಾಗಲೀ, ಅರಸನಿಂದಾಗಲೀ, ಪಾಳೆಗಾರರಿಂದಾಗಲೀ ದೇವಾಲಯವನ್ನು ನಿರ್ಮಿಸಿರುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ದೇವಾಲಯವು 20ನೇ ಶತಮಾನಕ್ಕೆ (48 ವರ್ಷ) ಸೇರಿದ್ದಾಗಿದ್ದು, ಮಾನವ ಪ್ರತಿಷ್ಠೆಯಾಗಿರುತ್ತದೆ. ಸದರಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ನವಗ್ರಹ ದೋಷಗಳು ಮತ್ತು ಅವರವರ ಹರಕೆಗಳು ಮತ್ತು ಎಲ್ಲಾ ರೀತಿಯ ಸಮಸ್ಯೆಗಳ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ
ಈ ದೇವಾಲಯದಲ್ಲಿ ಅಭಿಷೇಕ, ತೀರ್ಥ ಮತ್ತು ಮೂಲ ದೇವರಿಗೆ ವಡಮಾಲೆ ಸೇವೆಯು ಪ್ರಸಿದ್ದಿಯಾಗಿರುತ್ತದೆ. ಸದರಿ ದೇವಾಲಯದಲ್ಲಿ ಮೂಲ ದೇವರಿಗೆ ಪ್ರತಿ ವರ್ಷ ಬೆಣ್ಣೆ ಅಲಂಕಾರ, ವಾರ್ಷಿಕೋತ್ಸವ ಮತ್ತು ಹನುಮ ಜಯಂತಿಯು ವಿಶೇಷ ಪೂಜೆಗಳಾಗಿರುತ್ತದೆ.
ಈ ದೇವಾಲಯದಲ್ಲಿ ಮೂಲ ದೇವರಿಗೆ ವಡಮಾಲೆ ಸೇವೆಯಿಂದ ಅವರವರ ಹರಕೆಗಳು ಮತ್ತು ಎಲ್ಲಾ ರೀತಿಯ ಸಮಸ್ಯೆಗಳ ಪರಿಹಾರವಾಗುತ್ತದೆ. ಸದರಿ ದೇವಾಲಯದಲ್ಲಿ ಅಂತ್ರ ತಾಯಿತಾ ಕಟ್ಟಿಸಿಕೊಳ್ಳುವುದರಿಂದ, ದೃಷ್ಟಿ ಮತ್ತು ಬಾಲಗ್ರಹ ದೋಷಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಬಾಗಿಲು ತೆರೆಯುವ ಸಮಯ
06:00 AM IST – 01:00 PM IST
03:00 PM IST – 08:30 PM IST
ಬಾಗಿಲು ಮುಚ್ಚುವ ಸಮಯ
08:30 PM IST – 08:30 PM IST
ಅಭಿಷೇಕ ಬೆಳಿಗ್ಗೆ 7:30ಕ್ಕೆ, ಮಹಾಮಂಗಳಾರತಿ ಬೆಳಿಗ್ಗೆ 9:00 ಗಂಟೆಗೆ
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}](https://saakshatv.com/wp-content/uploads/2025/04/Picsart_25-04-11_17-33-23-934-750x500.jpg)







