ಸೋಮವಾರದ ದಿನ ಅಷ್ಟಮಿ ಅಥವಾ ಪಂಚಮಿ ಬಂದರೆ ತುಂಬಾ ಒಳ್ಳೆಯದು, ಅದೇ ರೀತಿ ನಾವು ಯಾವುದಾದರೂ ಪ್ರಯೋಗವನ್ನು ಅಥವಾ ಪರಿಹಾರವನ್ನು ಮಾಡಿಕೊಳ್ಳಬೇಕೆಂದರೆ ಸೋಮವಾರದ ದಿನ ತುಂಬಾ ಉತ್ತಮ ಎಂದರೆ ತಪ್ಪಾಗಲಾರದು. ಸೋಮವಾರ ಶಿವನ ವಾರ, ಆದ್ದರಿಂದ ಶಿವನ ಜಪವನ್ನು ಮಾಡಿಕೊಂಡು ವಾರವನ್ನು ಶುರುಮಾಡಿದರೆ ಇಡೀ ವಾರ ಅದ್ಭುತವಾಗಿರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮನೆಯಲ್ಲಿ ನಕಾರಾತ್ಮಕ ಶಕ್ತಿ, ವಿದ್ಯಾಭ್ಯಾಸದ ಕೊರತೆ, ಮನೆಯ ಹಿರಿಯ ಸದಸ್ಯರಲ್ಲಿ ಅಥವಾ ಕುಟುಂಬದ ಯಾವುದಾದರೂ ಸದಸ್ಯರಲ್ಲಿ ಯಾವುದಾದರೂ ಅನಿರೀಕ್ಷಿತ ಬದಲಾವಣೆ ಕಂಡು ಅದರಿಂದ ತೊಂದರೆಯಾಗುತ್ತಿದ್ದರೆ, ಮನೆಯ ಸದಸ್ಯರ ಮೇಲೆ ಕೆಟ್ಟದೃಷ್ಟಿ ಬಿದ್ದಿದ್ದರೆ, ಮನೆ ಯಜಮಾನ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರೆ ನಾವು ಹೇಳುವ ಈ ಪರಿಹಾರವನ್ನು ಸೋಮವಾರದ ದಿನ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಮೊದಲಿಗೆ ಹಸುವಿನ ಹಾಲಿನಿಂದ ಪ್ರತಿ ಸೋಮವಾರ ಶಿವನ ಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು, ಅಭಿಷೇಕವನ್ನು ಮಾಡಿದ ನಂತರ ಬಿಲ್ವಪತ್ರೆಯಿಂದ ಪೂಜೆಯನ್ನು ಸಲ್ಲಿಸಬೇಕು ಈ ರೀತಿ ಮಾಡುವುದರಿಂದ ಶಿವನ ಅನುಗ್ರಹವನ್ನು ಪಡೆದು ಕೊಳ್ಳಬಹುದು.
ಕೆಟ್ಟ ದೃಷ್ಟಿಯಿಂದ ನಿವಾರಣೆಯನ್ನು ಹೊಂದಬೇಕೆಂದರೆ ಕೈಯಿಯ ಮುಷ್ಟಿಯಲ್ಲಿ ಸ್ವಲ್ಪ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಮನೆಯ ಮೂಲೆ ಮೂಲೆಗೂ ಪೇಪರ್ ಮೇಲೆ ಇಡಬೇಕು. ಈ ರೀತಿ ಮಾಡುವುದರಿಂದ ಮನೆಯ ಮೂಲೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ಇದು ಆಕರ್ಷಣೆ ಮಾಡಿಕೊಳ್ಳುತ್ತದೆ.
ಒಂದು ವೇಳೆ ನಕರಾತ್ಮಕ ಶಕ್ತಿ ಜೊತೆಗೆ ಇನ್ನಿತರ ಸಮಸ್ಯೆಗಳು ನಿಮಗೆ ಕಾಡುತ್ತಿದ್ದರೆ ಒಂದು ಪೇಪರಲ್ಲಿ ಬಿಳಿ ಸಾಸಿವೆಯನ್ನು ಹಾಕಿ ದೇವರ ಕೋಣೆಯಲ್ಲಿ ಶಿವನ ಚಿತ್ರಪಟದ ಮುಂದೆ ಇಟ್ಟು ಎಲ್ಲಾ ದೋಷಗಳಿಂದ ಹಾಗೂ ಎಲ್ಲಾ ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಹೊಂದಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.
ಇದಾದ ನಂತರ ಮನೆಯ ಮೂಲೆ ಮೂಲೆಯಲ್ಲಿ ಇಟ್ಟಿದ್ದ ಬಿಳಿ ಸಾಸಿವೆಯನ್ನು ಒಗ್ಗೂಡಿಸಿ ಮನೆಯ ಹೊರಗೆ ಸುಡಬೇಕು. ಈ ರೀತಿ ಮಾಡುವುದರಿಂದ ಕೆಟ್ಟದೃಷ್ಟಿ, ನಕಾರಾತ್ಮಕ ಶಕ್ತಿ ಮನೆಯಿಂದ ಹಾಗೂ ನಮ್ಮಿಂದ ದೂರವಾಗುವುದು ಖಚಿತ.
ಲೇಖನ ಪ್ರಕಟಿಸಿದವರು:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍