ಮನೆಯ ಮುಖ್ಯದ್ವಾರದ ಹೊರಗೆ ಈ ವಸ್ತುವನ್ನು ಇಟ್ಟು ಹೋದರೆ ಅಂದುಕೊಂಡಂತೆ ಕೆಲಸ ನೆರವೇರಿ ಲಕ್ಷ್ಮೀ ಪುತ್ರರು ಆಗುತ್ತಿರಾ..
ಯಾವುದೇ ಕೆಲಸವನ್ನು ಮಾಡಲು ಹೊರಟಾಗ ಏನಾದರೂ ವಿಘ್ನಗಳು ಎದುರಾಗುತ್ತಿದ್ದರೆ, ನಾವು ಹೇಳುವ ಈ ಸರಳ ಪರಿಹಾರವನ್ನು ಮಾಡಿದರೆ ಎಲ್ಲಾ ತೊಂದರೆಗಳಿಂದ ದೂರವಾಗಿ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಂಪಾದಿಸುವುದರ ಜೊತೆಗೆ ಐಶ್ವರ್ಯವನ್ನು ಸಹ ಗಳಿಸಿಕೊಳ್ಳಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಪರಿಹಾರವನ್ನು ಮೇಷ,ವೃಶ್ಚಿಕ,ಸಿಂಹ ರಾಶಿಯವರು ಮಾಡಿದರೆ ತುಂಬಾ ಉತ್ತಮ, ಇದರ ಜೊತೆಗೆ ದಿನಾಂಕ 27 ನೇ ತಾರೀಖಿನಂದು ಹುಟ್ಟಿದವರು ಮಾಡಿದರೆ ತುಂಬಾ ಒಳ್ಳೆಯದು. ಈ ಪರಿಹಾರವನ್ನು ಯಾವಾಗ ಮಾಡಬೇಕೆಂದರೆ ವ್ಯಾಪಾರದಲ್ಲಿ ಲಾಭವನ್ನು ಪಡೆದುಕೊಳ್ಳಬೇಕು, ಯಾವುದಾದರೂ ಕೆಲಸ ಯಶಸ್ವಿಯಾಗಬೇಕು ಎಂದಾಗ ಈ ಉಪಾಯವನ್ನು ಮಾಡಬಹುದು.
ಈ ಉಪಾಯವನ್ನು ಮೊದಲಿಗೆ ಶುಕ್ರವಾರದ ದಿನ ಪ್ರಾರಂಭ ಮಾಡಬೇಕು, ಶುಕ್ರವಾರ ದಿನ ಪ್ರಾರಂಭ ಮಾಡಿ 21ದಿನಗಳ ಕಾಲ ಮಾಡಬೇಕು. ಈ ಉಪಾಯವನ್ನು ಮನೆಯ ಹಜಾರದಲ್ಲಿ ಒಂದು ತಟ್ಟೆಯ ಮೇಲೆ ಪಚ್ಚಕರ್ಪೂರ ಹಾಗೂ ಬೆಲ್ಲವನ್ನು ಇಟ್ಟು ಬೆಂಕಿ ಕಡ್ಡಿಯಿಂದ ಹಚ್ಚಬೇಕು, ಈ ಉಪಾಯವನ್ನು ಮನೆಯಿಂದ ಹೊರಗೆ ಹೋಗಬೇಕು ಎಂದಾಗ ಮಾಡಬೇಕು. ಇದಾದ ನಂತರ ಹಿಂತಿರುಗಿ ನೋಡದೆ ಒಂದು ಬೆಲ್ಲದ ಚೂರನ್ನು ಬಾಯಿಯ ಒಳಗೆ ಹಾಕಿಕೊಂಡು ಮನೆಯಿಂದ ಹೊರಗೆ ಹೋಗಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮತ್ತೊಂದು ಬೆಲ್ಲದ ಚೂರನ್ನು ಮನೆಯಿಂದ ಹೊರಗೆ ಹೋಗಬೇಕಾದರೆ ಮುಖ್ಯದ್ವಾರದ ಬಲಭಾಗದಲ್ಲಿ ಇಟ್ಟು ಹೋಗಬೇಕು. ಕೆಲಸವನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬಂದ ನಂತರ ತಟ್ಟೆಯಲ್ಲಿ ಹಚ್ಚಿದ್ದ ಕರ್ಪೂರವನ್ನು ಹಾಗೂ ಬೆಲ್ಲವನ್ನು ಕಸದ ಬುಟ್ಟಿಗೆ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಮಾಡುವ ಯಾವುದೇ ಕೆಲಸಗಳಲ್ಲಿ ವಿಘ್ನಗಳು ಎದುರಾಗುವುದಿಲ್ಲ ಹಾಗೂ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಅಖಂಡ ಯಶಸ್ಸು ದೊರೆಯುತ್ತದೆ.