Friday, June 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

ಹಣ ನಿಮ್ಮ ಬಳಿ ಹರಿದು ಬರಲು ಈ ರೀತಿ ಮಾಡಿ

Honnappa Lakkammanavar by Honnappa Lakkammanavar
May 25, 2023
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮೊದಲಿಗೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರ ನಾಲ್ಕು ಭಾಗವು ಸಮನಾಗಿರುವ ಹಾಗೆ ನೋಡಿಕೊಳ್ಳಬೇಕು, ಇದಾದ ನಂತರ ಆ ಬಿಳಿಯ ಹಾಳೆಯ ಮೇಲೆ 9 ಬಾಕ್ಸ್ ಬರೆಯಬೇಕು. 9 ಬಾಕ್ಸ್ ಬರೆದನಂತರ ಆ ಚೌಕದ ಒಳಗೆ 834159672 ಎಂಬ ಸಂಖ್ಯೆಯನ್ನು ಬರೆಯಬೇಕು.

Related posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

June 8, 2023
ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

June 8, 2023

ಈ ಸಂಖ್ಯೆಯನ್ನು ಬರೆದನಂತರ ಬಿಳಿ ಹಾಳೆಗೆ ಧೂಪ ಹಾಗು ಸಾಮ್ರಾಣಿ ಹೊಗೆಯನ್ನು ನೀಡಬೇಕು, ಈ ಉಪಾಯವನ್ನು ದೇವರಕೋಣೆಯಲ್ಲಿ ಮಾಡಬೇಕು. ಈ ಉಪಾಯವನ್ನು ಮಾಡಿದ ನಂತರ ಆ ಹಾಳೆಯನ್ನು ಒಂದು ದಿನದ ಕಾಲ ದೇವರಕೋಣೆಯಲ್ಲಿ ಇಡಬೇಕು.
ಒಂದು ದಿನ ಕಳೆದ ನಂತರ ಆ ಹಾಳೆಯನ್ನು ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇಡಬಹುದು ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗಬೇಕಾದರೆ ನಿಮ್ಮ ಪರ್ಸ್ ಅಥವಾ ಬ್ಯಾಗ್ ಅಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮಾಡುವಂತ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಇದರ ಜೊತೆಗೆ ಹಣಕಾಸಿನ ಸಮಸ್ಯೆಯು ದೂರವಾಗುವುದು ನಿಶ್ಚಿತ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಉಪಾಯವನ್ನು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಮಾಡಬಾರದು ಹಾಗೂ ಈ ಉಪಾಯವನ್ನು ಮಾಡಬೇಕಾದರೆ ಸ್ನಾನವನ್ನು ಮಾಡಿ ಮಾಡಬೇಕು. ಈ ಬಿಳಿ ಹಾಳೆಯನ್ನು ದೇವರಕೋಣೆಯಲ್ಲಿ ಇಷ್ಟ ದೇವರಮುಂದೆ ಇಟ್ಟು ಓಂ ನಮೋ ನಾರಾಯಣಾಯ ಎಂದು ಮಂತ್ರ ಜಪಿಸುವುದರಿಂದ ಇದರ ಪ್ರತಿಫಲವು ನಾಲ್ಕು ಪಟ್ಟು ಹೆಚ್ಚಿಗೆ ದೊರೆಯುತ್ತದೆ.

Tags: If lucky money should come to youwrite this Yantra on a white sheet and keep it with you
ShareTweetSendShare
Join us on:

Related Posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

by Honnappa Lakkammanavar
June 8, 2023
0

ಹಣ ಎಂದರೆ ಶವಗಳು ಬಾಯಿ ತೆರೆಯುತ್ತವೆ ಎಂಬ ಗಾದೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೆಚ್ಚು ಹಣ ಕೂಡಿಡಲು ಮತ್ತು ಶ್ರೀಮಂತ ಜೀವನ ನಡೆಸಲು ಇಚ್ಛಿಸದ ಕೆಲವೇ ಜನರು ಇಂದು...

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

by Honnappa Lakkammanavar
June 8, 2023
0

ಮನೆಯಲ್ಲಿ ದೀಪ ಹಚ್ಚುವುದು, ಸುಗಂಧ ದ್ರವ್ಯಗಳಿಂದ ಮನೆಯನ್ನು ಸುವಾಸನೆಯಿಂದ ಇಡುವುದು, ಪೂಜೆ ಪುನಸ್ಕಾರಗಳು ಹೀಗೆ ಹಲವಾರು ಮಾರ್ಗಗಳು ಮನೆಯಲ್ಲಿ ತಾಯಿ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತವೆ. ಇದರೊಂದಿಗೆ ಶುಕ್ರನ ಅನುಗ್ರಹ ಪಡೆಯಲು...

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

by Honnappa Lakkammanavar
June 7, 2023
0

ನಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ, ನಮ್ಮ ಕೈಯಲ್ಲಿ ಉದಾರವಾದ ಹಣದ ಹರಿವು ಇರಬೇಕಾದರೆ, ದೇವರ ಕೃಪೆ ಬಹಳ ಮುಖ್ಯ. ಮಹಾಲಕ್ಷ್ಮಿಯ ತಾಯಿ ಕುಬೇರ ಕೂಡ ಧನ ಸಂಪತ್ತನ್ನು ದಯಪಾಲಿಸುವ...

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

by Honnappa Lakkammanavar
June 6, 2023
0

ಎಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ ಅದನ್ನು ಸುಲಭವಾಗಿ ಸರಿಪಡಿಸುವ ಶಕ್ತಿ ಆ ಭಗವಂತನಿಗೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಗಣೇಶನ ಆರಾಧನೆಗೆ ಕಷ್ಟಗಳನ್ನು ದೂರ ಮಾಡುವ, ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸದಾ...

ಸೂರ್ಯನನ್ನು ಆಲೋಚಿಸುತ್ತಾ ಹತ್ತು ನಿಮಿಷ ಹೀಗೆ ಮಾಡಿದರೆ ಸಾಕು. ಹಣದ ಹರಿವು ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಕೈಯಲ್ಲಿ ಹಣವಿಲ್ಲ ಎಂಬ ಮಾತಿಗೆ ಅವಕಾಶವೇ ಇರುವುದಿಲ್ಲ….

ಸೂರ್ಯನನ್ನು ಆಲೋಚಿಸುತ್ತಾ ಹತ್ತು ನಿಮಿಷ ಹೀಗೆ ಮಾಡಿದರೆ ಸಾಕು. ಹಣದ ಹರಿವು ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಕೈಯಲ್ಲಿ ಹಣವಿಲ್ಲ ಎಂಬ ಮಾತಿಗೆ ಅವಕಾಶವೇ ಇರುವುದಿಲ್ಲ….

by Honnappa Lakkammanavar
June 6, 2023
0

ನಮ್ಮ ಕೈಯಲ್ಲಿ ಸದಾ ಹಣ ಇರುವಂತೆ ಗ್ರಹಗಳು ಕೂಡ ಅನುಕೂಲಕರವಾಗಿರಬೇಕು ಎಂದು ಹೇಳಲಾಗುತ್ತದೆ. ಮೇಲಾಗಿ ಹಣದ ಅಧಿಪತಿಗಳಾದ ಅನೇಕ ದೇವತೆಗಳಿದ್ದರೂ ಸಹ, ಸೂರ್ಯನ ದೃಷ್ಟಿ ನಮ್ಮ ಮೇಲೆ ಬಿದ್ದಾಗ, ಹಣದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

June 8, 2023
ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram